ಕೊರೊನಾ ಎಫೆಕ್ಟ್ ಮದುವೆ ಮುಂದಕ್ಕೆ : ಕ್ರೂಝ್ ನಲ್ಲಿ ದಿಗ್ವಂಧನಕ್ಕೊಳಗಾದ ವರ
ಮಂಗಳೂರು : ಕೊರೊನ ವೈರಸ್ ಎಫೆಕ್ಟ್ ನಿಂದಾಗಿ ವರ ಕ್ರೂಝ್ ನಲ್ಲಿ ದಿಗ್ಬಂಧನಕ್ಕೊಳಾಗಿದ್ದಾನೆ. ಹೀಗಾಗಿ ಫೆಬ್ರವರಿ 10 ರಂದು ನಿಗದಿಯಾಗಿದ್ದ ಮದುವೆಯನ್ನು ಮುಂದೂಡಿರೋ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕುಂಪಲದಲ್ಲಿ ನಡೆದಿದೆ. ಕುಂಪಲ ನಿವಾಸಿಯಾಗಿರೋ ಗೌರವ್ ಸ್ಟಾರ್ ಕ್ರೂಝ್…
Read More...
Read More...