ಶನಿವಾರ, ಏಪ್ರಿಲ್ 26, 2025

Monthly Archives: ಫೆಬ್ರವರಿ, 2020

ಕೊರೊನಾ ವೈರಸ್ ಎಫೆಕ್ಟ್ : ಕುವೈತ್ ನಲ್ಲಿ ಹೈ ಅಲರ್ಟ್ ! ವಿದೇಶಿ ಪ್ರಯಾಣಕ್ಕೆ ನಿರ್ಬಂಧ, ಸಾರ್ವಜನಿಕರಿಗೆ ನಿಷೇಧ

ಕುವೈತ್ : ಗಲ್ಪ್ ರಾಷ್ಟ್ರ ಕುವೈತ್ ಕೊರೊನಾ ವೈರಸ್ ಭೀತಿಯಿಂದ ನಲುಗಿ ಹೋಗಿದೆ. ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇರೋದ್ರಿಂದ ಕುವೈತ್ ನಿವಾಸಿಗಳಿಗೆ ವಿದೇಶಿ ಪ್ರಯಾಣಕ್ಕೆ ನಿರ್ಬಂಧ ಹೇರಲಾಗಿದೆ. ಶಾಲಾ,...

ಬಾನಾಮತಿ ಅಂದ್ರೆ ಸುಮ್ನೆ ಅಲ್ರಿ… ಸೀರೆ ಇದ್ದಕ್ಕಿದ್ದಂಗೆ ಸುಡುತ್ರೀ.. ಹಸು ಹೊಟ್ಟೆ ಉಬ್ಬಿಸಿಕೊಂಡು ಮಲಗುತ್ತೆ ಕಣ್ರಿ.. ಮೈಮೇಲೆ ಬರೆ ಬರ್ತಾವೆ ಕಣ್ರೀ…! ಭಾಗ -15

ಸಾರ್ ...ಇವರ ಹೆಸರು ಗೋಪಾಲ್ ಕುಲಕರ್ಣಿ ಅಂತ.. ಅಜ್ಜರ ನಮಸ್ಕಾರ ಅಂದಿದ್ದೆ. ಸೂರ್ಯಕಾಂತ ಶಿರೂರ ನನ್ನನ್ನು ಪರಿಚಯಿಸಿದ್ದ… ಬೆಂಗಳೂರಿನಿಂದ ಬಂದಿದ್ದಾರೆ ಅಂದಿದ್ದ. ಮಾಟ ಮಂತ್ರದ ಬಗ್ಗೆ ಪುಸ್ತಕ ಬರೀತಾ ಇದ್ದಾರೆ ಅಂತಲೂ ಹೇಳಿದ್ದ…...

ಕುಕ್ಕೆಸುಬ್ರಹ್ಮಣ್ಯ ಕ್ಷೇತ್ರದಲ್ಲಿ : ಬಾಲಿವುಡ್ ನಟ ಅಜಯ್ ದೇವಗನ್ ದಂಪತಿಯಿಂದ ಆಶ್ಲೇಷಾ ಪೂಜೆ

ಕುಕ್ಕೆ ಸುಬ್ರಹ್ಮಣ್ಯ : ಇತಿಹಾಸ ಪ್ರಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬಾಲಿವುಡ್ ನಟ ಅಜಯ್ ದೇವಗನ್ ದಂಪತಿ ಭೇಟಿ ಭೇಟಿ ನೀಡಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಗೆ ನಟ ಅಜಯ್...

‘ಬೆಂಕಿಯಲ್ಲಿ ಅರಳಿದ ಹೂವು’ : ಮಂಗಳೂರು ವಿವಿಯಲ್ಲಿ ಅವಳಿ ಚಿನ್ನದ ಪದಕ ಗೆದ್ದ ಸಾಧಕಿ

ಎ. ಶೇಷಗಿರಿ ಭಟ್ಬ್ರಹ್ಮಾವರ : ಆಕೆ ಹುಟ್ಟಿದ್ದು ಬಡಕುಟುಂಬದಲ್ಲಿ, ಬೆಳೆದಿದ್ದು ಬಡತನ ಬೇಗೆಯಲ್ಲಿ, ತಾಯಿಯ ದುಡಿಮೆಯಲ್ಲಿಯೇ ಪದವಿ ಶಿಕ್ಷಣ ಪಡೆದಿರುವ ಈಕೆ, ಇದೀಗ ಎಲ್ಲರೂ ಹುಬ್ಬೇರಿಸುವಂತಹ ಸಾಧನೆ ಮಾಡಿದ್ದಾಳೆ. ವಿಶ್ವವಿದ್ಯಾಲಯದಲ್ಲಿ ಪ್ರಥಮ...

