Browsing Tag

Natwest series

NatWest Series Final : ಗಂಗೂಲಿ ಶರ್ಟ್‌ ಬಿಚ್ಚಿ, ನ್ಯಾಟ್‌ವೆಸ್ಟ್‌ ಐತಿಹಾಸಿಕ ಟ್ರೋಫಿ ಗೆದ್ದ ನೆನಪಿಗೆ 15 ವರ್ಷ

ಮುಂಬೈ : ಆ ದಿನವನ್ನು ಕ್ರಿಕೆಟ್‌ ಅಭಿಮಾನಿಗಳು ಎಂದಿಗೂ ಮರೆಯೋದಕ್ಕೆ ಸಾಧ್ಯವಿಲ್ಲ. ಟೀಂ ಇಂಡಿಯಾ ಪಾಲಿಗೆ ನಿಜಕ್ಕೂ ಅದು ಐತಿಹಾಸಿಕ ಪಂದ್ಯ. ಇಂಗ್ಲೆಂಡ್‌ ವಿರುದ್ದ ಬರೋಬ್ಬರಿ 325ರನ್‌ ಸವಾಲು ಬೆನ್ನತ್ತಿ ನ್ಯಾಟ್‌ ವೆಸ್ಟ್‌ ಟ್ರೋಫಿ ಗೆದ್ದದಿನ. ಅದ್ರಲ್ಲೂ ಸೌರವ್‌ ಗಂಗೂಲಿ ಶರ್ಟ್‌ ಬಿಚ್ಚಿ
Read More...