Browsing Tag

koppa

ಜಿಮ್‍ನಲ್ಲಿಯೇ ನೇಣಿಗೆ ಶರಣಾದ ಜಿಮ್ ಟ್ರೈನರ್

ಚಿಕ್ಕಮಗಳೂರು : ಜಿಮ್ ಟ್ರೈನರ್ ಓರ್ವ ತನ್ನ ಜಿಮ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರದಲ್ಲಿ ನಡೆದಿದೆ. ಸುನಿಲ್ (26 ವರ್ಷ) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡಿರುವ ಜಿಮ್ ಟ್ರೈನರ್. ಜಯಪುರ ಪಟ್ಟಣದಲ್ಲಿ
Read More...

ಭಜರಂಗದಳ ಮಾಜಿ ಸಂಚಾಲಕ ಮಹೇಂದ್ರ ಕುಮಾರ್ ಇನ್ನಿಲ್ಲ

ಬೆಂಗಳೂರು : ಭಜರಂಗದಳದ ಮಾಜಿ ರಾಜ್ಯ ಸಂಚಾಲಕ, ಪ್ರಗತಿಪರ ಚಿಂತಕ ಮಹೇಂದ್ರ ಕುಮಾರ್ ಅವರು ಬೆಂಗಳೂರಿನ ಎಮ್.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ನಿನ್ನೆ ರಾತ್ರಿಯೇ ಅವರಿಗೆ ತೀವ್ರವಾದ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಚಿಕಿತ್ಸೆಗಾಗಿ ಎಂ.ಎಸ್‌. ರಾಮಯ್ಯ
Read More...

ತೋಟಕ್ಕೆ ಹೋಗುವಾಗ ಚಿರತೆ ದಾಳಿ : ಯುವಕನಿಗೆ ಗಾಯ

ಚಿಕ್ಕಮಗಳೂರು : ತೋಟಕ್ಕೆ ಹೋಗುತ್ತಿದ್ದ ವೇಳೆಯಲ್ಲಿ ಚಿರತೆಯೊಂದು ದಾಳಿ ನಡೆದಿದ್ದು, ಯುವಕ ಗಂಭೀರವಾಗಿ ಗಾಯಗೊಂಡಿರೋ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಶಾನುವಳ್ಳಿಯಲ್ಲಿ ನಡೆದಿದೆ. ಮುಕೇಶ್ ಗಾಯಗೊಂಡಿರುವ ಯುವಕ. ಮುಕೇಶ್ ಎಂದಿನಂತೆ ತನ್ನ ಬೈಕಿನಲ್ಲಿ ತೋಟಕ್ಕೆ
Read More...

ಒಂಟಿ ಮನೆಯಲ್ಲಿ ತಡರಾತ್ರಿ ಚಿನ್ನ, ನಗದು ದರೋಡೆ : ಮನೆಯವರನ್ನು ಕಟ್ಟಿ ಹಾಕಿದ 20 ಮಂದಿಯ ಗ್ಯಾಂಗ್

ಚಿಕ್ಕಮಗಳೂರು : ಒಂಟಿ ಮನೆಯೊಂದಕ್ಕೆ ತಡರಾತ್ರಿ ನುಗ್ಗಿದ 20 ಮಂದಿ ದರೋಡೆಕೋರರು ಮನೆಯಲ್ಲಿದ್ದ ನಾಲ್ವರನ್ನು ಕಟ್ಟಿಹಾಕಿ ದರೋಡೆ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗುಡ್ಡೆತೋಟದಲ್ಲಿ ನಡೆದಿದೆ. ವಿಜಯರಾಘವ ಎಂಬವರ ಮನೆಯ ಮೇಲೆ ನಿನ್ನೆ ತಡರಾತ್ರಿ 11.30ರ ಸುಮಾರಿಗೆ
Read More...

ಪಾಕಿಸ್ತಾನಕ್ಕೆ ಜೈಕಾರ, ಅಮೂಲ್ಯ ಕೊಪ್ಪದ ಮನೆ ಜಖಂ

ಕೊಪ್ಪ : ಪಾಕಿಸ್ತಾನಕ್ಕೆ ಜೈಕಾರ ಹಾಕಿದ ಅಮೂಲ್ಯ ಲಿಯೋನ್ ಪೋಷಕರು ವಾಸವಿದ್ದ ಮನೆ ಮೇಲೆ ಗುಂಪೊಂದು ದಾಳಿ ನಡೆಸಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಶಿವಪುರದಲ್ಲಿರುವ ಅಮೂಲ್ಯ ಮನೆ ಮೇಲೆ 25ಕ್ಕೂ ಅಧಿಕ ಯುವಕರ ಗುಂಪು ದಾಳಿ ನಡೆಸಿದ್ದು, ಮನೆಯ ಕಿಟಕಿ, ಗಾಜುಗಳು ಪುಡಿ
Read More...

ಸಂಚಾರ ನಿಲ್ಲಿಸಿದ ಮಲೆನಾಡಿಗರ ನಾಡಿಮಿಡಿತ : ನಷ್ಟದ ಸುಳಿಗೆ ಏಷ್ಯಾದ ಮೊದಲ ಸಹಕಾರಿ ಸಾರಿಗೆ

ಚಿಕ್ಕಮಗಳೂರು : ಮಲೆನಾಡಿಗರ ಪಾಲಿಗೆ ನಾಡಿಮಿಡಿತವಾಗಿದ್ದ ಏಷ್ಯಾದ ಮೊದಲ ಸಹಕಾರ ಸಾರಿಗೆ ಸಂಸ್ಥೆ ಇದೀಗ ಸಂಚಾರ ನಿಲ್ಲಿಸಿದೆ. ಕಾರ್ಮಿಕರೇ ಮಾಲೀಕರಾಗಿ ಸಹಕಾರ ತತ್ವದ ಅಡಿಯಲ್ಲಿ ನಡೆದುಕೊಂಡು ಬರ್ತಿದ್ದ ಕೊಪ್ಪದ ಸಹಕಾರ ಸಾರಿಗೆ ನಷ್ಟದ ಸುಳಿಗೆ ಸಿಲುಕಿದೆ. ಸರಕಾರ ಸಹಕಾರವಿಲ್ಲದೇ ಸಂಚಾರ
Read More...