Monthly Archives: ಜನವರಿ, 2020
ಟಿ20 3ನೇ ಪಂದ್ಯ ಭಾರತಕ್ಕೆ ರೋಚಕ ಗೆಲುವು, ಸೂಪರ್ ಓವರ್ ನಲ್ಲಿ ಸರಣಿ ಗೆದ್ದ ಟೀಂ ಇಂಡಿಯಾ
ಹ್ಯಾಮಿಲ್ಟನ್ : ನ್ಯೂಜಿಲ್ಯಾಂಡ್ ವಿರುದ್ದದ ಮೂರನೇ ಟಿ 20 ಪಂದ್ಯವನ್ನು ಭಾರತ ಸೂಪರ್ ಓವರ್ ಮೂಲಕ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ 3-0 ಅಂತರದಿಂದ ಟೀಂ ಇಂಡಿಯಾ...
ವಿದ್ಯುತ್ ಬಿಲ್ ಪಾವತಿಸದ ಮಾಜಿ ಸಚಿವ ಖಾದರ್ ಆಪ್ತ : ಕೇಳಲು ಹೋದ ಮೆಸ್ಕಾಂ ಸಿಬ್ಬಂದಿ ಮೇಲೆಯೇ ಹಲ್ಲೆ
ಮಂಗಳೂರು : ವಿದ್ಯುತ್ ಬಿಲ್ ಪಾವತಿ ಮಾಡದೇ ಇದ್ದುದನ್ನು ಕೇಳಲು ಹೋದ ಮೆಸ್ಕಾಂ ಸಿಬಂದಿಗೆ ಮಾಜಿ ಸಚಿವ ಯು.ಟಿ ಖಾದರ್ ಆಪ್ತ , ಕಾಂಗ್ರೆಸ್ ಮುಖಂಡ ಅಮಿರ್ ತುಂಬೆ ಹಲ್ಲೆ ನಡೆಸಿದ ಘಟನೆ...
ಇಂದು ಮೂರನೇ ಟಿ20 : ಹೊಸ ದಾಖಲೆ ಬರೆಯುತ್ತಾರಾ ಕೊಯ್ಲಿ
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟಿಗರ ಹಾಟ್ ಫೇವರೇಟ್. ಕ್ರಿಕೆಟ್ ಇತಿಹಾಸಲ್ಲಿ ಹೊಸ ದಾಖಲೆಗಳನ್ನು ಬರೆದಿರೋ ಕೊಯ್ಲಿ ಇಂದು ನಡೆಯೋ ಪಂದ್ಯದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಲು ಸಿದ್ದರಾಗಿದ್ದಾರೆ.ಟಿ 20...
ಡಿಕೆಶಿಗೆ ಕೈತಪ್ಪಿದ ಕೆಪಿಸಿಸಿ ಪಟ್ಟ !
ನವದೆಹಲಿ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಫೈಟ್ ಜೋರಾಗಿದೆ. ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಅಧ್ಯಕ್ಷ ಸ್ಥಾನಕ್ಕೇರುವುದು ಬಹುತೇಕ ಪಕ್ಕಾ ಆಗಿತ್ತು. ಆದ್ರೆ ಸಿದ್ದರಾಮಯ್ಯ ಉರುಳಿಸಿದ ದಾಳದಿಂದ ಇದೀಗ ಡಿ.ಕೆ.ಶಿವಕುಮಾರ್...
ಮದುವೆ ಮಂಟಪದಿಂದ ಹಿಂದೂ ಯುವತಿ ಅಪಹರಣ : ನೀಚಕೃತ್ಯವೆಸಗಿದ ಪಾಕ್ ಅಧಿಕಾರಿಗೆ ಸಮನ್ಸ್
ನವದೆಹಲಿ : ಸಿಂಧೂ ಪ್ರಾಂತ್ಯದಲ್ಲಿ ಹಿಂದೂ ಯುವತಿಯೊಬ್ಬಳನ್ನು ಮದುವೆ ಮಂಟಪದಿಂದ ಅಪಹರಣ ಮಾಡಿರುವುದಕ್ಕೆ ಸಂಬಂಧಿಸಿದಂತೆ ತುರ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪಾಕಿಸ್ತಾನದ ಹೈ ಕಮೀಷನ್ ಹಿರಿಯ ಅಧಿಕಾರಿಗೆ ಭಾರತ ಸಮನ್ಸ್ ನೀಡಿದೆ. ಪಾಕಿಸ್ತಾನದಲ್ಲಿರುವ...
