Browsing Tag

warrant

ಮಾನನಷ್ಟ ಪ್ರಕರಣದಲ್ಲಿ ಕಂಗನಾಗೆ ಎದುರಾಯ್ತು ಸಂಕಷ್ಟ: ಖುದ್ದು ಹಾಜರಾಗದಿದ್ದರೇ ಜಾರಿಯಾಗಲಿದೆ ವಾರಂಟ್

ಸಾಲು-ಸಾಲು ಸಿನಿಮಾಗಳು ಹಾಗೂ ತಲೈವಿ ಸಿನಿಮಾ ಸಕ್ಸಸ್ ನ ಖುಷಿಯಲ್ಲಿರೋ ಕಂಗನಾ ರನಾವುತ್ ಗೆ ನ್ಯಾಯಾಲಯ ಶಾಕ್ ನೀಡಿದ್ದು, ಸೆ.20 ವಿಚಾರಣೆಗೆ ಖುದ್ದು ಹಾಜರಾಗ ದಿದ್ದರೇ ವಾರೆಂಟ್ ಜಾರಿ ಮಾಡುವುದಾಗಿ ಎಚ್ಚರಿಸಿದೆ. ಬಾಲಿವುಡ್ ನ ಗೀತ ರಚನೆಕಾರ ಜಾವೇದ್ ಅಖ್ತರ್ ಸಲ್ಲಿಸಿದ್ದ ಕ್ರಿಮಿನಲ್
Read More...

ಕೆಪಿಸಿಸಿ ಅಧ್ಯಕ್ಷರಿಗೆ ಸಂಕಷ್ಟ: ಡಿ.ಕೆ.ಶಿವಕುಮಾರ್ ವಿರುದ್ಧ ವಾರೆಂಟ್

ಮಂಗಳೂರು: ಪ್ರಕರಣವೊಂದರಲ್ಲಿ ಹಲವು ಬಾರಿ ಸಮನ್ಸ್ ಜಾರಿ ಮಾಡಿದ ಮೇಲೂ ಸಾಕ್ಷಿ ಹೇಳಲು ಸತತವಾಗಿ ಗೈರಾದ ಆರೋಪದ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ವಾರೆಂಟ್ ಜಾರಿಯಾಗಿದೆ. ಬೆಳ್ಳಾರೆಯ ವರ್ತಕರ ಸಂಘದ ಮಾಜಿ ಅಧ್ಯಕ್ಷ ಸಾಯಿ ಗಿರಿಧರ
Read More...