ಆಪಲ್ ಐಪೋನ್ 12 (Apple iPhone 12 ) ಅತ್ಯಂತ ಕಡಿಮೆ ಬೆಲೆಗೆ ಖರೀದಿ ಮಾಡಲು ಉತ್ತಮ ಅವಕಾಶವಿದೆ. ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ (Flipkart Bigbillion Days Sale 2023) ಐಪೋನ್ 12 ಕೇವಲ 16,399 ರೂಗಳಲ್ಲಿ ಖರೀದಿಸಬಹುದಾಗಿದೆ. ದಸರಾ ಮತ್ತು ದೀಪಾವಳಿಯ ಹೊತ್ತಲೇ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಭರ್ಜರಿ ಆಫರ್ ಘೋಷಿಸಿವೆ.

ನವರಾತ್ರಿ ಹಾಗೂ ದಸರಾ ಸಮೀಪಿಸುತ್ತಿದೆ. ದಸರಾ ಬೆನ್ನಲ್ಲೇ ದೀಪಾವಳಿ ಆಗಮಿಸಲಿದ್ದು, ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಸೇರಿದಂತೆ ಪ್ರಮುಖ ಇ-ಕಾಮರ್ಸ್ ಸೈಟ್‌ಗಳು ಸ್ಮಾರ್ಟ್ ಪೋನ್ ಖರೀದಿಯ ಮೇಲೆ ಅತ್ಯುತ್ತಮ ರಿಯಾಯಿತಿ ಕೊಡುಗೆಗಳನ್ನು ಘೋಷಣೆ ಮಾಡಿದೆ. ಅದ್ರಲ್ಲೂ ಐಪೋನ್ ಖರೀದಿಗೆ ಇದು ಉತ್ತಮ ಸಮಯ.

ಐಪೋನ್ 12, 13 ಮತ್ತು 14 ಖರೀದಿಸಲು ಅತ್ಯಾಕರ್ಷಕ ಕೊಡುಗೆಗಳನ್ನು ನೀಡುತ್ತಿದ್ದಾರೆ. ಐಫೋನ್ ಖರೀದಿಸಲು ಬಯಸುವವರು ಅದನ್ನು ಖರೀದಿಸ ಬಹುದು. Apple iPhone 12 ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿದ್ದು, ಅದರ ಮಾರಾಟವನ್ನು ಶೀಘ್ರದಲ್ಲೇ ನಿಲ್ಲಿಸಬಹುದು. Apple iPhone 12 ಅನ್ನು ಪ್ರಾರಂಭಿಸಿದಾಗ 79,900 ರೂಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಾಯಿತು ಮತ್ತು ಇಲ್ಲಿಯವರೆಗೆ ಹೆಚ್ಚು ಮಾರಾಟವಾಗುವ ಐಫೋನ್ ಮಾದರಿಗಳಲ್ಲಿ ಒಂದಾಗಿದೆ.
ಇದನ್ನೂ ಓದಿ : ಕೇವಲ 8 ಸಾವಿರಕ್ಕೆ 5G ಮೊಬೈಲ್, ಜೊತೆಗೆ 50MP ಕ್ಯಾಮೆರಾ : ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್‌ನಲ್ಲಿ ಭರ್ಜರಿ ಡಿಸ್ಕೌಂಟ್
ಇದು Apple iPhone 12 Pro ಮತ್ತು Apple iPhone 12 Pro Max ಅನ್ನು ಒಳಗೊಂಡಿರುವ Apple iPhone 12 ಸರಣಿಯ ಭಾಗವಾಗಿದೆ. Apple iPhone 15 ಸರಣಿ ಬಿಡುಗಡೆ ಆದನಂತರ. Apple iPhone 12 ಅನ್ನು Apple ಸ್ಟೋರ್‌ನಿಂದ ಬಿಡುಗಡೆ ಮಾಡಲಾಗಿದೆ. Apple iPhone 12 ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ 25,600 ರೂ. ಇದೀಗ 16,399 ರೂಪಾಯಿಗಳಿಗೆ ಲಭ್ಯವಿದೆ.

Apple iPhone 12 ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಕೈಗೆಟುಕುವ ಸ್ಮಾರ್ಟ್‌ಫೋನ್ ಎನಿಸಿಕೊಂಡಿದೆ. 6.1-ಇಂಚಿನ ಸೂಪರ್ ರೆಟಿನಾ XDR OLED ಡಿಸ್ಪೈ ಒಳಗೊಂಡಿದೆ. ಐಫೋನ್ A14 ಬಯೋನಿಕ್ ಚಿಪ್‌ನಿಂದ ಚಾಲಿತವಾಗಿದೆ. Apple iPhone 12 ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ 41,999 ರೂ. ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಸಿಟಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ ರೂ 1000 ರಿಯಾಯಿತಿ. ಇದರ ನಂತರ ಸ್ಮಾರ್ಟ್‌ಫೋನ್‌ನ ರಿಯಾಯಿತಿ ಬೆಲೆ 40,999 ರೂ.
ಇದನ್ನೂ ಓದಿ : 5,000mAh ಸುದೀರ್ಘ ಬ್ಯಾಟರಿ, 50 ಸೋನಿ ಕ್ಯಾಮೆರಾ : ಅತ್ಯಂತ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಬಂತು OnePlus 11R 5G
ಇನ್ನು ಫ್ಲಿಪ್ ಕಾರ್ಟ್‌ನಲ್ಲಿ ನಿಮ್ಮ ಹಳೆಯ ಸ್ಮಾರ್ಟ್‌ಪೋನ್ ವಿನಿಮಯ ಮಾಡಿಕೊಂಡ್ರೆ 24,600 ರೂ.ಗೆ ಲಭ್ಯವಿದೆ. ವಿವಿಧ ಬ್ಯಾಂಕುಗಳು ನೀಡುವ ಕೊಡುಗೆಗಳು ಮತ್ತು ರಿಯಾಯಿತಿಗಳ ನಂತರ, ನೀವು Apple iPhone 12 ಅನ್ನು ಕೇವಲ 16,399 ರೂಗಳಲ್ಲಿ ಪಡೆಯಬಹುದು. Apple iPhone 12 ಸೆರಾಮಿಕ್ ಶೀಲ್ಡ್ ಮತ್ತು IP68 ವಾಟರ್ ರೆಸಿಸ್ಟೆಂಟ್‌ನೊಂದಿಗೆ ಬರುತ್ತದೆ.

ಇನ್ನು ಐಪೋನ್ ಸ್ಮಾರ್ಟ್ ಪೋನ್12, 12MP ಡ್ಯುಯಲ್ ಕ್ಯಾಮೆರಾ ಸೆಟಪ್ ಒಳಗೊಂಡಿದೆ. ನಿನ್ನ ನೈಟ್ ಮೋಡ್‌ನಲ್ಲಿ 4K ಡಾಲ್ಬಿ ವಿಷನ್ HDR ರೆಕಾರ್ಡಿಂಗ್ ಜೊತೆಗೆ 12MP ಟ್ರೂ ಡೆಪ್ತ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ. ಅಲ್ಲದೇ ಡ್ಯುಯಲ್ ಕ್ಯಾಮೆರಾ ಜೊತೆಗೆ 64GB ಸಂಗ್ರಹಣೆಯನ್ನು ಒಳಗೊಂಡಿದೆ.
https://www.youtube.com/watch?v=9GA4gqLeeIQ
Flipkart Big Billion Days Sale 2023 Buy Apple IPhone 12 At Just Rs 16,399