Browsing Tag

logo change

ಆರ್ ಸಿಬಿ ಇನ್ನು ಬೆಂಗಳೂರು ರಾಯಲ್ ಚಾಲೆಂಜರ್ಸ್ !

ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರ ತಂಡ ತನ್ನ ಹೆಸರನ್ನು ಬದಲಾಯಿಸಿಕೊಂಡಿದೆ. ಆರ್ ಸಿಬಿ ಇನ್ಮುಂದೆ ಬಿಆರ್ ಸಿ ಆಗಿ ಬದಲಾಗಲಿದೆ. ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ತನ್ನ ಹೊಸ ಲೋಗೋವನ್ನು ಬಿಡುಗಡೆ ಮಾಡಿದ್ದು, ಲೋಗದಲ್ಲಿ ಬೆಂಗಳೂರು ಹೆಸರನ್ನು ಮೊದಲಿಗೆ ಇರಿಸಿಕೊಂಡಿದೆ. ಅಲ್ಲದೇ…
Read More...