Browsing Tag

Wall writing

Wall writing: ಶಿವಮೊಗ್ಗದಲ್ಲಿ ವಿವಾದಾತ್ಮಕ ಗೋಡೆಬರಹ ಪತ್ತೆ

ಶಿವಮೊಗ್ಗ: (Wall writing) ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (PFI) ಅಂಗಸಂಸ್ಥೆಯಾಗಿರುವ ಸಿಎಫ್​ಐ (CFI) ಸೇರುವಂತೆ ಶಿವಮೊಗ್ಗದಲ್ಲಿ ವಿವಾದಾತ್ಮಕ ಬರಹ ಬರೆಯಲಾಗಿದೆ. ಪಟ್ಟಣದ 9ಕ್ಕೂ ಹೆಚ್ಚು ಕಡೆ ನೀಲಿ, ಕೆಂಪು ಬಣ್ಣದ ಸ್ಪ್ರೇಯಿಂದ ಬರೆದು ಸ್ಟಾರ್ ಇಡಲಾಗಿದೆ.ನವೆಂಬರ್!-->!-->!-->…
Read More...

ಮಂಗಳೂರಲ್ಲಿ ಮತ್ತೆ ವಿವಾದಿತ ಗೋಡೆ ಬರಹ : ಪೊಲೀಸರ ನಿದ್ದೆಗೆಡಿಸಿದ ಕಿಡಿಗೇಡಿಗಳ ಕೃತ್ಯ

ಮಂಗಳೂರು : ಕಳೆದೆರಡು ದಿನಗಳ ಹಿಂದೆಯಷ್ಟೇ ಉಗ್ರರ ಪರ ಗೋಡೆ ಬರಹ ರಾರಾಜಿಸಿದ ಬೆನ್ನಲ್ಲೇ, ಇದೀಗ ಮಂಗಳೂರಿನ ಮತ್ತೊಂದು ಕಡೆಯಲ್ಲಿ ವಿವಾದಾತ್ಮಕ ಗೋಡೆ ಬರಹವನ್ನು ಬರೆಯಲಾಗಿದೆ. (adsbygoogle = window.adsbygoogle || ).push({});ನಗರದ ಕೋರ್ಟ್ ರಸ್ತೆಯಲ್ಲಿರುವ ಹಳೆಯ!-->!-->!-->!-->!-->!-->…
Read More...