Browsing Tag

vitla

ಬೆಳ್ಳಂಬೆಳಗ್ಗೆಯೇ ಅಗ್ನಿ ಅವಘಡ : ಸುಟ್ಟು ಕರಕಲಾಯ್ತು ಎರಡು ಅಂಗಡಿ

ವಿಟ್ಲ : ಬೆಳ್ಳಂಬೆಳಗ್ಗೆಯೇ ಸಂಭವಿಸಿದ ಅಗ್ನಿಅವಘಡದಲ್ಲಿ ಎರಡು ಅಂಗಡಿಗಳು ಸುಟ್ಟು ಕರಕಲಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ನಡೆದಿದೆ. ವಿಟ್ಲದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಬಳಿಯಲ್ಲಿರುವ ಕೆ.ಜೆ.ಟವರ್ಸ್ ನಲ್ಲಿರುವ ಎಂ.ಪಿ. ಹಾರ್ಡ್ ವೇರ್ ಮತ್ತು ಪೈಂಟ್
Read More...

ಎಸ್ಎಲ್ ವಿ ಬುಕ್ ಏಜೆನ್ಸಿಯಿಂದ ಆಹಾರದ ಕಿಟ್ ವಿತರಣೆ

ವಿಟ್ಲ : ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರ ನೆರವಿಗೆ ಎಸ್ಎಲ್ ವಿ ಬುಕ್ ಏಜೆನ್ಸಿ ಧಾವಿಸಿದೆ. ಎಸ್ಎಲ್ ವಿ ಬುಕ್ ಏಜೆನ್ಸಿ ಮಾಲಕರಾದ ದಿವಾಕರ ದಾಸ್ ನೇರ್ಲಾಜೆ ಅವರ ವತಿಯಿಂದ ಮೈರ್ ಭಾಗದ ಕುಟುಂಬಗಳಿಗೆ ಸುಮಾರು 200 ಕಿಟ್ ಗಳನ್ನು ವಿತರಿಸಲಾಯಿತು. ಪುತ್ತೂರು ಶಾಸಕ ಸಂಜೀವ
Read More...

50ಕ್ಕೂ ಅಧಿಕ ಕುಟುಂಬಗಳಿಗೆ ನೆರವಾದ ಕೇಪು ಮೈರ ಶ್ರೀದುರ್ಗಾ ಮಿತ್ರ ವೃಂದ

ವಿಟ್ಲ : ಲಾಕ್ ಡೌನ್ ನಿಂದಾಗಿ ಕಂಗೆಟ್ಟಿದ್ದ ಸುಮಾರು 50 ಕುಟುಂಬಗಳಿಗೆ ಕೇಪು ಮೈರ ಶ್ರೀದುರ್ಗಾ ಮಿತ್ರ ವೃಂದದ ಸಹಾಯಹಸ್ತ ಚಾಚಿದೆ. 5೦ಕ್ಕೂ ಅಧಿಕ ಕುಟುಂಬಕ್ಕೆ ತಲಾ 2೦ಕೆ ಜಿ ಅಕ್ಕಿ, 2ಕೆಜಿ ಸಕ್ಕರೆ, 500 ಗ್ರಾಂ ಮೆಣಸು, 250 ಗ್ರಾಂ ಚಾ ಪುಡಿ, 1 ಪ್ಯಾಕೆಟ್ ಉಪ್ಪು, ನಾಲ್ಕು ಸಾಬೂನು ಒಳಗೊಂಡ
Read More...