Browsing Tag

PBKS

PBKS vs KKR IPL 2024 World Record : ಕ್ರಿಕೆಟ್‌ನಲ್ಲಿ ಐತಿಹಾಸಿಕ ದಾಖಲೆ ಬರೆದ ಪಂಜಾಬ್‌ ಕಿಂಗ್ಸ್‌, T20…

PBKS vs KKR IPL 2024 World Record: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (Indian Premier League 2024) ನ ಪ್ರಸಕ್ತ ಋತುವಿನಲ್ಲಿ ದಾಖಲೆಯ ಮೇಲೆ ದಾಖಲೆ ಸೃಷ್ಟಿಯಾಗುತ್ತಿದೆ. ಅದ್ರಲ್ಲೂ ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧದ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ (Punjab Kings)ತಂಡ…
Read More...

IPL 2024: ಐಪಿಎಲ್‌ 2024 ಟ್ರೋಫಿ ಗೆಲ್ಲುವ ತಂಡ ಯಾವುದು ? ಇಲ್ಲಿದೇ ಐಪಿಎಲ್‌ನ ಎಲ್ಲಾ ತಂಡಗಳ ಅತ್ಯುತ್ತಮ ಆಡುವ ಬಳಗ

IPL 2024 Playing XI:  ಇಂಡಿಯನ್‌ ಪ್ರೀಮಿಯರ್‌ ಲೀಗ್‌ 2024 (indian Premier Leauge 2024) ನಲ್ಲಿ ಈ ಬಾರಿ ಎಲ್ಲಾ ತಂಡಗಳು ಬಲಿಷ್ಠವಾಗಿವೆ. ಮಿನಿ ಹರಾಜಿನಲ್ಲಿ (IPL Auction) ಬಲಿಷ್ಠ ಆಟಗಾರರನ್ನು ಐಪಿಎಲ್‌ ತಂಡಗಳು ಖರೀದಿ ಮಾಡಿವೆ. ಅದ್ರಲ್ಲೂ ಹಲವು ತಂಡಗಳಲ್ಲಿ ಈ ಬಾರಿ ನಾಯಕತ್ವ…
Read More...

IPL 2024 Retentions : ಐಪಿಎಲ್‌ ಹರಾಜು, ಯಾವ ತಂಡಕ್ಕೆ ಯಾವ ಆಟಗಾರರು : ತಂಡಗಳು ಉಳಿಸಿಕೊಂಡ, ಬಿಡುಗಡೆ ಮಾಡಿದ…

IPL 2024 Retentions 10 Teams retained, released players Full list : ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಹರಾಜಿಗೂ ಮುನ್ನ ಐಪಿಎಲ್‌ ತಂಡಗಳು ಉಳಿಸಿಕೊಂಡಿರುವ ಹಾಗೂ ಬಿಡುಗಡೆ ಮಾಡಿರುವ ಆಟಗಾರರ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿವೆ. ಹಾರ್ದಿಕ್‌ ಪಾಂಡ್ಯ ಗುಜರಾತ್‌ ತಂಡದಲ್ಲಿ…
Read More...

IPL 2023 PBKS vs KKR : ಪಂಜಾಬ್‌ ಕಿಂಗ್ಸ್‌ ಎದುರು ಗೆಲ್ಲುತ್ತಾ ಕೋಲ್ಕತ್ತಾ ನೈಟ್‌ ರೈಡರ್ಸ್‌

ಪಂಜಾಬ್‌ : ಇಂಡಿಯನ್ ಪ್ರೀಮಿಯರ್ ಲೀಗ್ 2023 ( IPL 2023 PBKS vs KKR) ರ ಎರಡನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡಗಳು ಸೆಣೆಸಾಡಲಿವೆ. ಕಳೆದ ಋತುವಿನಲ್ಲಿ ಎರಡೂ ತಂಡಗಳು ಹಿನಾಯ ಪ್ರದರ್ಶನ ತೋರಿದ್ದವು. ಇಂದು ಮೊಹಾಲಿಯ!-->…
Read More...

IPL 2022 Mi vs PBKS : ಗೆಲುವಿನ ಖಾತೆ ತೆರೆಯುತ್ತಾರಾ ರೋಹಿತ್‌ ಶರ್ಮಾ : ಇಲ್ಲಿದೆ ಮುಂಬೈ – ಪಂಜಾಬ್‌…

ಮುಂಬೈ : ಚೆನ್ನೈ ಸೂಪರ್‌ ಕಿಂಗ್ಸ್‌ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (IPL 2022) ಕೊನೆಗೂ ಮೊದಲ ಗೆಲುವು ದಾಖಲಿಸಿದೆ. ಇನ್ನೊಂದೆಡೆಯಲ್ಲಿ ಸತತ ಸೋಲಿನಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್‌ ತಂಡ ಇಂದು ಪಂಜಾಬ್‌ ವಿರುದ್ದ (Mi vs PBKS)ಗೆಲ್ಲವೇ ಬೇಕಾದ ಅನಿವಾರ್ಯತೆಗೆ ಸಿಲುಕಿದೆ.!-->…
Read More...

