Monthly Archives: ಮೇ, 2020
ರೈಲ್ವೆ ಆನ್ ಲೈನ್ ಬುಕ್ಕಿಂಗ್ ಆರಂಭ : ಕ್ರ್ಯಾಶ್ ಆಯ್ತು IRCTC ವೆಬ್ಸೈಟ್
ನವದೆಹಲಿ : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಹೇರಲಾಗಿದ್ದ ಲಾಕ್ ಡೌನ್ ನಿಂದಾಗಿ ಲಕ್ಷಾಂತರ ಮಂದಿ ಬೇರೆ ಕಡೆಗಳಲ್ಲಿ ಸಿಲುಕಿದ್ದಾರೆ. ಆದ್ರೀಗ ಲಾಕ್ ಡೌನ್ ನಡುವಲ್ಲೇ ಕೇಂದ್ರ ಸರಕಾರ ದೇಶದ 15 ನಗರಗಳಿಗೆ...
ತನ್ನದೇ ಯುದ್ದ ಹಡಗನ್ನುಸ್ಪೋಟಿಸಿದ ಇರಾನ್ : 19 ಯೋಧರ ದುರ್ಮರಣ
ಇರಾನ್ : ಈ ಹಿಂದೆ ಉಕ್ರೇನ್ ಗೆ ಸೇರಿದ ವಿಮಾನವನ್ನು ಹೊಡೆದುರುಳಿಸಿದ್ದ ಇರಾನ್ ಇದೀಗ ಅಚಾತುರ್ಯದಿಂದ ತನ್ನದೇ ಯುದ್ದ ಹಡಗನ್ನು ಸ್ಪೋಟಿಸಿದೆ.
ಘಟನೆಯಲ್ಲಿ 19 ಮಂದಿ ಇರಾನ್ ಯೋಧರು ದುರ್ಮರಣವನ್ನು ಹೊಂದಿದ್ದಾರೆ, ಅಲ್ಲದೇ...
ಅನುದಾನರಹಿತ ಶಿಕ್ಷಕರಿಗೂ ವಿಶೇಷ ಪ್ಯಾಕೇಜ್ ಘೋಷಿಸಿ : ಎಚ್.ಡಿ.ದೇವೇಗೌಡ
ಬೆಂಗಳೂರು : ಲಾಕ್ ಡೌನ್ ಹಿನ್ನೆಲೆಯಲ್ಲಿ ಅನುದಾನಿತ ಶಾಲಾ ಶಿಕ್ಷಕರು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಅಸಂಘಟಿತ ವಲಯಕ್ಕೆ ಪ್ಯಾಕೇಜ್ ಘೋಷಿಸಿದಂತೆ ಅನುದಾನರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೂ ಸರಕಾರ ವಿಶೇಷ ಪ್ಯಾಕೇಜ್...
ಲಾಕ್ ಡೌನ್ ಆಫರ್ : ಮಾರುತಿ ಸುಜುಕಿ ಕಂಪೆನಿಯ ಈ ಕಾರುಗಳ ಮೇಲೆ ಸಿಗುತ್ತೆ ಭರ್ಜರಿ ಡಿಸ್ಕೌಂಟ್!
ಮಾರುತಿ ಸುಜುಕಿ ಕಂಪೆನಿ ಗ್ರಾಹಕರಿಗಾಗಿ ಆಗಾಗ ಡಿಸ್ಕೌಂಟ್ ಬೆಲೆಗೆ ಕಾರುಗಳನ್ನು ಮಾರಾಟ ಮಾಡುತ್ತಿರುತ್ತವೆ. ಆದರೀಗ ಲಾಕ್ಡೌನ್ ಅವಧಿಯಾಗಿದ್ದು, ಮಾರಾಟವನ್ನು ಹೆಚ್ಚಿಸುವ ಸಲುವಾಗಿ ಮತ್ತು ಮಾರುಕಟ್ಟೆಯನ್ನು ಅಭಿವೃದ್ಧಿಸುವ ಸಲುವಾಗಿ ಮಾರುತಿ ಸುಜುಕಿ ಡೀಲರ್ಗಳು ಕೆಲ...
ಕೊರೊನಾ ವಿಚಾರದಲ್ಲಿ ರಾಜ್ಯಕ್ಕೆ ಕೊಂಚ ರಿಲೀಫ್ : ಇಂದು 10 ಪ್ರಕರಣ ಕೊರೊನಾ ಪ್ರಕರಣ ದೃಢ
ಬೆಂಗಳೂರು : ಕಳೆದ ಮೂರು ದಿನಗಳಿಂದ ದಾಖಲೆ ನಿರ್ಮಿಸಿದ್ದ ಕೊರೊನಾ ರಾಜ್ಯಕ್ಕಿಂದು ಕೊಂಚ ರಿಲೀಫ್ ಕೊಟ್ಟಿದೆ. ಬೆಳಗಿನ ಹೆಲ್ತ್ ಬುಲೆಟಿನ್ ನಲ್ಲಿ ಕೇವಲ 10 ಕೊರೊನಾ ಪ್ರಕರಣಗಳು ದೃಢಪಟ್ಟಿರುವುದರಿಂದಾಗಿ ರಾಜ್ಯದ ಜನತೆ ನಿಟ್ಟುಸಿರು...
