Browsing Tag

Punjab News

ಮದ್ಯಪ್ರಿಯರಿಗೆ ಗುಡ್‌ ನ್ಯೂಸ್‌ : ಶೇ. 35-60ರಷ್ಟು ಇಳಿಕೆಯಾಗಲಿದೆ ಮದ್ಯದ ದರ

ಚಂಡೀಗಡ : ಮದ್ಯಪ್ರಿಯರಿಗೆ ಪಂಜಾಬ್‌ ಸರಕಾರ ಗುಡ್‌ನ್ಯೂಸ್‌ ಕೊಟ್ಟಿದೆ. ಪಂಜಾಬ್ ಸರಕಾರ ಹೊಸ ಅಬಕಾರಿ ನೀತಿ 2022-23 ಅನ್ನು ಜಾರಿಗೆ ತಂದಿದ್ದು, ಇದರಿಂದಾಗಿ ಮದ್ಯಪಾನದ ದರ (reduce liquor price) ಶೇಕಡಾ 35-60 ರಷ್ಟು ಅಗ್ಗವಾಗಿದೆ. ಭಾರತೀಯ ನಿರ್ಮಿತ ವಿದೇಶಿ ಮದ್ಯ (IMFL) ಮತ್ತು ಬಿಯರ್
Read More...