Monthly Archives: ಫೆಬ್ರವರಿ, 2020
ದರ್ಶನ್ ಹುಟ್ಟುಹಬ್ಬಕ್ಕೆ ಸ್ಪೆಷಲ್ ಗಿಫ್ಟ್ ಕೊಡ್ತಾರಂತೆ ತರುಣ್ ಸುಧೀರ್ !
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟು ಹಬ್ಬ ಇನ್ನೇನು ಬಂದೇ ಬಿಟ್ಟಿದೆ. ದಾಸನ ಹುಟ್ಟು ಹಬ್ಬವನ್ನು ಸಂಭ್ರಮಿಸೋದಕ್ಕೆ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಅದ್ರಲ್ಲೂ ಈ ಬಾರಿ ದರ್ಶನ್ ಗೆಳೆಯ ನಿರ್ದೇಶಕ ತರುಣ್ ಸುಧೀರ್ ಸ್ಪೆಷಲ್...
ನಿತ್ಯಭವಿಷ್ಯ :10-02-2020
ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯಂ ಪ್ರಧಾನ್ ತಾಂತ್ರಿಕ :- ವಾದಿರಾಜ್ ಭಟ್ 9743666601
“ಮೇಷ ರಾಶಿ”: ಜಮೀನಿನಲ್ಲಿ ಹೊಸ ಆಧುನೀಕರಣದ ಚಿಂತನೆ ಮಾಡುವಿರಿ. ತಾವು ವಾಸವಾಗಿರುವ ಮನೆಯನ್ನು ವಾಸ್ತು ಪ್ರಕಾರ ನವೀಕರಣದ ಬಗ್ಗೆ ಯೋಚನೆ...
ಬುಷ್ ಫೈರ್ ಬ್ಯಾಷ್ ನಲ್ಲಿ ಮಿಂಚಿದ ಸಚಿನ್, ಯುವರಾಜ್
ಸಿಡ್ನಿ : ಅಗ್ನಿದುರಂತದಲ್ಲಿ ನಿರಾಶ್ರಿತರಾದವರ ನೆರವಿಗಾಗಿ ಆಯೋಜಿಸಲಾಗಿದ್ದ ಬುಷ್ಫೈರ್ ಬ್ಯಾಷ್ ಎಂಬ ಟಿ-10 ಕ್ರಿಕೆಟ್ ಮ್ಯಾಚ್ ವಿಶ್ವದ ಕ್ರಿಕೆಟ್ ದಿಗ್ಗಜರ ಸಮಾಗಮಕ್ಕೆ ಸಾಕ್ಷಿಯಾಗಿತ್ತು.
ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ಸಿಕ್ಸರ್ ಕಿಂಗ್ ಯುವರಾಜ್...
ಮಲಯಾಲಂ ‘ಮಡ್ಡಿ’ಗೆ ರವಿ ಬಸ್ರೂರು ಮ್ಯೂಸಿಕ್ !
ಸ್ಯಾಂಡಲ್ ವುಡ್ ಸಿನಿಮಾಗಳಿಗೆ ಪರಭಾಷೆಯ ನಟಿಯರು, ಗಾಯಕರು, ನಿರ್ದೇಶರು, ಸಂಗೀತ ನಿರ್ದೇಶಕರನ್ನು ಕರೆ ತರೋದು ಹೊಸದೇನಲ್ಲಾ. ಆದರೆ ಮಲಯಾಲಂ ಚಿತ್ರವೊಂದಕ್ಕೆ ಕನ್ನಡದ ಸಂಗೀತ ಮಾಂತ್ರಿಕನೊಬ್ಬ ಸಂಗೀತ ನಿರ್ದೇಶನ ಮಾಡ್ತಿದ್ದಾರೆ. ಅವರು ಬೇರಾರೂ ಅಲ್ಲ...
ಇಂದು ನಟ ನಿಖಿಲ್ ಕುಮಾರಸ್ವಾಮಿ – ರೇವತಿ ನಿಶ್ಚಿತಾರ್ಥ
ಬೆಂಗಳೂರು : ನಟ ನಿಖಿಲ್ ಕುಮಾರ್ ಹಾಗೂ ರೇವತಿ ಅವರ ನಿಶ್ಚಿತಾರ್ಥ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ನಡೆಯಲಿದೆ. ನಿಶ್ಚಿತಾರ್ಥ ಹಿನ್ನೆಲೆಯಲ್ಲಿ ಹೋಟೆಲ್ ನ್ನು ಅದ್ದೂರಿಯಾಗಿ ಸಿಂಗರಿಸಲಾಗಿದೆ.ಎಪ್ರಿಲ್ 17 ರಂದು...
