Browsing Tag

suspicious manner

Lorry driver death: ಅನುಮಾನಸ್ಪದ ರೀತಿಯಲ್ಲಿ ಲಾರಿ ಚಾಲಕ ಸಾವು: ಇನ್ನೋರ್ವ ಚಾಲಕನೇ ಕೊಲೆ ಮಾಡಿರುವ ಶಂಕೆ

ಕಾರ್ಕಳ: (Lorry driver death) ಗೇರು ಬೀಜದ ಫ್ಯಾಕ್ಟರಿಯೊಂದಕ್ಕೆ ಗೇರು ಪೂರೈಕೆ ಮಾಡುತ್ತಿದ್ದ ಲಾರಿ ಚಾಲಕನೋರ್ವ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದು, ಸಹ ಚಾಲಕನೇ ಆತನನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ತಮಿಳುನಾಡು ಮೂಲದ ಮಣಿ (36 ವರ್ಷ) ಎಂಬಾತ ಮೃತ ವ್ಯಕ್ತಿ. ಕಾರ್ಕಳ
Read More...