ಇಂದು ನಟ ನಿಖಿಲ್ ಕುಮಾರಸ್ವಾಮಿ – ರೇವತಿ ನಿಶ್ಚಿತಾರ್ಥ

0

ಬೆಂಗಳೂರು : ನಟ ನಿಖಿಲ್ ಕುಮಾರ್ ಹಾಗೂ ರೇವತಿ ಅವರ ನಿಶ್ಚಿತಾರ್ಥ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ನಡೆಯಲಿದೆ. ನಿಶ್ಚಿತಾರ್ಥ ಹಿನ್ನೆಲೆಯಲ್ಲಿ ಹೋಟೆಲ್ ನ್ನು ಅದ್ದೂರಿಯಾಗಿ ಸಿಂಗರಿಸಲಾಗಿದೆ.
ಎಪ್ರಿಲ್ 17 ರಂದು ವಿವಾಹಕ್ಕೆ ಮೂಹೂರ್ತ ಫಿಕ್ಸ್ ಆಗಿದ್ದು, ರಾಮನಗರ – ಚನ್ನಪಟ್ಟಣ ನಡುವಿನ ವಿಸ್ತಾರವಾದ ಪ್ರದೇಶದಲ್ಲಿ ಅದ್ದೂರಿಯಾಗಿ ಮದುವೆ ಕಾರ್ಯಕ್ರಮವನ್ನು ನಡೆಸಲು ಕುಟುಂಬ ಸಿದ್ದತೆ ಮಾಡಿಕೊಂಡಿದೆ. ನಿಶ್ಚಿತಾರ್ಥದಲ್ಲಿ ರಾಜಕೀಯ ಗಣ್ಯರು, ಚಿತ್ರರಂಗಸ್ಟಾರ್ ನಟನಟಿಯರು ಸೇರಿದಂತೆ ಹಲವರು ಅದ್ದೂರಿ ಎಂಗೇಜ್ ಮೆಂಟ್ ಗೆ ಸಾಕ್ಷಿಯಾಗಲಿದ್ದಾರೆ.

Leave A Reply

Your email address will not be published.