ಚಂದ್ರಯಾನದ ಬೆನ್ನಲ್ಲೇ ಇಸ್ರೋ ಸೂರ್ಯಶಿಕಾರಿ : ನಭಕ್ಕೆ ಜಿಗಿದ ಆದಿತ್ಯ-L1 ಸೌರ ಮಿಷನ್‌ನಲ್ಲಿದೆ ಹಲವು ಅಚ್ಚರಿಯ ಸಂಗತಿ
ನವದೆಹಲಿ : ಭಾರತದ ವಿಜ್ಞಾನಿಗಳು ಚಂದ್ರನ ಮೇಲೆ ಇತಿಹಾಸ ಬರೆದ ಕೆಲವೇ ಕೆಲವು ದಿನಗಳ ನಂತರ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಇಂದು (ಸೆಪ್ಟೆಂಬರ್ 2) ಸೂರ್ಯಶಿಕಾರಿಗೆ ಮುಂದಾಗಿದೆ. ಈಗಾಗಲೇ ಶ್ರೀಹರಿಕೋಟಾದ (Sriharikota) ಬಾಹ್ಯಾಕಾಶ ನಿಲ್ದಾಣದಿಂದ ಭಾರತದ ಚೊಚ್ಚಲ ಸೌರ ಮಿಷನ್…
Read More...
Read More...