IPL 2024: ಐಪಿಎಲ್‌ 2024 ಟ್ರೋಫಿ ಗೆಲ್ಲುವ ತಂಡ ಯಾವುದು ? ಇಲ್ಲಿದೇ ಐಪಿಎಲ್‌ನ ಎಲ್ಲಾ ತಂಡಗಳ ಅತ್ಯುತ್ತಮ ಆಡುವ ಬಳಗ

IPL 2024 Playing XI:  ಇಂಡಿಯನ್‌ ಪ್ರೀಮಿಯರ್‌ ಲೀಗ್‌ 2024 (indian Premier Leauge 2024) ನಲ್ಲಿ ಐಪಿಎಲ್‌ 10 ತಂಡಗಳ ಆಡುವ ಸಂಭಾವ್ಯ XI

IPL 2024 Playing XI:  ಇಂಡಿಯನ್‌ ಪ್ರೀಮಿಯರ್‌ ಲೀಗ್‌ 2024 (indian Premier Leauge 2024) ನಲ್ಲಿ ಈ ಬಾರಿ ಎಲ್ಲಾ ತಂಡಗಳು ಬಲಿಷ್ಠವಾಗಿವೆ. ಮಿನಿ ಹರಾಜಿನಲ್ಲಿ (IPL Auction) ಬಲಿಷ್ಠ ಆಟಗಾರರನ್ನು ಐಪಿಎಲ್‌ ತಂಡಗಳು ಖರೀದಿ ಮಾಡಿವೆ. ಅದ್ರಲ್ಲೂ ಹಲವು ತಂಡಗಳಲ್ಲಿ ಈ ಬಾರಿ ನಾಯಕತ್ವ ಬದಲಾವಣೆಯಾಗಿದೆ. ಅದ್ರಲ್ಲೂ ಈ ಬಾರಿ ಯಾವ ತಂಡ ಬಲಿಷ್ಠ ಅನ್ನೋ ಮಾಹಿತಿ ಇಲ್ಲಿದೆ.

IPL 2024 Which team will win the IPL 2024 trophy Here is the best playing squad of all the 10 teams in Indian Premier Leauge
Image credit to Original Source

ಐಪಿಎಲ್‌ಗೆ ಲಕ್ನೋ ಸೂಪರ್‌ ಜೈಂಟ್ಸ್‌ ಹಾಗೂ ಗುಜರಾತ್‌ ಟೈಟಾನ್ಸ್‌ ತಂಡಗಳು ಹೊಸದಾಗಿ ಲಗ್ಗೆ ಇಟ್ಟಿವೆ. ಆದರೆ ಎರಡೂ ತಂಡಗಳು ಅತ್ಯುತ್ತಮ ಪ್ರದರ್ಶನ ನೀಡಿವೆ. ಅದ್ರಲ್ಲೂ ಗುಜರಾತ್‌ ಟೈಟಾನ್ಸ್‌ ತಂಡ ಹಾರ್ದಿಕ್‌ ಪಾಂಡ್ಯ ನಾಯಕತ್ವದಲ್ಲಿ ಚೊಚ್ಚಲ ಐಪಿಎಲ್‌ನಲ್ಲೇ ಪ್ರಶಸ್ತಿಯನ್ನು ಪಡೆದುಕೊಂಡಿತ್ತು. ಆದರೆ ಈ ಬಾರಿ ಹಾರ್ದಿಕ್‌ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನೆಡೆಸಲಿದ್ದಾರೆ.

ಐಪಿಎಲ್‌ 10 ತಂಡಗಳ ಆಡುವ ಸಂಭಾವ್ಯ XI

IPL 2024 Which team will win the IPL 2024 trophy Here is the best playing squad of all the 10 teams in Indian Premier Leauge - RCB Team
Image credit to Original Source

ರಾಯಲ್ ಚಾಲೆಂಜರ್ಸ್ ಬೆಂಗಳೂರು: ‌
ಫಾಫ್ ಡು ಪ್ಲೆಸಿಸ್ (ನಾಯಕ) ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೊರ್, ಕ್ಯಾಮೆರಾನ್ ಗ್ರೀನ್, ದಿನೇಶ್ ಕಾರ್ತಿಕ್ (ವಿಕೆಟ್‌ ಕೀಪರ್) ಯಶ್ ದಯಾಳ್, ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ, ಕರ್ಣ್ ಶರ್ಮಾ

