ಮಂಗಳವಾರ, ಮೇ 6, 2025

Monthly Archives: ಏಪ್ರಿಲ್, 2020

ಕೊರೊನಾ ಲಾಕ್ ಡೌನ್ : ಧರ್ಮಸ್ಥಳದಲ್ಲಿ ವಿಷು ಮಾಸದ ಜಾತ್ರೆ ರದ್ದು

ಧರ್ಮಸ್ಥಳ : ಲಾಕ್ ಡೌನ್ ಹಿನ್ನೆಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿದ್ದ ವಾರ್ಷಿಕ ವಿಷು ಮಾಸದ ಜಾತ್ರೆಯನ್ನು ರದ್ದುಗೊಳಿಸಲಾಗಿದೆ. ಅಲ್ಲದೇ ಧರ್ಮದೇವತೆಗಳ, ಅಣ್ಣಪ್ಪ ಸ್ವಾಮಿಯ ನೇಮ ಹಾಗೂ ಕೋಲವನ್ನೂ ರದ್ದು ಮಾಡಲಾಗಿದೆ ಎಂದು ಧರ್ಮಸ್ಥಳದ...

ಕೊರೊನಾ ವೈರಸ್ ಮುಕ್ತವಾಯ್ತು ಉಡುಪಿ ಜಿಲ್ಲೆ ! ಡೆಡ್ಲಿ ಮಹಾಮಾರಿಯ ವಿರುದ್ದ ಜಿಲ್ಲಾಧಿಕಾರಿಗಳ ಹೋರಾಟ ಹೇಗಿತ್ತು ಗೊತ್ತಾ ?

ಉಡುಪಿ : ದೇಶದಾದ್ಯಂತ ಕೊರೊನಾ ಮಹಾಮಾರಿಯ ರೌದ್ರನರ್ತನ ಮುಂದುವರಿದಿದೆ. ಕರಾವಳಿಯಲ್ಲೂ ಡೆಡ್ಲಿ ಕೊರೊನಾ ಭೀತಿಯನ್ನು ಹುಟ್ಟಿಸಿತ್ತು. ಆದರೆ ಮಹಾಮಾರಿಯ ವಿರುದ್ದದ ಹೋರಾಟದಲ್ಲಿ ಉಡುಪಿ ಜಿಲ್ಲೆ ಯಶಸ್ಸನ್ನು ಕಂಡಿದೆ. ಹೀಗಾಗಿಯೇ ಕೃಷ್ಣನಗರಿ ಉಡುಪಿ ಕೊರೊನಾ...

ಏಪ್ರಿಲ್ 30 ವರೆಗೆ ಲಾಕ್ ಡೌನ್ ವಿಸ್ತರಣೆ !?: ಹೇಗಿದೆ ಗೊತ್ತಾ ‘ನಮೋ’ ಪ್ಲ್ಯಾನ್ ?

ನವದೆಹಲಿ : ದೇಶದಾದ್ಯಂತ ಎಪ್ರಿಲ್ 14ರ ವರೆಗೆ ಲಾಕ್ ಡೌನ್ ಜಾರಿಯಲ್ಲಿದೆ. 21 ದಿನಗಳ ಲಾಕ್ ಡೌನ್ ಆದೇಶ ಮುಗಿಯುತ್ತಾ ಇಲ್ಲಾ ಮುಂದುವರಿಯುತ್ತಾ ಅನ್ನೋ ಯೋಚನೆಯಲ್ಲಿದ್ದಾರೆ ಭಾರತೀಯರು. ಆದರೆ ಕೇಂದ್ರ ಸರಕಾರದ ಉನ್ನತ...

ನಿತ್ಯಭವಿಷ್ಯ : 11-04-2020

ಮೇಷರಾಶಿವೃತ್ತಿರಂಗದಲ್ಲಿ ದೃಢ ನಿರ್ಧಾರಗಳು ಮುನ್ನಡೆಗೆ ಸಾಧಕವಾಗಲಿದೆ. ಉದ್ಯೋಗಿಗಳಿಗೆ ಸ್ಥಾನ ಬದಲಾವಣೆ ಕಂಡುಬಂದೀತು. ವಿದ್ಯಾರ್ಥಿಗಳಿಗೆ ಅಚ್ಚರಿಯ ರೀತಿಯಲ್ಲಿ ಅಭಿವೃದ್ಧಿ ಇರುತ್ತದೆ. ಆಕಸ್ಮಿಕ ದುರ್ಘಟನೆ, ಮನಸ್ಸಿಗೆ ನೋವು, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಸ್ಥಿರಾಸ್ತಿ ವಿಚಾರದಲ್ಲಿ ತಗಾದೆ,...

