Browsing Tag

student invested smart footwear

Smart footwear: ಮಹಿಳೆಯರ ಸಂರಕ್ಷಣೆಗಾಗಿ ಸ್ಮಾರ್ಟ್‌ ಚಪ್ಪಲಿ ಆವಿಷ್ಕರಿಸಿದ ಹತ್ತನೆ ತರಗತಿ ವಿದ್ಯಾರ್ಥಿನಿ

ಕಲ್ಬುರ್ಗಿ: (Smart footwear) ಹತ್ತನೇ ತರಗತಿ ವಿದ್ಯಾರ್ಥಿಯೋರ್ವಳು ಮಹಿಳೆಯರ ಸಂರಕ್ಷಣೆಗಾಗಿ ಸ್ಮಾರ್ಟ್‌ ಚಪ್ಪಲಿಯನ್ನು ಆವಿಷ್ಕರಿಸಿದ್ದಾಳೆ. ಕಲ್ಬುರ್ಗಿಯ ಖಾಸಗಿ ಶಾಲೆಯೊಂದರ ಹತ್ತನೇ ತರಗತಿಯ ವಿದ್ಯಾರ್ಥಿನಿ ವಿಜಯಲಕ್ಷ್ಮಿ ಜಮಾದರ್‌ ಎನ್ನುವಾಕೆಯೇ ಸ್ಮಾರ್ಟ್‌ ಚಪ್ಪಲಿಯನ್ನು ಆವಿಷ್ಕರಿಸಿದ
Read More...