EGG DEATH : ಮೊಟ್ಟೆ ತಿನ್ನುವ ವೇಳೆ ಹುಷಾರ್ ! ಬೇಯಿಸಿದ ಮೊಟ್ಟೆ ತಿಂದು ಮಹಿಳೆ ಸಾವು
ಹೈದ್ರಾಬಾದ್ : ಮೊಟ್ಟೆ ಆರೋಗ್ಯಕ್ಕೆ ಉತ್ತಮ. ಮೊಟ್ಟೆ ಅಂದ್ರೆ ಬಹುತೇಕರು ಇಷ್ಟ ಪಡ್ತಾರೆ. ಆದರೆ ಮೊಟ್ಟೆ ತಿನ್ನುವ ವೇಳೆಯಲ್ಲಿ ಎಚ್ಚರವಾಗಿರಬೇಕು, ಕೊಂಚ ಯಾಮಾರಿದ್ರೂ ಪ್ರಾಣಕ್ಕೆ ಕುತ್ತು ಬರುತ್ತೆ ...
Read more