IPL 2022 : ಇಂದು RCB, PBKS ಮೊದಲ ಪಂದ್ಯ : ಎರಡೂ ತಂಡಕ್ಕೂ ಶಾಕ್‌, ಇಬ್ಬರು ಖ್ಯಾತ ಆಟಗಾರರು ಔಟ್‌

ಟಾಟಾ ಐಪಿಎಲ್ 2022ಗೆ (IPL 2022 ) ಅದ್ದೂರಿ ಚಾಲನೆ ಸಿಕ್ಕಿದೆ. ಮೊದಲ ಪಂದ್ಯದಲ್ಲಿಯೇ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡ ಹಾಲಿ ಚಾಲಿಂಪಿಯ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಸೋಲಿನ ರುಚಿ ತೋರಿಸಿದೆ. ಈ ನಡುವಲ್ಲೇ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಕನ್ನಡಿಗ ಮಯಾಂಕ್‌ ಅಗರ್ವಾಲ್‌!-->…
Read More...

KL RAHUL : ಪಂಜಾಬ್ ಕಿಂಗ್ಸ್‌ನಿಂದ ಹೊರಬಂದ ಕೆ.ಎಲ್.ರಾಹುಲ್‌ : ಕೊನೆಗೂ ಮೌನ ಮುರಿದ ಕನ್ನಡಿಗ

ಮುಂಬೈ : ಐಪಿಎಲ್ 2022 (IPL 2022) ರಲ್ಲಿ ಕೆ.ಎಲ್.ರಾಹುಲ್‌ (KL RAHUL) ಪಂಜಾಬ್‌ ತಂಡವನ್ನು ಪ್ರತಿನಿಧಿಸುವುದಿಲ್ಲ. ಈಗಾಗಲೇ ಪಂಜಾಬ್‌ ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಳೆದ ಎರಡು ಆವೃತ್ತಿಗಳಿಂದಲೂ ಪಂಜಾಬ್‌ ತಂಡ ನಾಯಕನಾಗಿದ್ದ ಕೆ.ಎಲ್.ರಾಹುಲ್‌ ಮೆಗಾ!-->…
Read More...

RCB vs PBKS : ಆರ್‌ಸಿಬಿ ಗೆದ್ರೆ ಪ್ಲೇ ಆಫ್‌, ಪಂಜಾಬ್‌ಗೆ ಮಾಡು ಇಲ್ಲಾ ಮಡಿ ಪಂದ್ಯ

ದುಬೈ : ಇಂಡಿಯನ್‌ ಪ್ರೀಮಿಯರ್‌ ಲೀಗ್‌ ( IPL2021 ) 14ನೇ ಆವೃತ್ತಿಯ ಪಂದ್ಯಾವಳಿ ತೀವ್ರ ಕುತೂಹಲ ಮೂಡಿಸಿದೆ. ಇಂದು ಶಾರ್ಜಾ ಅಂಗಳದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಪಂಜಾಬ್‌ (PBKS) ತಂಡಕ್ಕೆ ನಿರ್ಣಾಯಕವಾಗಲಿದೆ. ಇನ್ನೊಂದೆಡೆ ಆರ್‌ಸಿಬಿ (RCB) ಗೆದ್ರೆ ಫ್ಲೇ ಆಪ್‌ ಪ್ರವೇಶಿಸಲಿದೆ.!-->!-->!-->…
Read More...

IPL 2021 : ಯುಎಇ ಅಂಗಳದಲ್ಲಿ ಕನ್ನಡ ಕಂಪು : ಕುಂಬ್ಳೆ ಕನ್ನಡ ಹಾಡಿಗೆ ಮನಸೋತ ಪಂಜಾಬ್‌

ಐಪಿಎಲ್‌ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದೆ. ಎಲ್ಲಾ ತಂಡಗಳು ಯುಎಇನಲ್ಲಿ ಅಭ್ಯಾಸ ಆರಂಭಿಸಿವೆ. ಈ ನಡುವಲ್ಲೇ ಕನ್ನಡಿಗರಿಂದಲೇ ತುಂಬಿರುವ ಪಂಜಾಬ್‌ ಕಿಂಗ್ಸ್‌ ತಂಡದ ಕೋಚ್‌ ಕನ್ನಡಿಗ ಅನಿಲ್‌ ಕುಂಬ್ಳೆ ಕನ್ನಡ ಹಾಡು ಹಾಕಿದ್ದು, ಆಟಗಾರರು ಸಖತ್‌ ಖುಷಿಯಾಗಿದ್ದಾರೆ.ರಾಯಲ್‌!-->!-->!-->…
Read More...