Monthly Archives: ಏಪ್ರಿಲ್, 2020
ಸಾಮಾಜಿಕ ಅಂತರದಂತೆ ಹಸಿವು ಮುಕ್ತವಾಗುತ್ತಾ ಭಾರತ ?
ರೇಷ್ಮಾ ಉಳ್ಳಾಲ್ (ಹಿರಿಯ ಪತ್ರಕರ್ತರು)ಜಗತ್ತೇ ಡೆಡ್ಲಿ ಕೊರೊನಕ್ಕೆ ತತ್ತರಿಸಿದೆ. ಆರ್ಥಿಕತೆಯ ಬಲದಿಂದ ಸಣ್ಣ ರಾಷ್ಟ್ರಗಳಿಗೆ ನಡುಕ ಹುಟ್ಟಿಸುತ್ತಿದ್ದ ದೇಶಗಳೆಲ್ಲಾ ತಮ್ಮ ಅಸ್ತಿತ್ವಕ್ಕಾಗಿ ಹಪಹಪಿಸುತ್ತಿವೆ. ಕೊರೊನಾ ಎಂಬ ಸೂಕ್ಷ್ಮಾತೀ ಸೂಕ್ಷ್ಮ ವೈರಸ್ ನಿರ್ಮೂಲನಕ್ಕೆ ಜಗತ್ತಿನಾದ್ಯಂತ...
ಕೊರೊನಾ ಟೆಸ್ಟಿಂಗ್ ನಲ್ಲಿ ರಾಜ್ಯದಲ್ಲಿ ಉಡುಪಿಯೇ ನಂ.1
ನವದೆಹಲಿ : ದೇಶದಾದ್ಯಂತ ಕೊರೊನಾ ಸೋಂಕು ವ್ಯಾಪಿಸುತ್ತಿದೆ. ಕೊರೊನಾ ನಿಯಂತ್ರಣದ ಹಿನ್ನೆಲೆಯಲ್ಲಿ ಉಡುಪಿ ಮುಂಚೂಣಿಯಲ್ಲಿದ್ದು, ಕಳೆದ 19 ದಿನಗಳಿಂದಲೂ ಯಾವುದೇ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ. ಮಾತ್ರವಲ್ಲ ಕೊರೊನಾ ಟೆಸ್ಟಿಂಗ್ ವಿಚಾರದಲ್ಲಿ ಉಡುಪಿ ಜಿಲ್ಲೆ...
ದೆಹಲಿಗೆ ತೆರಳಿದ್ದ ಉಪ್ಪಿನಂಗಡಿ ನಿವಾಸಿಗೆ ಕೊರೊನಾ
ಮಂಗಳೂರು : ಕಳೆದ 12 ದಿನಗಳಿಂದಲೂ ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗದೆ. ಕೊರೊನಾ ಮುಕ್ತ ಜಿಲ್ಲೆಯಾಗುತ್ತೆ ಅನ್ನೋ ನಿರೀಕ್ಷೆಯಲ್ಲಿದ್ದ ಕರಾವಳಿಗರಿಗೆ ಇದೀಗ ಆತಂಕ ಶುರುವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ...
50,000 ಕೋ.ರೂ. ಆರ್ಥಿಕ ನೆರವು ಘೋಷಿಸಿದ RBI: ಸಾಲ ಮರುಪಾವತಿಗೆ 90 ದಿನಗಳ ವಿನಾಯಿತಿ ಘೋಷಣೆ
ನವದೆಹಲಿ : ಲಾಕ್ ಡೌನ್ ನಿಂದ ತತ್ತರಿಸಿರುವ ದೇಶದ ಆರ್ಥಿಕತೆಯ ಚೇತರಿಕೆಗೆ ಆರ್ ಬಿಐ 50,000 ಕೋಟಿ ರೂಪಾಯಿ ಆರ್ಥಿಕ ನೆರವು ಘೋಷಣೆ ಮಾಡಿದೆ. 90 ದಿನಗಳ ಕಾಲ ಸಾಲ ಮರುಪಾವತಿಗೆ ವಿನಾಯಿತಿಯನ್ನು...
ನವೆಂಬರ್ ನಲ್ಲಿ ಮತ್ತೆ ವ್ಯಾಪಿಸುತ್ತೆ ಕೊರೊನಾ, ಚೀನಾಗೆ ಶುರುವಾಗಿದೆ ಆತಂಕ !!
ಬೀಜಿಂಗ್ : ಕೊರೊನಾ ವೈರಸ್ ಸೋಂಕು ಜಗತ್ತನ್ನೇ ನಡುಗಿಸಿದೆ. ಕೊರೊನಾ ಹುಟ್ಟಿಗೆ ಕಾರಣವಾಗಿದ್ದ ಚೀನಾದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿದೆ ಅಂತಾ ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತಿದೆ. ಆದ್ರೆ ಕೊರೊನಾದಿಂದ ಸಂಪೂರ್ಣ ಮುಕ್ತರಾಗೋ ಮೊದಲೇ...
