Browsing Tag

Meghana reaction

ನನ್ನ ಮಗನ ಜೊತೆ ನಿಮ್ಮ ಮಗಳು ಸುರಕ್ಷಿತ…! ಇದು ನನ್ನ ವಾಗ್ದಾನ…! ತಾಯಿ ಜವಾಬ್ದಾರಿ ಹೊತ್ತ ಮೇಘನಾ..!!

ನಿಮ್ಮ ಮಗಳಿಗೆ ಮನೆಯೊಳಗೆ ಬದುಕುವುದನ್ನಲ್ಲ… ನಿಮ್ಮ ಮಗನಿಗೆ ಹೆಣ್ಣುಮಕ್ಕಳನ್ನು ಗೌರವಿಸಲು ಕಲಿಸಿ ಎಂಬ ಮಾತು ಸ್ತ್ರೀ ದೌರ್ಜನ್ಯದ ಸಂದರ್ಭದಲ್ಲಿ ಧ್ವನಿಸುತ್ತದೆ. ಇಂತಹುದೇ ಜವಾಬ್ದಾರಿಯುತ ಪೋಸ್ಟ್ ವೊಂದನ್ನು ನಟಿ ಮೇಘನಾ ಶೇರ್ ಮಾಡಿಕೊಂಡಿದ್ದು ಮಗನನ್ನು ಹೇಗೆ ಬೆಳೆಸಬೇಕಂಬ ತಿಳುವಳಿಕೆ
Read More...