ಶುಭ ಶುಕ್ರವಾರವೇ ಸಂಪುಟ ವಿಸ್ತರಣೆ ಫಿಕ್ಸ್ !
ಬೆಂಗಳೂರು : ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ದಿನಾಂಕ ಫಿಕ್ಸ್ ಆಗಿದೆ. ಗುರುವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೆಹಲಿಗೆ ಪ್ರಯಾಣ ಬೆಳೆಸಲಿದ್ದು, ಎಲ್ಲವೂ ಅಂದುಕೊಂಡಂತೆ ಆದ್ರೆ ಜನವರಿ 31ರ ಶುಕ್ರವಾರ ಸಂಪುಟ ವಿಸ್ತರಣೆಯಾಗೋ...
ಗುಜರಾತ್ ಗಲಭೆ ಪ್ರಕರಣ : 17 ಮಂದಿಗೆ ಸುಪ್ರೀಂ ಷರತ್ತುಬದ್ದ ಜಾಮೀನು
ನವದೆಹಲಿ : ಗುಜರಾತ್ ನಲ್ಲಿ 2002ರಲ್ಲಿ ನಡೆದಿದ್ದ ಗಲಭೆ ಪ್ರಕರಣದ 17 ಅಪರಾಧಿಗಳಿಗೆ ಸುಪ್ರೀಂಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. 2002ರ ಫೆಬ್ರವರಿ 27 ರಂದು ಗುಜರಾತಿನ ಗೋಧ್ರಾದಲ್ಲಿ ಸಬರಮತಿ...
ಕೊರೊನಾ ಎಷ್ಟು ಡೇಂಜರಸ್ ಗೊತ್ತಾ ?
ಕೊರೊನಾ…ಈ ಹೆಸರು ಕೇಳಿದ್ರೆ ಸಾಕು ವಿಶ್ವದ ಜನರೇ ಬೆಚ್ಚಿ ಬೀಳ್ತಾರೆ. ಚೀನಾ ದೇಶದಲ್ಲಿ ಮರಣ ಮೃದಂಗವನ್ನು ಬಾರಿಸಿದ್ದು, ಇತರ ದೇಶಗಳಿಗೆ ಕೊರೊನಾ ವೈರಸ್ ಹರಡೋ ಭೀತಿ ಎದುರಾಗಿದೆ. ಅಷ್ಟಕ್ಕೂ ಈ ಕೊರೊನಾ ಎಂದರೇನು...
ನೆಹರು ಅಯೋಗ್ಯ ಪ್ರಧಾನಿ : ಯತ್ನಾಳ್ ವಿವಾದಾತ್ಮಕ ಹೇಳಿಕೆ
ಬಾಗಲಕೋಟೆ : ವಲ್ಲಬಾಯಿ ಪಟೇಲ್ ಅವರಿಗೆ ಅಂದು ಬಹುಮತವಿತ್ತು. ಆದರೂ ಮಹಾತ್ಮಾ ಗಾಂಧಿ ನೆಹರು ಅವರನ್ನು ಪ್ರಧಾನಿಯನ್ನಾಗಿ ಮಾಡಿದ್ರು. ಮಹಾತ್ಮಾ ಗಾಂಧಿ ಮಾಡಿದ ದೊಡ್ಡ ತಪ್ಪಿನಿಂದ ಒಬ್ಬ ಅಯೋಗ್ಯ ಪ್ರಧಾನಿಯಾದ. ವಿಲಾಸಿ ಜೀವನ...
- Advertisment -