Browsing Tag

qualify final

ಟಿ20 ವಿಶ್ವಕಪ್ : ಫೈನಲ್ ಗೆ ಲಗ್ಗೆ ಇಟ್ಟ ಭಾರತೀಯ ವನಿತೆಯರು

ಸಿಡ್ನಿ : ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತೀಯ ವನಿತೆಯರು ಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ. ಇಂಗ್ಲೆಂಡ್ ವಿರುದ್ದದ ಸೆಮಿಫೈನಲ್ ಪಂದ್ಯ ಮಳೆಗೆ ಬಲಿಯಾಗುತ್ತಿದ್ದಂತೆಯೇ ಭಾರತ ತಂಡ ಪಂದ್ಯವನ್ನಾಡದೇ ಫೈನಲ್ ಪ್ರವೇಶಿಸಿದೆ. ಕ್ರಿಕೆಟ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸೆಮಿಫೈನಲ್
Read More...

ಟಿ20 ವಿಶ್ವಕಪ್ : ಶ್ರೀಲಂಕಾಗೆ ಸೋಲಿನ ರುಚಿ ತೋರಿಸಿದ ಭಾರತೀಯ ವನಿತೆಯರು

ಮೆಲ್ಬೋರ್ನ್ : ಟಿ20 ವಿಶ್ವಕಪ್ ಸರಣಿಯಲ್ಲಿ ಶ್ರೀಲಂಕಾ ತಂಡವನ್ನು 7 ವಿಕೆಟ್ ಗಳ ಅಂತರದಿಂದ ಬಗ್ಗು ಬಡಿದ ಭಾರತೀಯ ವನಿತೆಯರು ಸೆಮಿಫೈನಲ್ ಪ್ರವೇಶಿಸಿದ್ದಾರೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾ ತಂಡಕ್ಕೆ ದೀಪ್ತಿ ಶರ್ಮಾ ಆರಂಭಿಕ ಆಘಾತ ನೀಡಿದ್ರು. 2 ರನ್ ಗಳಿಸಿ
Read More...