Browsing Tag

ravi begegere

ಗಿಳಿಯಾರಿನಲ್ಲಿ ಜನಮನಗೆದ್ದ ಅಭಿಮತ ಸಂಭ್ರಮ : ಯೋಗರಾಜ್ ಭಟ್ಟರಿಗೆ ‘ಕೀರ್ತಿ ಕಳಸ’ ಪ್ರಶಸ್ತಿ ಪ್ರಧಾನ

ಕೋಟ : ಜನಸೇವಾ ಟ್ರಸ್ಟ್ ಆಶ್ರಯದಲ್ಲಿ ಮೂಡುಗಿಳಿಯಾರು ಶಾಲಾ ಮೈದಾನದಲ್ಲಿ ಅಭಿಮತ ಸಂಭ್ರಮ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು. ಖ್ಯಾತ ಸಿನಿ ನಿರ್ದೇಶಕ ಯೋಗರಾಜ್ ಭಟ್ ಅವರಿಗೆ ಕೀರ್ತಿ ಕಳಸ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ರವಿ!-->!-->!-->!-->!-->…
Read More...