Browsing Tag

Vidarbha

Karun Nair : ರಾಜ್ಯ ತೊರೆಯಲಿದ್ದಾರೆಯೇ ಮತ್ತೊಬ್ಬ ಕನ್ನಡಿಗ? ವಿದರ್ಭ ಪರ ಆಡಲಿದ್ದಾರೆಯೇ ಕರುಣ್ ನಾಯರ್?

ಬೆಂಗಳೂರು : ಟೆಸ್ಟ್ ಕ್ರಿಕೆಟ್’ನಲ್ಲಿ ತ್ರಿಶತಕ ಬಾರಿಸಿದ 2ನೇ ಭಾರತೀಯ ಖ್ಯಾತಿಯ ಕರುಣ್ ನಾಯರ್ (Karun Nair) ಕರ್ನಾಟಕ ತಂಡವನ್ನು ತೊರೆದು ಅನ್ಯರಾಜ್ಯಕ್ಕೆ ವಲಸೆ ಹೋಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. 2016ರ ಡಿಸೆಂಬರ್ ತಿಂಗಳಲ್ಲಿ ಚೆನ್ನೈನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ
Read More...