ನಿತ್ಯಭವಿಷ್ಯ : 17-04-2020
ಮೇಷರಾಶಿಸ್ವಂತ ಉದ್ಯಮದಲ್ಲಿ ನೆಮ್ಮದಿ, ವಾಹನ-ಭೂಮಿ ಖರೀದಿಗೆ ಮನಸ್ಸು, ಚಿಂತಿತ ಕೆಲಸ ಕಾರ್ಯಗಳು ತಕ್ಕಮಟ್ಟಿಗೆ ನೆರವೇರಲಿವೆ. ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶಗಳಿಗೆ ಕಾಯುವಂತಾದೀತು. ಸಂಚಾರದಲ್ಲಿ ಜಾಗ್ರತೆ ವಹಿಸಬೇಕು. ಆಕಸ್ಮಿಕ ಉದ್ಯೋಗ ಲಭಿಸುವುದು, ಕೆಲಸ ಕಾರ್ಯಗಳಲ್ಲಿ ಮುನ್ನಡೆ.ವೃಷಭರಾಶಿಹಿರಿಯ...
ಸಿಲಿಕಾನ್ ಸಿಟಿಯ ಅಂದ ಹೆಚ್ಚಿಸಿದ ಲಾಕ್ ಡೌನ್ : ಹೇಗಿದೆ ಗೊತ್ತಾ ಬೆಂಗಳೂರಿನ ರಸ್ತೆಗಳ ಸೌಂದರ್ಯ ??
ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರು ಅಂದ್ರೆ ಥಟ್ಟನೆ ನೆನಪಾಗೋದು ಟ್ರಾಫಿಕ್ ಕಿರಿಕಿರಿ. ದಟ್ಟ ಹೊಗೆ.. ಆದ್ರೆ ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ ಅಂತೆಲ್ಲಾ ಕರೆಯಿಸಿಕೊಳ್ಳೋ ಬೆಂಗಳೂರು ಇದೀಗ ತನ್ನ ನೈಜ ಸೊಬಗನ್ನು...
ಯೂಟ್ಯೂಬ್‌ನಲ್ಲಿ ಪಾಠ, ಜೂನ್‌ನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷೆ !
ಬೆಂಗಳೂರು : ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಾಕಿ ಉಳಿದಿರುವ ವಿಶ್ವವಿದ್ಯಾಲಯಗಳ ಪರೀಕ್ಷೆಗಳನ್ನು ಬರುವ ಜೂನ್ ವೇಳೆಗೆ ನಡೆಸಲು ರಾಜ್ಯ ಸರಕಾರ ಚಿಂತನೆ ನಡೆಸಿದೆ. ಮಕ್ಕಳಿಗೆ ಯೂ ಟ್ಯೂನ್ ನಲ್ಲಿ ಪಾಠ ಬೋಧನೆ ಮಾಡಲು ಸರಕಾರ...
ಪವಿತ್ರವಾಯ್ತು ಗಂಗಾ, ಯಮುನಾ : ಲಾಕ್ ಡೌನ್ ನಿಂದ ನದಿಗಳು ಪುಲ್ ಕ್ಲೀನ್ !
ವಾರಾಣಸಿ : ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ಕೊರೊನಾ ಭೀತಿಯಿಂದಾಗಿ ಜನ ಮನೆಯಿಂದ ಹೊರಗೆ ಬರುತ್ತಿಲ್ಲ. ಕಾರ್ಖಾನೆಗಳೆಲ್ಲವೂ ಸ್ತಬ್ದವಾಗಿದೆ. ಹೀಗಾಗಿ ದೇಶದ ಪವಿತ್ರ ನದಿಯಾಗಿರೋ ಗಂಗೆ ಮತ್ತು...
ಪಿಜ್ಜಾ ಕೊಳ್ಳುವ ಮುನ್ನ ಇರಲಿ ಎಚ್ಚರ !! ಪಿಜ್ಜಾ ಆರ್ಡರ್ ಮಾಡಿದ ತಪ್ಪಿಗೆ 72 ಕುಟುಂಬಗಳಿಗೆ ಕ್ವಾರಂಟೈನ್
ನವದೆಹಲಿ : ಹೋಮ್ ಡಿಲ್ವರಿ ನೀಡೋ ಪಿಜ್ಜಾ ಡಿಲ್ವರಿ ಬಾಯ್ ಗೆ ಕೊರೊನಾ ಸೋಂಕು ಹರಡಿರೋದು ಪರೀಕ್ಷೆಯಿಂದ ದೃಢಪಟ್ಟಿದೆ. ಅದೇ ಪಿಜ್ಜಾ ಡೆಲಿವರಿ ಬಾಯ್‌ನಿಂದ ಆರ್ಡರ್ ಮಾಡಿ ತಿನಿಸು ಪಡೆದಿರುವ 72 ಕುಟುಂಬಗಳಿಗೆ...
- Advertisment -