Monthly Archives: ಮಾರ್ಚ್, 2020
ನಂದಿನಿಗೂ ತಟ್ಟಿದ ಕೊರೊನಾ ಎಫೆಕ್ಟ್ : ಕೆಎಂಎಫ್ ನಿಂದ ಹಾಲು ಸಂಗ್ರಹ ಸ್ಥಗಿತ
ಮಂಗಳೂರು : ಕೊರೊನಾ ಸೋಂಕು ಹರಡುತ್ತಿರೋ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಂಪೂರ್ಣ ಬಂದ್ ಆಚರಿಸಲಾಗುತ್ತಿದ್ದು, ಕೊರೊನಾ ಎಫೆಕ್ಟ್ ಇದೀಗ ನಂದಿನಿ ಹಾಲಿಗೂ ತಟ್ಟಿದ್ದು, ಕೆಎಂಎಫ್ ಮಂಗಳೂರು ಘಟಕ ತಾತ್ಕಾಲಿಕವಾಗಿ ರೈತರಿಂದ ಹಾಲು...
ಹೋಮ್ ಕ್ವಾರಂಟೈನ್ ಪಾಲಿಸಿಲ್ಲ ಕೊರೊನಾ ಸೋಂಕಿತ ಯುವಕ ! : ಆತಂಕದಲ್ಲಿದ್ದಾರೆ, ಕರಾಯ – ಪುತ್ತೂರಿನ ನಿವಾಸಿಗಳು
ಮಂಗಳೂರು : ಕೊರೊನಾ ಮಹಾಮಾರಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಆತಂಕಕ್ಕೆ ದೂಡಿದೆ. ಕರಾಯದ ಯುವಕನಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಆದರೆ ವಿದೇಶದಿಂದ ಬಂದಿದ್ದ ಕರಾಯದ...
ಎಚ್ಚರ..ಎಚ್ಚರ..ಎಚ್ಚರ..! ಈ ಬಸ್‌ನಲ್ಲಿ ಪ್ರಯಾಣಿಸಿದ ಇಬ್ಬರಿಗೆ ಕೊರೊನಾ ದೃಢ
ಬೆಂಗಳೂರು : 21 ವರ್ಷದ ಯುವಕರಿನೆ ಕೊರೊನಾ ಸೋಂಕು ಧೃಡವಾದ ಬೆನ್ನಲ್ಲೇ ಸಾರಿಗೆ ಇಲಾಖೆ ಟ್ವಿಟರ್‌ನಲ್ಲಿ ಟ್ವೀಟ್ ಮಾಡಿದ್ದಾರೆ. ಬೆಂಗಳೂರಿನಿಂದ ಮಂಗಳೂರಿಗೆ ಸಂಜೆ 4.30 ಕ್ಕೆ ಸಾರಿಗೆ ಬಸ್‌ನಲ್ಲಿ (ಕೆಎ.19.ಎಫ್.3329) ಪ್ರಯಾಣ ಬೆಳೆಸಿದ...
ಕ್ವಾರಂಟೈನ್ ಪಾಲನೆ ಮಾಡದವರ ಪಾಸ್ಪೋರ್ಟ್ ಮುಟ್ಟುಗೋಲು
ಉಡುಪಿ : ಕೊರೊನಾ ವಿರುದ್ದ ಉಡುಪಿ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ವಿದೇಶದಿಂದ ಬಂದವರನ್ನು ಕಡ್ಡಾಯವಾಗಿ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಕ್ವಾರಂಟೈನ್ ನಿಯಮ ಪಾಲನೆ ಮಾಡದವರ ಪಾಸ್ಪೋರ್ಟ್ ಗಳನ್ನೇ ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಉಡುಪಿ...
ಕರಾವಳಿಯಲ್ಲಿ ಹೆಚ್ಚುತ್ತಿದೆ ಕೊರೊನಾ ಸೋಂಕು : ಭಟ್ಕಳದಲ್ಲಿ ಇನ್ನೂ ಮೂವರಿಗೆ ಸೋಂಕು ದೃಢ
ಭಟ್ಕಳ : ಕೊರೊನಾ ಮಹಾಮಾರಿ ಕರಾವಳಿಯಲ್ಲಿ ಅಟ್ಟಹಾಸವನ್ನು ಮೆರೆಯುತ್ತಿದೆ. ಭಟ್ಕಳದಲ್ಲಿ ಒಂದೇ ದಿನ ಮೂರು ಮಂದಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಹೀಗಾಗಿ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 75ಕ್ಕೆ ಏರಿಕೆಯಾಗಿದೆ.ದುಬೈನಿಂದ ಬಂದಿದ್ದ...
