Browsing Tag

upto april 14

3 ವಾರ ಭಾರತವೇ ಲಾಕ್ ಡೌನ್ : ಪ್ರಧಾನಿ ನರೇಂದ್ರ ಮೋದಿ ಘೋಷಣೆ

ನವದೆಹಲಿ : ವಿಶ್ವದಾದ್ಯಂತ ಮಿತಿಮೀರುತ್ತಿರೋ ಕೊರೊನಾ ವೈರಸ್ ಸೋಂಕು ಹರಡದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ಇಡೀ ದೇಶವನ್ನೇ ಇಂದು ಮಧ್ಯರಾತ್ರಿ 12 ಗಂಟೆಯಿಂದಲೇ ಲಾಕ್ ಡೌನ್ ಮಾಡಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಎಪ್ರೀಲ್ 14ರ ವರೆಗೆ ದೇಶ ಸುಮಾರು 21 ದಿನಗಳ ಕಾಲ!-->…
Read More...