Browsing Tag

Rajendra KV

hijab controversy : ಕಾನೂನಿನ ಮೂಲಕ ಹಿಜಾಬ್​ ವಿವಾದ ಬಗೆಹರಿಸಿಕೊಳ್ಳಿ : ದಕ್ಷಿಣ ಕನ್ನಡ ಡಿಸಿ ಮಹತ್ವದ ಹೇಳಿಕೆ

ಮಂಗಳೂರು : hijab controversy : ಮಂಗಳೂರು ವಿಶ್ವವಿದ್ಯಾಲಯದಲ್ಲಿ ಹಿಜಾಬ್​ ವಿವಾದ ಜಿಲ್ಲಾಧಿಕಾರಿಗಳ ಕಚೇರಿಯ ಮೆಟ್ಟಿಲೇರಿದೆ. ಇಂದು 12 ಮಂದಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜು ಪ್ರವೇಶಕ್ಕೆ ಯತ್ನಿಸಿದ್ದರು. ಇವರನ್ನು ತಡೆದ ಕಾಲೇಜು ಪ್ರಾಂಶುಪಾಲರಾದ ಅನಸೂಯ ಹಿಜಾಬ್​
Read More...