Browsing Tag

OnePlus

OnePlus 12R: 50MP ಕ್ಯಾಮೆರಾ, ಅತ್ಯಧಿಕ ಕಡಿಮೆ ಬೆಲೆ, ಇಂದಿನಿಂದ ಒನ್‌ಪ್ಲಸ್‌ 12R ಭಾರತದಲ್ಲಿ ಮಾರಾಟ ಆರಂಭ

OnePlus 12R:  ಭಾರತದಲ್ಲಿ ಅತ್ಯಧಿಕ ಮಾರಾಟವಾಗುತ್ತಿರುವ ಸ್ಮಾರ್ಟ್‌ಪೋನ್‌ ಕಂಪೆನಿಗಳ ಪೈಕಿ ಒಂದಾಗಿರುವ ಒನ್‌ಪ್ಲಸ್‌ ಇದೀಗ ಒನ್‌ಪ್ಲಸ್‌ 12R ಆವೃತ್ತಿಯಲ್ಲಿ ಸ್ಮಾರ್ಟ್‌ಪೋನ್‌ ಬಿಡುಗಡೆ ಮಾಡಿದ್ದು, ಇಂದಿನಿಂದ ಭಾರತದಲ್ಲಿ ಮಾರಾಟವಾಗಲಿದೆ. ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಒನ್‌ಪ್ಲಸ್‌ 12R…
Read More...

OnePlus ಸ್ಮಾರ್ಟ್‌ಪೋನ್‌ ಮೇಲೆ ಬಾರೀ ಡಿಸ್ಕೌಂಟ್‌ : ದೀಪಾವಳಿ ಡಿಸ್ಕೌಂಟ್‌ನಲ್ಲಿ ಯಾವ ಪೋನ್‌ಗೆ ಎಷ್ಟು ಬೆಲೆ

ಒನ್‌ ಪ್ಲಸ್‌  ದೀಪಾವಳಿ 2023 (One Plus Diwali Sale 2023) ಮಾರಾಟವನ್ನು ಪ್ರಕಟಿಸಿದೆ. ಈ ಬಾರಿ ಒನ್‌ ಪ್ಲಸ್ (OnePlus Nord CE 3 Lite 5G)‌ , ಒನ್‌ ಪ್ಲಸ್‌ ನೋರ್ಡ್‌ 3 5G ( OnePlus Nord 3 5G), ಒನ್‌ ಪ್ಲಸ್‌ ನೋರ್ಡ್‌ ಸಿಇ 3 5G (OnePlus Nord CE 3 5G ) ಮೇಲೆ ಬಾರೀ…
Read More...

OnePlus Nord N30 5G : ಫಾಸ್ಟ್ ಚಾರ್ಜಿಂಗ್‌ನೊಂದಿಗೆ ಮಾರುಕಟ್ಟೆಗೆ ಒನ್‌ ಫ್ಲಸ್‌ ಸ್ಮಾರ್ಟ್‌ಫೋನ್

ನವದೆಹಲಿ : ಒನ್‌ ಫ್ಲಸ್‌ ಇತ್ತೀಚೆಗೆ ಒನ್‌ ಫ್ಲಸ್‌ ನಾರ್ಡ್‌ ಎನ್‌ 30 5G ( OnePlus Nord N30 5G ) ಅನ್ನು ಪರಿಚಯಿಸಿದೆ. ಇದೀಗ ಈ ಹೊಸ ಸೇರ್ಪಡೆಯು ನಾರ್ಡ್ ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ವಿಸ್ತರಿಸುತ್ತದೆ ಮತ್ತು ಈಗ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಲಭ್ಯವಿದೆ. ಒನ್‌ ಫ್ಲಸ್‌ ನಾರ್ಡ್‌!-->…
Read More...

Smartphones: 25 ಸಾವಿರದ ಒಳಗೆ ಖರೀದಿಸಬಹುದಾದ ಟಾಪ್ 5 ಸ್ಮಾರ್ಟ್‌ಫೋನ್‌ಗಳು

ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಉತ್ತಮ ಫೋನ್ ಅನ್ನು ಆಯ್ಕೆ ಮಾಡುವುದು ಒಂದು ದೊಡ್ಡ ಸವಾಲಾಗಿದೆ. ಹಾಗೆಯೇ ನಿಮ್ಮ ಬಜೆಟ್‌ 25 ಸಾವಿರದೊಳಗಿದ್ದರೆ ಇಲ್ಲಿ ಹೇಳಿರುವ ಅತ್ಯುತ್ತಮ ಫೋನ್‌ಗಳನ್ನು ಆಯ್ದುಕೊಳ್ಳಬಹುದು. ಅನೇಕ ವೈಶಿಷ್ಟ್ಯಗಳಿರು ಮತ್ತು ಬಜೆಟ್‌ಗೂ ಸರಿಹೊಂದುವ ಫೋನ್‌ಗಳ!-->…
Read More...

OnePlus Smartphone: ಫೆಬ್ರವರಿ 7 ರಂದು ಬಿಡುಗಡೆಯಾಗಲು ಸಜ್ಜಾಗಿದೆ ಒನ್‌ಪ್ಲಸ್‌ನ ಟಾಪ್‌–ಎಂಡ್‌ ಸ್ಮಾರ್ಟ್‌ಫೋನ್‌…

ಸ್ಮಾರ್ಟ್‌ಫೋನ್‌ಗಳಲ್ಲಿ (Smartphones) ಗ್ಲೋಬಲ್‌ ಬ್ರಾಂಡ್‌ ಆದ ಒನ್‌ಪ್ಲಸ್‌, 11 5Gಯನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಇದು ಹೈ–ಪರ್ಫಾಮೆನ್ಸ್‌ ಸ್ಮಾರ್ಟ್‌ಫೋನ್‌ ಆಗಿದ್ದು, ಫೋಟೋಗ್ರಾಫಿ, ಮಲ್ಟಿಟಾಸ್ಕಿಂಗ್‌, ಗೇಮಿಂಗ್‌ನಿಂದ ವಿನ್ಯಾಸದವರೆಗೆ ಎಲ್ಲದರಲ್ಲಿಯೂ!-->…
Read More...