IPL 2024 Which team will win the IPL 2024 trophy Here is the best playing squad of all the 10 teams in Indian Premier Leauge -GT Team
Image credit to Original Source

ಗುಜರಾತ್ ಟೈಟಾನ್ಸ್:
ಶುಭಮನ್ ಗಿಲ್ (ನಾಯಕ), ವೃದ್ಧಿಮಾನ್ ಸಹಾ (ವಿಕೆಟ್‌ ಕೀಪರ್), ಕೇನ್ ವಿಲಿಯಮ್ಸನ್, ಸಾಯಿ ಸುದರ್ಶನ್, ಡೇವಿಡ್ ಮಿಲ್ಲರ್, ಶಾರುಖ್ ಖಾನ್, ವಿಜಯ್ ಶಂಕರ್, ರಾಹುಲ್ ತೆವಾಟಿಯಾ, ಮೊಹಮ್ಮದ್ ಶಮಿ, ರಶೀದ್ ಖಾನ್, ಮೋಹಿತ್ ಶರ್ಮಾ

IPL 2024 Which team will win the IPL 2024 trophy Here is the best playing squad of all the 10 teams in Indian Premier Leauge - CSK Team
Image credit to Original Source

ಚೆನ್ನೈ ಸೂಪರ್ ಕಿಂಗ್ಸ್:
ಡೆವೊನ್ ಕಾನ್ವೆ, ರುತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ, ಡೇರಿಲ್ ಮಿಚೆಲ್, ಶಿವಂ ದುಬೆ, ಧೋನಿ (ನಾಯಕ & ವಿಕೆಟ್‌ ಕೀಪರ್), ರವೀಂದ್ರ ಜಡೇಜಾ, ದೀಪಕ್ ಚಾಹರ್, ಮುಖೇಶ್ ಚೌಧರಿ, ಮಹೇಶ್ ತೀಕ್ಷಣ, ಮತೀಶ ಪತಿರಾನ

IPL 2024 Which team will win the IPL 2024 trophy Here is the best playing squad of all the 10 teams in Indian Premier Leauge - MI Team
Image credit to Original Source

ಮುಂಬೈ ಇಂಡಿಯನ್ಸ್:
ರೋಹಿತ್ ಶರ್ಮಾ, ಇಶಾನ್ ಕಿಶನ್ (ವಿಕೆಟ್‌ ಕೀಪರ್), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಜೆರಾಲ್ಡ್ ಕೋಟ್ಜಿ, ಪಿಯೂಷ್ ಚಾವ್ಲಾ, ಜಸ್ಪ್ರೀತ್ ಬುಮ್ರಾ, ದಿಲ್ಶನ್ ಮಧುಶಂಕ

IPL 2024 Which team will win the IPL 2024 trophy Here is the best playing squad of all the 10 teams in Indian Premier Leauge - LSG Team
Image credit to Original Source

ಲಕ್ನೋ ಸೂಪರ್ ಜೈಂಟ್ಸ್: ‌
ಕ್ವಿಂಟನ್ ಡಿ ಕಾಕ್ (ವಿಕೆಟ್‌ ಕೀಪರ್‌ ), ದೇವದತ್ ಪಡಿಕ್ಕಲ್, ದೀಪಕ್ ಹೂಡಾ, ಕೃನಾಲ್ ಪಾಂಡ್ಯ, KL ರಾಹುಲ್ (ನಾಯಕ & ವಿಕೆಟ್‌ ಕೀಪರ್), ನಿಕೋಲಸ್ ಪೂರನ್, ಆಯುಷ್ ಬಡೋನಿ, ಮಾರ್ಕಸ್ ಸ್ಟೋನಿಸ್, ಮಾರ್ಕ್ ವುಡ್, ರವಿ ಬಿಷ್ಣೋಯ್, ಅಮಿತ್ ಮಿಶ್ರಾ

IPL 2024 Which team will win the IPL 2024 trophy Here is the best playing squad of all the 10 teams in Indian Premier Leauge - RR Team
Image credit to Original Source

