Browsing Tag

pub ban

ಮದ್ಯಪ್ರಿಯರಿಗೆ ಶಾಕ್ !, ಮಾರ್ಚ್ 31ರ ವರೆಗೆ ಬಾರ್ ಬಂದ್, ಹೋಟೆಲ್ ನಲ್ಲಿ ಪಾರ್ಸೆಲ್ ಮಾತ್ರ

ಬೆಂಗಳೂರು : ಕೊರೊನಾ ವೈರಸ್ ಎಫೆಕ್ಟ್ ಇದೀಗ ಮದ್ಯಪ್ರಿಯರಿಗೂ ತಟ್ಟಿದೆ. ಕೊರೊನಾ ಸೋಂಕು ಹರಡುತ್ತಿರೋ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಮಾರ್ಚ್ 31ರ ವರೆಗೆ ಬಾರ್ ಗಳನ್ನು ಬಂದ್ ಮಾಡಿ ಆದೇಶ ಹೊರಡಿಸಿದೆ. ಕೊರೊನಾ ಕಾಣಿಸಿಕೊಳ್ಳುತ್ತಿದ್ದಂತೆಯೇ ರಾಜ್ಯ ಸರಕಾರ ರಾಜ್ಯದಲ್ಲಿನ ಪಬ್ ಗಳನ್ನು
Read More...