ವಾಟ್ಸಾಪ್ ಮೂಲಕ ಸಿಗುತ್ತೆ ಆರೋಗ್ಯ ಸೇವೆ: ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವಿನೂತನ ಪ್ರಯತ್ನ
ಮಂಗಳೂರು : ಕೊರೊನಾ ಭೀತಿಯಿಂದಾಗಿ ದೇಶದಾದ್ಯಂತ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ಜನರ ಮನೆಯಿಂದ ಹೊರಬರಲಾರದ ಸ್ಥಿತಿಯಿದೆ. ಕೊರೊನಾ ಭೀತಿಯ ನಡುವಲ್ಲೇ ಹಲವರಿಗೆ ಆರೋಗ್ಯ ಸಮಸ್ಯೆ ಎದುರಾಗುತ್ತಿದೆ. ಇಂತಹ ಜನರಿಗೆ ವಾಟ್ಸಾಪ್ ಮೂಲಕವೇ...
ಗ್ಯಾಸ್ ಟ್ಯಾಂಕರ್ ಪಲ್ಟಿ : ತಪ್ಪಿತು ಬಾರೀ ದುರಂತ
ಉಪ್ಪಿನಂಗಡಿ : ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಟ್ಯಾಂಕರೊಂದು ಪಲ್ಟಿಯಾದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬೆದ್ರೋಡಿ ಬಳಿ ಈ ಘಟನೆ ನಡೆದಿದ್ದು, ಟ್ಯಾಂಕರ್ ನಿಂದ ಗ್ಯಾಸ್...
ನಿತ್ಯಭವಿಷ್ಯ : 28-03-2020
ಮೇಷರಾಶಿಆರ್ಥಿಕ ಸ್ಥಿತಿಯಲ್ಲಿ ಏರುಪೇರು. ವ್ಯಾಪಾರಿಗಳಿಗೆ ಅನುಕೂಲ. ಸುದ್ಧಿ ಸಮಾಚಾರದವರಿಗೆ ಕಾರ್ಯಒತ್ತಡ ತಂದೀತು. ಸಂಬಂಧಿಕರೊಡನೆ ಭಿನ್ನಾಭಿಪ್ರಾಯಿದಿಂದ ಕಲಹ ತಂದೀತು. ಮಾತೃವಿನಿಂದ ಧನಾಗಮನ, ವಿದ್ಯಾಭ್ಯಾಸದಲ್ಲಿ ಅನುಕೂಲ, ಮಕ್ಕಳಲ್ಲಿ ಮಂದತ್ವ, ಆಸೆ ಆಕಾಂಕ್ಷೆಗಳಿಗೆ ಧಕ್ಕೆ, ದುಶ್ಚಟಗಳಿಂದ ನಷ್ಟ.ವೃಷಭರಾಶಿಪಿತ್ರಾರ್ಜಿತ...
ಹೆಚ್ಚುತ್ತಿರುವ ಕೊರೊನಾ ಸೋಂಕು : ನಾಳೆ ದ.ಕ. ಸಂಪೂರ್ಣ ಬಂದ್
ಮಂಗಳೂರು : ಕೊರೊನಾ ಸೋಂಕು ಕರಾವಳಿಯಲ್ಲಿ ವ್ಯಾಪಿಸುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 7 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಅದ್ರಲ್ಲೂ ಒಂದೇ ದಿನ ಎರಡು ಪ್ರಕರಣ ಪತ್ತೆಯಾಗುತ್ತಲೇ ಜಿಲ್ಲಾಡಳಿತ ಮಾರ್ಚ್ 28 (ನಾಳೆ)...
ಕೊರೊನಾ ಔಷಧವೆಂದು ಮೆಥೆನಾಲ್ ಸೇವನೆ : 300ಕ್ಕೂ ಅಧಿಕ ಮಂದಿ ಸಾವು, 1,000 ಅಧಿಕ ಅಸ್ವಸ್ಥ
ಇರಾನ್ : ವಿಶ್ವದಾದ್ಯಂತ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ವಿಶ್ವದ ನೂರಾರು ರಾಷ್ಟ್ರಗಳು ಡೆಡ್ಲಿ ಕೊರೊನಾಕ್ಕೆ ತತ್ತರಿಸಿ ಹೋಗಿವೆ. ಇದರ ನಡುವಲ್ಲೇ ಸುಳ್ಳು ಸುದ್ದಿಗಳು ಹಬ್ಬುತ್ತಲೇ ಇವೆ. ಹೀಗೆಯೇ ಹಬ್ಬಿದ ಸುಳ್ಳು ಸುದ್ದಿಯೊಂದು ಇರಾನ್...
- Advertisment -