ರಾಜಸ್ಥಾನ್ ರಾಯಲ್ಸ್:
ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ & ವಿಕೆಟ್‌ ಕೀಪರ್), ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮೆಯರ್, ರೋವ್ಮನ್ ಪೊವೆಲ್, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್, ಟ್ರೆಂಟ್ ಬೌಲ್ಟ್

IPL 2024 Which team will win the IPL 2024 trophy Here is the best playing squad of all the 10 teams in Indian Premier Leauge - SRH Team
Image credit to Original Source

ಸನ್‌ರೈಸರ್ಸ್ ಹೈದರಾಬಾದ್:
ಮಯಾಂಕ್ ಅಗರ್ವಾಲ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಏಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಚ್ ಕ್ಲಾಸೆನ್ (ವಿಕೆಟ್‌ ಕೀಪರ್), ಟ್ರಾವಿಸ್ ಹೆಡ್, ವಾಷಿಂಗ್ಟನ್ ಸುಂದರ್, ಪ್ಯಾಟ್ ಕಮಿನ್ಸ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಟಿ ನಟರಾಜನ್

IPL 2024 Which team will win the IPL 2024 trophy Here is the best playing squad of all the 10 teams in Indian Premier Leauge - DC
Image credit to Original Source

ಡೆಲ್ಲಿ ಕ್ಯಾಪಿಟಲ್ಸ್:
ಡೇವಿಡ್ ವಾರ್ನರ್, ಪೃಥ್ವಿ ಶಾ, ಮಿಚೆಲ್ ಮಾರ್ಷ್, ರಿಷಭ್ ಪಂತ್ (ನಾಯಕ), ಕುಮಾರ್ ಕುಶಾಗ್ರಾ (ವಿಕೆಟ್‌ ಕೀಪರ್), ಲಲಿತ್ ಯಾದವ್, ಅಕ್ಸರ್ ಪಟೇಲ್, ಅನ್ರಿಚ್ ನಾರ್ಟ್ಜೆ, ಕುಲದೀಪ್ ಯಾದವ್, ಲುಂಗಿ ಎನ್ಗಿಡಿ, ಖಲೀಲ್ ಅಹ್ಮದ್.

IPL 2024 Which team will win the IPL 2024 trophy Here is the best playing squad of all the 10 teams in Indian Premier Leauge - KKR Team
Image credit to Original Source

ಕೋಲ್ಕತ್ತಾ ನೈಟ್ ರೈಡರ್ಸ್:
ಜೇಸನ್ ರಾಯ್, ಕೆಎಸ್ ಭರತ್ (ವಿಕೆಟ್‌ ಕೀಪರ್) , ಶ್ರೇಯಸ್ ಅಯ್ಯರ್ (ನಾಯಕ), ನಿತೀಶ್ ರಾಣಾ, ರಿಂಕು ಸಿಂಗ್, ಆಂಡ್ರೆ ರಸೆಲ್, ಸುನಿಲ್ ನರೈನ್, ಮಿಚೆಲ್ ಸ್ಟಾರ್ಕ್, ಹರ್ಷಿತ್ ರಾಣಾ, ವೈಭವ್ ಅರೋರಾ, ವರುಣ್ ಚಕ್ರವರ್ತಿ.

IPL 2024 Which team will win the IPL 2024 trophy Here is the best playing squad of all the 10 teams in Indian Premier Leauge - PBKS team
Image credit to Original Source

ಪಂಜಾಬ್ ಕಿಂಗ್ಸ್:‌
ಶಿಖರ್ ಧವನ್, ಪ್ರಭಾಸಿಮ್ರಾನ್ ಸಿಂಗ್, ಜಾನಿ ಬೈರ್‌ಸ್ಟೋವ್ (ವಿಕೆಟ್‌ ಕೀಪರ್), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್‌ ಕೀಪರ್), ಸ್ಯಾಮ್ ಕರ್ರಾನ್, ಅರ್ಷ್‌ದೀಪ್ ಸಿಂಗ್, ಕಗಿಸೊ ರಬಾಡ, ರಾಹುಲ್ ಚಾಹರ್, ಹರ್ಷಲ್ ಪಟೇಲ್, ಹರ್‌ಪ್ರೀತ್ ಬ್ರಾರ್

IPL 2024 Which team will win the IPL 2024 trophy? Here is the best playing squad of all the 10 teams in Indian Premier League

Comments are closed.