ಸಿನಿಮಾರಂಗಕ್ಕೆ ಅಲ್ಲು ಕುಟುಂಬದ ನಾಲ್ಕನೇ ಜನರೇಶನ್ ಎಂಟ್ರಿ..! ನಟನೆಗೂ ಸೈ ಎಂದ ಸ್ಟೈಲಿಶ್ ಸ್ಟಾರ್ ಪುತ್ರಿ….!
ತೆಲುಗು ಚಿತ್ರರಂಗದ ಸ್ಟೈಲಿಶ್ ಸ್ಟಾರ್ ಖ್ಯಾತಿಯ ಅಲ್ಲು ಅರ್ಜುನ್ ಪುತ್ರಿ ಅರ್ಹಾ ಅರ್ಜುನ್ ಕ್ಯೂಟ್ ಬೇಬಿ ಡಾಲ್. ಸೋಷಿಯಲ್ ಮೀಡಿಯಾದಲ್ಲಿ ತನ್ನ ಪೋಟೋಶೂಟ್ ಗಳಿಂದಲೇ ಗಮನ ಸೆಳೆದ ...
Read more