ಬಾಯ್ ಫ್ರೆಂಡ್ ಜೊತೆಗೆ ಜಾಲಿ ರೈಡ್ : ಬಾಲಿವುಡ್ ನಟಿ ಪೂನಂ ಪಾಂಡೆ ವಿರುದ್ದ ಎಫೆ್ಐಆರ್
ಮುಂಬೈ: ಲಾಕ್ ಡೌನ್ ಆದೇಶ ಜಾರಿಯಲ್ಲಿದ್ದರೂ ಕೂಡ ತನ್ನ ಬಾಯ್ ಫ್ರೆಂಡ್ ಜೊತೆ ಜಾಲಿ ರೈಡ್ ಮಾಡುವ ಮೂಲಕ ಲಾಕ್ ಡೌನ್ ಆದೇಶ ಮುರಿದ ಹಿನ್ನಲೆಯಲ್ಲಿ ಬಾಲಿವುಡ್ ನಟಿ ಮತ್ತು ಮಾಡೆಲ್ ಪೂನಂ...
ಆಶಾ ಕಾರ್ಯಕರ್ತೆಯ ಮೇಲೆ ಪೊರಕೆಯಿಂದ ಹಲ್ಲೆಗೆ ಯತ್ನಿಸಿದ ಮಂತ್ರವಾದಿ
ಮಂಗಳೂರು : ಮನೆಯ ಮುಂದೆ ಜನ ಸೇರಿರುವುದನ್ನು ಪ್ರಶ್ನಿಸಿದ್ದಕ್ಕೆ ಆಶಾ ಕಾರ್ಯಕರ್ತೆಯ ಮೇಲೆ ಮಂತ್ರವಾದಿಯೊಬ್ಬ ಪೊರಕೆಯಿಂದ ಹಲ್ಲೆಗೆ ಯತ್ನಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕಿಪಾಡಿಯಲ್ಲಿ ನಡೆದಿದೆ.
ಶ್ರೀಮತಿ ಹಾಗೂ ಆಕೆಯ ಪತಿ ವಿಶ್ವನಾಥ್...
ಇಂದು ಹೊರಬೀಳುತ್ತೆ 2000 ಮಂದಿಯ ಕೊರೊನಾ ವರದಿ ! ರಾಜ್ಯದಲ್ಲಿ ಶುರುವಾಯ್ತು ಕೊರೊನಾ ಢವ…ಢವ
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಿಸುತ್ತಿರೋ ಬೆನ್ನಲ್ಲೇ ಇಂದು ದಾಖಲೆಯ ಪ್ರಮಾಣದಲ್ಲಿ ಕೊರೊನಾ ಸೋಂಕಿತರ ವರದಿ ಬಯಲಾಗಲಿದೆ. ರಾಜ್ಯದ 15 ಜಿಲ್ಲೆಗಳ ಸುಮಾರು 2000 ಮಂದಿಯ ಕೊರೊನಾ ತಪಾಸಣಾ ವರದಿ ಇಂದು...
ಲಂಡನ್ ನಲ್ಲಿ ಸಿಲುಕಿದ್ದ ಕನ್ನಡಿಗರು ತವರಿಗೆ ವಾಪಾಸ್
ಬೆಂಗಳೂರು : ಲಾಕ್ ಡೌನ್ ಹಿನ್ನೆಲೆಯಲ್ಲಿ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ವಾಪಾಸ್ ಕರೆಯಿಸಿಕೊಳ್ಳಲಾಗುತ್ತಿದೆ. ಅಂತೆಯೇ ಲಂಡನ್ ನಿಂದ 323 ಮಂದಿ ಕನ್ನಡಿಗರು ತವರಿಗೆ ಮರಳಿದ್ದಾರೆ.
ಲಂಡನ್ ನಲ್ಲಿ ಸಿಲುಕಿರುವ ಕನ್ನಡಿಗರನ್ನು ಹೊತ್ತ ವಿಮಾನ ದೇವನಹಳ್ಳಿಯ...
ನಿತ್ಯಭವಿಷ್ಯ :11-05-2020
ಮೇಷರಾಶಿವ್ಯವಹಾರಗಳಲ್ಲಿ ಅಲ್ಪ ಲಾಭ, ಹಣಕಾಸು ಮೋಸ, ವಂಚಿಸುವವವರ ಜಾಲಕ್ಕೆ ಸಿಲುಕುವಿರಿ, ವೃತ್ತಿರಂಗದಲ್ಲಿ ಅನಿರೀಕ್ಷಿತ ಬೆಳವಣಿಗೆ ಕಂಡುಬರುವುದು. ಸಾಂಸಾರಿಕ ಹಿತಾಸಕ್ತಿ ಬಗ್ಗೆ ಚಿಂತಿತರಾಗುವಿರಿ. ದಿನಾಂತ್ಯಕ್ಕೆ ಆರ್ಥಿಕ ಚೇತರಿಕೆ ಸಮಾಧಾನ ತರಲಿದೆ. ಹೊಸ ಯೋಜನೆಗಾಗಿ ಅವಸರಿಸದಿರಿ....
- Advertisment -