Browsing Tag

Madhuvana college

ಕೋಟ : ನದಿಗೆ ಈಜಲು ತೆರಳಿದ್ದ ನರ್ಸಿಂಗ್‌ ಕಾಲೇಜು ವಿದ್ಯಾರ್ಥಿ ಸಾವು

ಕೋಟ : ನದಿಯಲ್ಲಿ ಈಜಲು ತೆರಳಿದ್ದ ವಿದ್ಯಾರ್ಥಿಯೋರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ನಂಚಾರು ಸೇತುವೆಯ ಬಳಿಯ ಸೀತಾ ನದಿಯಲ್ಲಿ ನಡೆದಿದೆ. ಜಿಬಿನ್‌ ಸಾಮ್‌ (20 ವರ್ಷ ) ಎಂಬಾತನೇ ಮೃತ ವಿದ್ಯಾರ್ಥಿ. ಮಧುವನ ಸಮೀಪದ ಕಾಲೇಜಿನಲ್ಲಿ ಎರಡನೇ ವರ್ಷದ ನರ್ಸಿಂಗ್‌
Read More...