ಕೊರೊನಾ ಭೀತಿಯ ನಡುವಲ್ಲೇ ಗುಡ್ ನ್ಯೂಸ್ : 6 ದಿನಗಳಿಂದ ಉಡುಪಿ, ದ.ಕ.ದಲ್ಲಿಲ್ಲ ಹೊಸ ಕೊರೊನಾ ಕೇಸ್

ಮಂಗಳೂರು : ಕೊರೊನಾ ಮಹಾಮಾರಿ ಕರಾವಳಿ ಜನರಲ್ಲಿ ಭೀತಿಯನ್ನು ಹುಟ್ಟಿಸಿದೆ. ರಾಜ್ಯಕ್ಕೆ ಕೊರೊನಾ ಮಹಾಮಾರಿ ಅಬ್ಬರ ಶುರುವಾಗುತ್ತಲೇ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆಯ ಹೆಚ್ಚಳವಾಗಿತ್ತು. ಆದ್ರೀಗ ಕರಾವಳಿಗರು...

ದೋಣಿ ಮೂಲಕ ಕೇರಳಿಗರ ಅಕ್ರಮ ಪ್ರವೇಶ : ಮಂಗಳೂರಲ್ಲಿ ಯಾಕೂಬ್ ಗ್ಯಾಂಗ್ ಬಂಧನ

ಮಂಗಳೂರು : ಲಾಕ್ ಡೌನ್ ಹಿನ್ನೆಲೆಯಲ್ಲಿ ಕೇರಳ - ಕರ್ನಾಟಕ ಗಡಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಆದರೆ ಕೇರಳದಿಂದ ದೋಣಿಯ ಮೇಲೆ ಅಕ್ರಮವಾಗಿ ಜನರನ್ನು ಸಾಗಾಟ ಮಾಡುತ್ತಿದ್ದ ಯಾಕೂಬ್ ಗ್ಯಾಂಗ್ ನ್ನು ಮಂಗಳೂರು ಪೊಲೀಸರು...

ಉಡುಪಿ ಜಿಲ್ಲೆಯ ಗಡಿಗಳು ಸಂಪೂರ್ಣ ಸೀಲ್ : ಕೊರೊನಾ ಸೋಂಕಿತರು ಗುಣಮುಖ – ಡಿಸಿ ಜಗದೀಶ್

ಉಡುಪಿ : ಕೊರೊನಾ ಸೋಂಕು ಕರಾವಳಿಯಲ್ಲಿ ವ್ಯಾಪಿಸುತ್ತಿರೋ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಗಡಿಗಳನ್ನು ಸಂಪೂರ್ಣವಾಗಿ ಸೀಲ್ ಮಾಡಲಾಗಿದೆ. ಯಾರಿಗೂ ಕೂಡ ಜಿಲ್ಲೆಯೊಳಗೆ ಪ್ರವೇಶಿಸಲು ಅವಕಾಶವಿಲ್ಲ. ಅಷ್ಟೇ ಅಲ್ಲಾ ಯಾರಿಗೂ ಹೊರ ಜಿಲ್ಲೆಗಳಿಗೆ ಹೋಗಲು...

ಭಟ್ಕಳದ ಕೊರೋನಾ ಸೋಂಕಿತ ಗರ್ಭೀಣಿಗೆ ಚಿಕಿತ್ಸೆ : ಭೀತಿಯಲ್ಲೂ ಮಾನವೀಯತೆ ಮೆರೆದ ಉಡುಪಿ ಜಿಲ್ಲಾಡಳಿತ

ಉಡುಪಿ : ಕೊರೊನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಹರಡುತ್ತಿರೋದ್ರಿಂದಾಗಿ ಉಡುಪಿಯಲ್ಲಿ ಕಟ್ಟುನಿಟ್ಟಿನ ಆದೇಶ ಪಾಲಿಸಲಾಗುತ್ತಿದೆ. ಆದ್ರೀಗ ಉಡುಪಿ ಜಿಲ್ಲಾಡಳಿತ ಭಟ್ಕಳದ ಕೊರೊನಾ...

ಒಂದೇ ದಿನ 10 ಮಂದಿಗೆ ಕೊರೊನಾ : ರಾಜ್ಯದಲ್ಲಿ 207 ಮುಟ್ಟಿದ ಸೋಂಕಿತರು

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಲೇ ಇದೆ. ಇಂದು ಒಂದೇ ದಿನ 10ಕ್ಕೂ ಅಧಿಕ ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಪೀಡಿತರ...

ಮಂಗಳೂರು ಸೀಲ್ ಡೌನ್ : ಜಿಲ್ಲಾಧಿಕಾರಿಗಳ ಸ್ಪಷ್ಟನೆ

ಮಂಗಳೂರು : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಲಾಕ್ ಡೌನ್ ಅವಧಿ ಮುಗಿಯುತ್ತಲೇ ಸೀಲ್ ಡೌನ್ ಮಾಡಲಾಗುತ್ತೆ ಅನ್ನೋ ಸುದ್ದಿಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಸ್ಪಷ್ಟನೆಯನ್ನು ನೀಡಿದೆ.ಮಂಗಳೂರು ನಗರವನ್ನು ಸೀಲ್ ಡೌನ್...
- Advertisment -

Most Read