Browsing Tag

XBB.1.16

COVID ಆರ್ಕ್ಟರಸ್ ರೂಪಾಂತರ ಅಥವಾ XBB.1.16 : ವಯಸ್ಕರು ಮತ್ತು ಮಕ್ಕಳಲ್ಲಿ ಲಕ್ಷಣಗಳು ಹೇಗೆ ಇರುತ್ತೆ ಗೊತ್ತಾ ?

ನವದೆಹಲಿ : ಭಾರತದಲ್ಲಿ ಕೋವಿಡ್-19 ಪ್ರಕರಣಗಳ ಹೆಚ್ಚಳಕ್ಕೆ ಸಾಕ್ಷಿಯಾಗುತ್ತಿದ್ದು, ದೆಹಲಿಯಲ್ಲಿ ಬುಧವಾರ 1,757 ಹೊಸ ಪ್ರಕರಣಗಳೊಂದಿಗೆ ಆರು ಸಾವುಗಳು ದಾಖಲಾಗಿವೆ. ಈ ಉಲ್ಬಣವು ಹೆಚ್ಚಾಗಿ ಆರ್ಕ್ಟರಸ್ ರೂಪಾಂತರವಾಗಿದೆ (COVID Arcturus variant or XBB.1.16) ಎಂದು ಗುರುತಿಸಲಾಗಿದೆ.
Read More...