Browsing Tag

US Visa

US Visa Waiting Time : ವಿದೇಶಿ ಉದ್ಯೋಗದ ಕನಸು ಕಾಣುತ್ತಿದ್ದರಿಗೆ ಸಿಹಿಸುದ್ದಿ : 2023ರಲ್ಲಿ US ವೀಸಾ ಬಲು ಸುಲಭ

ಯುಎಸ್ ವೀಸಾಗಳಿಗಾಗಿ ಕಾಯುವ ಅವಧಿಯು(US Visa Waiting Time) 2023ರ ಮಧ್ಯದ ವೇಳೆಗೆ ಮತ್ತಷ್ಟು ಕಡಿತವಾಗಲಿದೆ. ಪ್ರಸ್ತುತ ಭಾರತದ ವಿವಿಧ ನಗರಗಳಲ್ಲಿ ಭಾರತೀಯರು ವೀಸಾಕ್ಕಾಗಿ 300 ದಿನದಿಂದ 400 ದಿನಗಳವರೆಗೆ ಕಾಯ ಬೇಕಾಗಿದೆ. ಆದರೆ 2023 ರ ಬೇಸಿಗೆಯ ವೇಳೆಗೆ ಅಮೇರಿಕನ್ ವೀಸಾ ಅವಧಿಯಲ್ಲಿ…
Read More...