Browsing Tag

Tulu

ತುಳು ಕರ್ನಾಟಕದ ಎರಡನೇ ಅಧಿಕೃತ ಭಾಷೆ ಮಾನ್ಯತೆ: ಮೋಹನ್ ಆಳ್ವ ನೇತೃತ್ವದಲ್ಲಿ ಸಮಿತಿ ರಚಿಸಿದ ಸರ್ಕಾರ

ಬೆಂಗಳೂರು : ರಾಜ್ಯದಲ್ಲಿ ಈಗಾಗಲೇ ಸಾಕಷ್ಟು ಭಾಷಾ ಹಾಗೂ ಪ್ರಾದೇಶಿಕ ವಿವಾದಗಳು ಬೂದಿ ಮುಚ್ಚಿದ ಕೆಂಡದಂತೆ ಸದ್ದು ಮಾಡುತ್ತಿರುವಾಗಲೇ ಕರ್ನಾಟಕ ಸರ್ಕಾರ ಮತ್ತೊಂದು ಮಹತ್ವದ ಭಾಷಾ ನಿರ್ಣಯಕ್ಕೆ ಮುಂದಾಗಿದೆ. ತುಳು ಭಾಷೆಗೆ ಅಧಿಕೃತವಾಗಿ ಎರಡನೇ ಆಡಳಿತ ಭಾಷೆ ಮಾನ್ಯತೆ (Tulu official language!-->…
Read More...

ತಾಂಟ್ರೆ ಬಾ ತಾಂಟು ..: ಯಕ್ಷಗಾನದ ವೀಡಿಯೋ ಭಾರೀ ವೈರಲ್

ಮಂಗಳೂರು : ತಾಂಟ್ರೆ ಬಾ ತಾಂಟು.. ಸದ್ಯ ಕರಾವಳಿ ಭಾಗದಲ್ಲಿ ಭಾರೀ ಸದ್ದು ಮಾಡುತ್ತಿರುವ ಡೈಲಾಗ್. ಈ ಡೈಲಾಗ್ ಇದೀಗ ಯಕ್ಷಗಾನದಲ್ಲಿಯೂ ಕೇಳಿಬಂದಿದ್ದು, ವಿಡಿಯೋ ಭಾರೀ ವೈರಲ್ ಆಗಿದೆ. (adsbygoogle = window.adsbygoogle || ).push({});ಎಸ್ ಡಿಪಿಐ!-->!-->!-->!-->!-->!-->!-->!-->…
Read More...

ಶಿರಾಡಿ : ಖ್ಯಾತ ತುಳು ನಟ ರೂಪೇಶ್ ಶೆಟ್ಟಿ ಕಾರು ಅಪಘಾತ

ಮಂಗಳೂರು : ತುಳು ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ರೂಪೇಶ್ ಶೆಟ್ಟಿ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾ ಗಿದ್ದು, ರೂಪೇಶ್ ಶೆಟ್ಟಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಬೆಂಗಳೂರಿನಿಂದ ಮಂಗಳೂರಿಗೆ ತನ್ನ ಫಾರ್ಚೂನರ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆಯಲ್ಲಿ!-->!-->!-->!-->!-->!-->!-->…
Read More...