Browsing Tag

KMF Nandini Moo

ಅರಬ್‌ ನಾಡಲ್ಲಿ ಕೆಎಂಎಫ್ ನಂದಿನಿ, ದುಬೈನಲ್ಲಿ ನೂತನ ನಂದಿನಿ ಕಫೆ ಮೂ ಆರಂಭ‌

ದುಬೈ : ಕೆಎಂಎಫ್‌ (KMF) ನಂದಿನಿ (Nandini) ಕನ್ನಡಿಗರ ಹೆಮ್ಮೆ. ರುಚಿ, ಗುಣಮಟ್ಟದಿಂದಲೇ ಕರ್ನಾಟಕದ ಮನೆಮಾತಾಗಿರುವ ನಂದಿನ ಉತ್ಪನ್ನಗಳಿಗೆ ದೇಶ, ವಿದೇಶಗಳಲ್ಲಿಯೂ ಬಾರೀ ಬೇಡಿಕೆಯಿದೆ. ತಿಮ್ಮಪ್ಪನ ಪ್ರಸಾದಕ್ಕೆ ಅರ್ಪಿತವಾಗುತ್ತಿದ್ದ ನಂದಿನಿ ಇದೀಗ ತನ್ನ ವ್ಯಾಪ್ತಿಯನ್ನು ಅರಬ್‌ ರಾಷ್ಟ್ರಕ್ಕೂ…
Read More...