Browsing Tag

nelyadi accident

ಪ್ರಾಣಾಪಾಯದಿಂದ ಪಾರಾದ ಖ್ಯಾತ ತುಳು ನಟಿ : ಹೊತ್ತಿ ಉರಿಯಿತು ನಟಿ ಪ್ರಯಾಣಿಸುತ್ತಿದ್ದ ಬಸ್

ನೆಲ್ಯಾಡಿ : ತುಳು ಚಿತ್ರರಂಗದ ಖ್ಯಾತ ನಟಿ, ರಾಷ್ಟ್ರ ಪ್ರಶಸ್ತಿ ವಿಜೇತೆ ನೀಮಾ ರೇ ಪ್ರಯಾಣಿಸುತ್ತಿದ್ದ ಬಸ್ ಅಪಘಾತಕ್ಕೀಡಾಗಿ ಹೊತ್ತಿ ಉರಿದಿದೆ. ಆದರೆ ಅದೃಷ್ಟವಶಾತ್ ನಟಿ ಸೇರಿದಂತೆ 30 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿಯಲ್ಲಿ ನಡೆದ ಬಸ್!-->!-->!-->!-->!-->…
Read More...

ಭೀಕರ ಅಪಘಾತಕ್ಕೆ ಸುಟ್ಟು ಕರಕಲಾದ ಬಸ್ – ಕಂಟೈನರ್ : ಕಂಟೈನರ್ ಚಾಲಕ ಸಜೀವ ದಹನ

ನೆಲ್ಯಾಡಿ : ಬಸ್ ಹಾಗೂ ಕಂಟೈನರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಬಸ್ ಹಾಗೂ ಕಂಟೈನರ್ ಬೆಂಕಿಯ ಕೆನ್ನಾಲಗೆಗೆ ಸುಟ್ಟು ಕರಕಲಾಗಿದ್ದು, ಕಂಟೈನರ್ ಚಾಲಕ ಸಜೀವವಾಗಿ ದಹನವಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿ ಸಮೀಪದ ಮಣ್ಣಗುಂಡಿ ಎಂಬಲ್ಲಿ ನಡೆದಿದೆ.ಮಂಗಳೂರು - ಬೆಂಗಳೂರು!-->!-->!-->!-->!-->…
Read More...