ಕೊರೊನಾ ಎಫೆಕ್ಟ್, ಭಾರತ – ಕುವೈತ್ ವಿಮಾನ ಬಂದ್ ! ಆತಂಕದಲ್ಲಿ ಭಾರತೀಯರು

ಕುವೈತ್ : ಚೀನಾದಲ್ಲಿ ಮರಣ ಮೃದಂಗವನ್ನು ಬಾರಿಸಿದ್ದ ಕೊರೊನಾ (ಕೋವಿದ್-19) ವೈರಸ್ ಇದೀಗ ಗಲ್ಪ್ ರಾಷ್ಟ್ರ ಕುವೈತ್ ನಲ್ಲಿಯೂ ತನ್ನ ಕದಂಬಬಾಹುವನ್ನು ಚಾಚುತ್ತಿದೆ. ಕೊರೊನಾ ವೈರಸ್ ಪ್ರಕರಣ ಪತ್ತೆಯಾಗುತ್ತಿದ್ದಂತೆಯೇ ಕುವೈತ್ ಸಚಿವಾಲಯ ಶಾಲೆಗಳಿಗೆ...

ಟಿ20 ವಿಶ್ವಕಪ್ : ಶ್ರೀಲಂಕಾಗೆ ಸೋಲಿನ ರುಚಿ ತೋರಿಸಿದ ಭಾರತೀಯ ವನಿತೆಯರು

ಮೆಲ್ಬೋರ್ನ್ : ಟಿ20 ವಿಶ್ವಕಪ್ ಸರಣಿಯಲ್ಲಿ ಶ್ರೀಲಂಕಾ ತಂಡವನ್ನು 7 ವಿಕೆಟ್ ಗಳ ಅಂತರದಿಂದ ಬಗ್ಗು ಬಡಿದ ಭಾರತೀಯ ವನಿತೆಯರು ಸೆಮಿಫೈನಲ್ ಪ್ರವೇಶಿಸಿದ್ದಾರೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾ ತಂಡಕ್ಕೆ...

ಕಾಫಿನಾಡಲ್ಲಿ ಆನೆ ದಂತ ಚೋರರ ಬಂಧನ

ಚಿಕ್ಕಮಗಳೂರು : ಆನೆ ದಂತ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ನಾಲ್ವರು ಪೊಲೀಸರು ಬಂಧಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ವಸ್ತಾರೆಯಲ್ಲಿ ನಡೆದಿದೆ. ಬಂಧಿತರರನ್ನು ಶೃಂಗೇರಿ ಮೂಲದ ಶಬರೀಶ್, ಯೋಗೇಶ್, ವಿಜಯ್, ಮಧುಸೂದನ್ ಎಂದು ಗುರುತಿಸಲಾಗಿದೆ....

‘ತೃತೀಯ ಲಿಂಗಿಗಳ ಬದುಕು ಮತ್ತು ಜೀವನ ಸಂಗ್ರಾಮ’ : ರೇಶ್ಮಾ ಉಳ್ಳಾಲ್ ಅವರಿಗೆ ಡಾಕ್ಟರೇಟ್ ಪದವಿ

ಮಂಗಳೂರು : ಸುಯೇಝ್ ಪ್ರಾಜೆಕ್ಸ್ಟ್ ನಲ್ಲಿ ಎಕ್ಸಿಕ್ಯೂಟಿವ್ ಕಾರ್ಪೋರೇಟ್ ಕಮ್ಯುನಿಕೇಶನ್ (ಪಿಆರ್) ಆಗಿರುವ ರೇಶ್ಮಾ ಜಿ. ಉಳ್ಳಾಲ್ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ.ಶಿವಮೊಗ್ಗ ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ...

ನಿತ್ಯಭವಿಷ್ಯ – 29:02:2020

ಮೇಷರಾಶಿಉದ್ಯೋಗಿಗಳಿಗೆ, ವೃತ್ತಿರಂಗದಲ್ಲಿ, ರಿಯಲ್ ಎಸ್ಟೇಟ್, ವ್ಯಾಪಾರಸ್ಥರಿಗೆ ಅನುಕೂಲ, ಉತ್ತಮ ಆದಾಯ, ಖರ್ಚು ವೆಚ್ಚಗಳ ಮೇಲೆ ನಿಗಾ ಇರಲಿ, ಸಂಗಾತಿಯ ಪ್ರೀತಿ, ವಾತ್ಸಲ್ಯ. ಮನೆಯಲ್ಲಿ ಹರುಷದ ವಾತಾವರಣ, ಕಾರ್ಯ ನಿಮಿತ್ತ ಪ್ರಯಾಣ. ಬಂಧುಮಿತ್ರರ ಆಗಮನ....

ವಾಹನ ಸವಾರರಿಗೆ ಬಿಎಸ್-6 ಬಿಸಿ : ಎಪ್ರಿಲ್ 1 ರಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

ಮುಂಬೈ : ದೇಶದಾದ್ಯಂತ ಎಪ್ರಿಲ್ 1 ರಿಂದ ಬಿಎಸ್ -6 ಗುಣಮಟ್ಟದ ಪೆಟ್ರೋಲ್ ಮತ್ತು ಡಿಸೇಲ್ ಪೂರೈಕೆಯಾಗಲಿದೆ. ವಾಹನ ಸವಾರರು ಶುದ್ದ ಡಿಸೇಲ್, ಪೆಟ್ರೋಲ್ ಗಳನ್ನು ತಮ್ಮ ವಾಹನಗಳಿಗೆ ತುಂಬಿಸಲು ಕಾತರರಾಗಿದ್ದಾರೆ. ಆದ್ರೆ...
- Advertisment -

Most Read