Browsing Tag

Tulu official language

ತುಳು ಕರ್ನಾಟಕದ ಎರಡನೇ ಅಧಿಕೃತ ಭಾಷೆ ಮಾನ್ಯತೆ: ಮೋಹನ್ ಆಳ್ವ ನೇತೃತ್ವದಲ್ಲಿ ಸಮಿತಿ ರಚಿಸಿದ ಸರ್ಕಾರ

ಬೆಂಗಳೂರು : ರಾಜ್ಯದಲ್ಲಿ ಈಗಾಗಲೇ ಸಾಕಷ್ಟು ಭಾಷಾ ಹಾಗೂ ಪ್ರಾದೇಶಿಕ ವಿವಾದಗಳು ಬೂದಿ ಮುಚ್ಚಿದ ಕೆಂಡದಂತೆ ಸದ್ದು ಮಾಡುತ್ತಿರುವಾಗಲೇ ಕರ್ನಾಟಕ ಸರ್ಕಾರ ಮತ್ತೊಂದು ಮಹತ್ವದ ಭಾಷಾ ನಿರ್ಣಯಕ್ಕೆ ಮುಂದಾಗಿದೆ. ತುಳು ಭಾಷೆಗೆ ಅಧಿಕೃತವಾಗಿ ಎರಡನೇ ಆಡಳಿತ ಭಾಷೆ ಮಾನ್ಯತೆ (Tulu official language!-->…
Read More...