ಭಾನುವಾರ, ಏಪ್ರಿಲ್ 27, 2025
HometechnologyGoogle foldable phone : ಗೂಗಲ್ ಪರಿಚಯಿಸಲಿದೆ ಫೋಲ್ಡಬಲ್ ಫೋನ್ : ವಿಶೇಷತೆ, ಬೆಲೆ ಎಷ್ಟು...

Google foldable phone : ಗೂಗಲ್ ಪರಿಚಯಿಸಲಿದೆ ಫೋಲ್ಡಬಲ್ ಫೋನ್ : ವಿಶೇಷತೆ, ಬೆಲೆ ಎಷ್ಟು ಗೊತ್ತಾ ?

- Advertisement -

ಗೂಗಲ್‌ ಸಂಸ್ಥೆ ಹೊಸ ಮಾದರಿಯ ಮೊಬೈಲ್‌ ಪೋನ್‌ ಪರಿಚಯಿಸಲು ಮುಂದಾಗಿದೆ. ಇದೇ ಮೊದಲ ಬಾರಿಗೆ ಪೋಲ್ಡಬಲ್‌ ಪೋನ್‌ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಮುಂದಿನ ತಿಂಗಳೂ ಮೊಬೈಲ್‌ ಗ್ರಾಹಕರಿಗೆ ಲಭ್ಯವಾಗಲಿದೆ.

ಟೆಕ್‌ ದೈತ್ಯ ಗೂಗಲ್‌ ಈಗಾಗಲೇ ಮೊಬೈಲ್‌ ಪೋನ್‌ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇದೀಗ ಹೊಸ ವಿನ್ಯಾಸದಲ್ಲಿ Google Pixel Fold ಮೊಬೈಲ್‌ ಬಿಡುಗಡೆ ಮಾಡಲು ಸಜ್ಜಾಗಿದೆ. ಹೊಸ iPhone 13 Pro ಮತ್ತು iPhone 13 Pro Max ಬಿಡುಗಡೆಯಾದ ಬೆನ್ನಲ್ಲೇ ಗೂಗಲ್‌ ಹೊಸ ಮಾದರಿಯ ಮೊಬೈಲ್‌ ಜಾರಿಗೆ ತರಲು ಮುಂದಾಗಿದೆ.

ಬಿಡುಗಡೆ ಮಾಡಿದ ನಂತರ ಪ್ರದರ್ಶನ ತಂತ್ರಜ್ಞಾನವನ್ನು ಬಳಸುವ ಸಾಧನಗಳ ಸಂಖ್ಯೆಯಲ್ಲಿನ ಹೆಚ್ಚಳವನ್ನು ಮಾಡಬಹುದಾಗಿದೆ. ಅಂತೆಯೇ, ಟ್ವೀಟ್ ಗೂಗಲ್‌ನ ಪಿಕ್ಸೆಲ್ ಫೋಲ್ಡ್‌ನಲ್ಲಿ ನಾವು ನಿರೀಕ್ಷಿಸಬಹುದಾದ ಇನ್ನೊಂದು ವೈಶಿಷ್ಟ್ಯದ ಸೂಚಕವಾಗಿದೆ – ಎಲ್‌ಟಿಪಿಒ ಒಎಲ್ಇಡಿ ಡಿಸ್ಪ್ಲೇ ಬಳಕೆ ಎಂದು ಉಲ್ಲೇಖಿಸಲಾಗಿದೆ.

( Google will launch a new foldable phone as early as next month )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular