Browsing Tag

Muttappa rai movie

ಮುತ್ತಪ್ಪ ರೈಗೆ ಕೇರಳ‌ನಂಟು….!ಎಂಆರ್ ಗೆ ಜೋಡಿಯಾದ ಸೌಮ್ಯ ಮೆನನ್…!!

ಭೂಗತಲೋಕದ ಡಾನ್ ಆಗಿ ಮೆರೆದ ಮುತ್ತಪ್ಪ ರೈ ಜೀವನ ಕತೆ ಸಧ್ಯದಲ್ಲೇ ಸಿನಿಮಾರೂಪದಲ್ಲಿ ತೆರೆಗೆ ಬರಲಿದೆ.ಮುತ್ತಪ್ಪ ರೈ ಜೀವನಗಾಥೆ ಅನ್ನೋ ಕಾರಣಕ್ಕೆ ಇಲ್ಲಿ ಬರಿ ಭೂಗತಲೋಕದ ಕತೆ ಮಾತ್ರ ಇಲ್ಲ.‌ಬದಲಾಗಿ ನವೀರಾದ ಲವ್ ಸ್ಟೋರಿಯೂ ಇದೆ. ಈ ಲವ್ ಸ್ಟೋರಿಯನ್ನು ಅಷ್ಟೇ ಸುಂದರವಾಗಿ ಕಟ್ಟಿಕೊಡೋ!-->!-->!-->!-->!-->…
Read More...

ತೆರೆಗೆ ಅಂಡರ್ ವರ್ಲ್ಡ್ ಡಾನ್…..! ಸೆಟ್ಟೇರ್ತಿದೆ ಮುತ್ತಪ್ಪ ರೈ ಕತೆ…!!

ಬೆಂಗಳೂರು: ಒಂದು ಕಾಲದಲ್ಲಿ ಭೂಗತ ಲೋಕವನ್ನು ನಡುಗಿಸಿದ ಡಾನ್ ಮುತ್ತಪ್ಪ ರೈ ಇಹಲೋಕದ ಯಾತ್ರೆ ಮುಗಿಸಿದ್ದಾರೆ. ಆದರೇ ಅವರ ಅಟ್ಟಹಾಸದ ನೆನಪುಗಳು ಚರಿತ್ರೆಯಲ್ಲಿ ದಾಖಲಾಗಿವೆ. ಅಂತಹ ಸಂಗತಿಗಳನ್ನು ತೆರೆಗೆ ತರಲು ಮುತ್ತಪ್ಪ ರೈ ಜೀವನ ಸಿನಿಮಾ ಸೆಟ್ಟೇರುತ್ತಿದೆ.(adsbygoogle!-->!-->!-->!-->!-->!-->…
Read More...