Browsing Tag

ncb notice

ಮನೆಯಲ್ಲೇ ಪತ್ತೆಯಾಯ್ತು 10 ಗ್ರಾಂ ಗಾಂಜಾ….! ಪ್ರೊಡ್ಯೂಸರ್ ಪತ್ನಿ ಬಂಧನ…!!

ಮುಂಬೈ: ಬಾಲಿವುಡ್ ನಲ್ಲಿ ಮಾದಕ ವಸ್ತುಗಳ ಸೇವನೆ ಹಾಗೂ ಖರೀದಿ ಎಗ್ಗಿಲ್ಲದೇ ನಡೆಯುತ್ತಿದೆ ಎಂಬುದಕ್ಕೆ ಮತ್ತೊಂದು ಸಾಕ್ಷಿ ಲಭ್ಯವಾಗಿದ್ದು, ಮನೆಯಲ್ಲೇ 10 ಗ್ರಾಂ ಗಾಂಜಾ ಸಂಗ್ರಹಿಸಿದ್ದ ಆರೋಪದ ಮೇರೆಗೆ ನಿರ್ಮಾಪಕರ ಪತ್ನಿಯನ್ನು ಎನ್ಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
Read More...

ಮತ್ತೆ ಸಂಕಷ್ಟಕ್ಕೆ ಸಿಲುಕಿದ ದೀಪಿಕಾ ಪಡುಕೋಣೆ…! ಎನ್ ಸಿಬಿಯಿಂದ ಮ್ಯಾನೇಜರ್ ಗೆ ನೊಟೀಸ್…!!

ಮುಂಬೈ:  ಬಾಲಿವುಡ್ ನಲ್ಲಿ  ಎನ್ ಸಿಬಿ ಬೇಟೆ ಮುಂದುವರೆದಿದ್ದು, ಮತ್ತೊಮ್ಮೆ ದೀಪಿಕಾ ಪಡುಕೋಣೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ದೀಪಿಕಾ ಪಡುಕೋಣೆ ಮ್ಯಾನೇಜರ್ ಗೆ ಮತ್ತೊಮ್ಮೆ ಎನ್ಸಿಬಿ ನೊಟೀಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗಲೇಬೇಕಾದ ಸ್ಥಿತಿ ಎದುರಾಗಿದೆ. ನಟಿ ದೀಪಿಕಾ ಪಡುಕೋಣೆ
Read More...

ಡ್ರಗ್ಸ್ ಪ್ರಕರಣ : ದೀಪಿಕಾ, ಸಾರಾ, ಶ್ರದ್ದಾ ಕಪೂರ್ ಗೆ ಎನ್ ಸಿಬಿ ನೋಟಿಸ್

ನವದೆಹಲಿ : ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಾಲಿವುಡ್ ಖ್ಯಾತ ನಟಿಯರಾದ ದೀಪಿಕಾ ಪಡುಕೋಣೆ, ಸಾರಾ ಅಲಿಖಾನ್ ಹಾಗೂ ಶ್ರದ್ದಾ ಕಪೂರ್ ಅವರಿಗೆ ಎನ್ ಸಿಬಿ ನೋಟೀಸ್ ಜಾರಿ ಮಾಡಿದೆ. ಮುಂದಿನ ಮೂರು ದಿನಗಳ ಒಳಗಾಗಿ ವಿಚಾರಣೆಗೆ ಹಾಜರಾಗುವಂತೆ ಸೂಚನೆಯನ್ನು ನೀಡಿದೆ. ಈ ಹಿನ್ನೆಲೆಯಲ್ಲೀಗ
Read More...