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ವಿಜಯೇಂದ್ರ
ಮೈಸೂರು : ರಸ್ತೆಯಲ್ಲಿ ಅಪಘಾತಕ್ಕೀಡಾಗಿ ಗಾಯಾಳುಗಳಾಗಿದ್ದ ಯುವಕರನ್ನು ಆಸ್ಪತ್ರೆಗೆ ಸೇರಿಸುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ವಿಜಯೇಂದ್ರ ಮಾನವೀಯತೆ ಮೆರೆದಿದ್ದಾರೆ.ಬಿ.ವೈ.ವಿಜಯೇಂದ್ರ ಅವರು ಮೈಸೂರಿನ ಕಡೆಗೆ ಕಾರಿನಲ್ಲಿ ಹೊರಟಿದ್ದರು. ಈ ವೇಳೆಯಲ್ಲಿ ಮಾರುತಿ ಕಾರ್...
ಸಂಶಯಾಸ್ಪದ ಕೊರೊನಾ : ಉಡುಪಿಯ ನಾಲ್ವರ ರಿಪೋರ್ಟ್ ನೆಗೆಟಿವ್
ಉಡುಪಿ : ಚೀನಾದಿಂದ ತಾಯ್ನಾಡಿಗೆ ಮರಳಿದ್ದ ನಾಲ್ವರನ್ನು ಸಂಶಯಾಸ್ಪದ ಕೊರೊನಾ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ನಾಲ್ವರ ವೈದ್ಯಕೀಯ ವರದಿಯಲ್ಲಿ ಕೊರೊನಾ ವೈರಸ್ ಇಲ್ಲಾ ಅನ್ನೋದು ಬಯಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಗದೀಶ್...
ಚೊಚ್ಚಲ ವಿಶ್ವಕಪ್ ಗೆದ್ದ ಬಾಂಗ್ಲಾ : ಭಾರತದ ಗೆಲುವಿಗೆ ತಣ್ಣೀರೆರಚಿದ ಮಳೆ, ವ್ಯರ್ಥವಾಯ್ತು ಜೈಸ್ವಾಲ್ – ಬಿಶ್ನೋಯಿ ಹೋರಾಟ
ಪೊಚೆಫ್ ಸ್ಟ್ರೊಮ್ : ಕ್ರಿಕೆಟ್ ಶಿಶುಗಳೆನಿಸಿಕೊಂಡಿರೊ ಬಾಂಗ್ಲಾದೇಶ ಚೊಚ್ಚಲ ಬಾರಿಗೆ 19 ವಿಶ್ವಕಪ್ ನ್ನು ತನ್ನದಾಗಿಸಿಕೊಂಡಿದೆ. ಭಾರತ ವಿರುದ್ದ ನಡೆದ ಫೈನಲ್ ಪಂದ್ಯದಲ್ಲಿ ಮೂರು ವಿಕೆಟ್ ಗಳ ಅಂತರದಿಂದ ಗೆಲ್ಲುವ ಮೂಲಕ ಕ್ರಿಕೆಟ್...
ಸಪ್ತಪದಿಗೆ ರಾಯಬಾರಿಗಳಾದ ಹೆಗಡೆ, ಸುಧಾಮೂರ್ತಿ, ಯಶ್
ತುಮಕೂರು : ರಾಜ್ಯ ಸರಕಾರ ಉದ್ದೇಶಿಸಿರೋ ಸಪ್ತಪದಿ ಸಾಮೂಹಿಕ ವಿವಾಹಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾದಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಇನ್ಪೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಹಾಗೂ ನಟ ಯಶ್ ರಾಯಭಾರಿಗಳಾಗಿದ್ದಾರೆ ಎಂದು ಮುಜರಾಯಿ ಹಾಗೂ...
ಕಾರು- ಟ್ಯಾಂಕರ್ ಢಿಕ್ಕಿ : ಉಪನ್ಯಾಸಕಿ ಸೇರಿ ಇಬ್ಬರು ಸಾವು, ಓರ್ವ ಗಂಭೀರ
ಪುತ್ತೂರು : ಕಾರು ಮತ್ತು ಟ್ಯಾಂಕರ್ ನಡುವೆ ಢಿಕ್ಕಿ ಸಂಭವಿಸಿ ಉಪನ್ಯಾಸಕಿ ಸೇರಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ, ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಬೆದ್ರೋಡಿಯಲ್ಲಿ ನಡೆದಿದೆ....
- Advertisment -