Browsing Tag

pune news

Case On Pune Teachers: ವಿದ್ಯಾರ್ಥಿಗಳನ್ನು ಥಳಿಸಿದ ಮೂವರು ಖಾಸಗಿ ಶಾಲಾ ಶಿಕ್ಷಕರ ಮೇಲೆ ಪ್ರಕರಣ ದಾಖಲು

ಪುಣೆ:ಪುಣೆಯ ನಾನಾ ಪೇಠ್ ಪ್ರದೇಶದ ಖಾಸಗಿ ಶಾಲೆಯ ಮೂವರು ಶಿಕ್ಷಕರ ಮೇಲೆ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಗಲಾಟೆ ಸೃಷ್ಟಿಸಿದ್ದಕ್ಕಾಗಿ, ಥಳಿಸಿದ ಆರೋಪದ ಮೇಲೆ ಮತ್ತು ಆಂತರಿಕ ಮೌಲ್ಯಮಾಪನದಲ್ಲಿ ಕಡಿಮೆ ಅಂಕ ನೀಡುವಂತೆ ಬೆದರಿಕೆ ಹಾಕಿರುವ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ
Read More...

ಮಹಾರಾಷ್ಟ್ರದಲ್ಲಿ ಭೀಕರ ಅಗ್ನಿದುರಂತ : ರಾಸಾಯನಿಕ ಕಂಪೆನಿಯ 18 ಮಂದಿ ಸಾವು

ಪುಣೆ : ಖಾಸಗಿ ರಾಸಾಯನಿಕ ಕಂಪೆನಿಯೊಂದರಲ್ಲಿ ಅಗ್ನಿ ದುರಂತ ಸಂಭವಿಸಿದ್ದು, ಬೆಂಕಿಯ ಕೆನ್ನಾಲಗೆಗೆ 18 ಮಂದಿ ಸಜೀವವಾಗಿ ದಹನವಾಗಿರುವ ಘಟನೆ ಮಹಾರಾಷ್ಟ್ರದ ಗೋಟ್ವಾಡೆ ಪಾಟಾದಲ್ಲಿ ನಡೆದಿದೆ. ಪುಣೆ ಹೊರವಲಯದ ಎಸ್ ವಿಎಸ್ ಆಲ್ವಾ ಟೆಕ್ನಾಲಜಿಸ್ ಕಂಪೆನಿಯಲ್ಲಿ ಈ ಅನಾಹುತ ಸಂಭವಿಸಿದೆ.
Read More...