Monthly Archives: ಜೂನ್, 2020
ಕೊರೊನಾ ಗೆದ್ದ ಕುಂದಾಪುರದ ಕೊರೊನಾ ವಾರಿಯರ್ಸ್ : ಆರತಿ ಬೆಳಗಿ ಸ್ವಾಗತಿಸಿದ್ರು ಬೆಂಗಳೂರು ನಿವಾಸಿಗಳು
ಬೆಂಗಳೂರು : ಕೊರೊನಾ ವೈರಸ್ ಸೋಂಕು ರಾಜ್ಯವನ್ನು ತಲ್ಲಣಗೊಳಿಸಿದೆ. ಕೊರೊನಾ ವಿರುದ್ದ ಲಕ್ಷಾಂತರ ಮಂದಿ ಹೋರಾಟವನ್ನು ನಡೆಸುತ್ತಿದ್ದಾರೆ. ಆದ್ರೀಗ ಕೊರೊನಾ ವಾರಿಯರ್ಸ್ ಗೆ ಸೋಂಕು ಕಾಣಿಸಿಕೊಳ್ಳುತ್ತಿದೆ. ಕೊರೊನಾ ಸೋಂಕಿನಿಂದ ಗೆದ್ದು ಬಂದ ಕೊರೊನಾ...
ಸಿಎಂ ಗೃಹ ಕಚೇರಿ ಕೃಷ್ಣಾಗೂ ಎಂಟ್ರಿಕೊಟ್ಟ ಕೊರೊನಾ : 3 ಪೊಲೀಸರು, ಓರ್ವ ಅಗ್ನಿಶಾಮಕ ಸಿಬ್ಬಂದಿಗೆ ಸೋಂಕು
ಬೆಂಗಳೂರು : ಕೊರೊನಾ ಮಹಾಮಾರಿ ಇದೀಗ ಸಿಎಂ ಗೃಹ ಕಚೇರಿ ಕೃಷ್ಣಕ್ಕೆ ಎಂಟ್ರಿಕೊಟ್ಟಿದೆ. ಗೃಹ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಾಲ್ವರು ಸಿಬ್ಬಂದಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲೀಗ ಆತಂಕ ಶುರುವಾಗಿದೆ.ಮೂವರು ಪೊಲೀಸ್ ಸಿಬ್ಬಂದಿ...
CBSE 10 ಮತ್ತು 12ನೇ ತರಗತಿಯ ಪರೀಕ್ಷೆಗಳು ರದ್ದು
ನವದೆಹಲಿ : ದೇಶದಲ್ಲಿ ಕೊರೊನಾ ವೈರಸ್ ಸೋಂಕು ಹರಡುತ್ತಿರುವ ನಡುವಲ್ಲೇ ಜುಲೈ 1 ರಿಂದ 15ರ ವರೆಗೆ ಸಿಬಿಎಸ್ಇ ಯ 10 ಮತ್ತು 12ನೇ ತರಗತಿಯ ಪರೀಕ್ಷೆಗಳು ನಿಗದಿಯಾಗಿತ್ತು. ಆದರೆ ಸಿಬಿಎಸ್ಇ ಬೋರ್ಡ್...
ಮಂಗಳೂರಲ್ಲಿ ಐವರು ವೈದ್ಯರಿಗೆ ಕೊರೊನಾ ಪಾಸಿಟಿವ್ : 30 ವೈದ್ಯರು, ವೈದ್ಯಕೀಯ ಸಿಬ್ಬಂದಿಗೆ ಕ್ವಾರಂಟೈನ್
ಮಂಗಳೂರು : ಕೊರೊನಾ ವೈರಸ್ ಸೋಂಕು ಇದೀಗ ಕೊರೊನಾ ವಾರಿಯರ್ಸ್ ಬೆನ್ನುಬಿದ್ದಿದೆ. ಇಷ್ಟು ದಿನ ಪೊಲೀಸ್ ಸಿಬ್ಬಂಧಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಹಾಮಾರಿ ಇದೀಗ, ವೈದ್ಯರನ್ನೂ ಕಾಡುತ್ತಿದೆ. ಮಂಗಳೂರಲ್ಲಿ ಐದು ವೈದ್ಯರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು,...
ನಿಮ್ಮ ಮನೆಯಲ್ಲಿ ಹಳೆಯ ಟಿವಿ ಇದೆಯಾ ? ಯಾವುದೇ ಕಾರಣಕ್ಕೂ ಮಾರಾಟ ಮಾಡ್ಬೇಡಿ !
ಬೆಂಗಳೂರು : ನಿಮ್ಮ ಮನೆಯಲ್ಲೇನಾದ್ರೂ ಹಳೆಯ ಕಾಲದ ಟಿವಿ ಇದೆಯಾ. ಮರದ ಡೋರ್ ಹೊಂದಿರುವ ಟಿವಿಯಿದ್ರೆ ಕೊಡಿ ನಿಮಗೆ ಹೊಸ ಎಲ್ ಇಡಿ ಟಿವಿ ಕೊಡ್ತೇವೆ ಅಂತಾ ಯಾರಾದ್ರೂ ಹೇಳಿದ್ರೆ ಕೂಡಲೇ ಪೊಲೀಸರಿಗೆ...
ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಡೈನಾಮಿಕ್ ಪ್ರಿನ್ಸ್
ಸ್ಯಾಂಡಲ್ ವುಡ್ ನ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಈ ಬಾರಿ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಬದಲಾಗಿ ಬಡವರಿಗೆ ಸಹಾಯ ಮಾಡಿ ಅಂತಾ ಪ್ರಜ್ವಲ್ ದೇವರಾಜ್ ತನ್ನ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.ಜುಲೈ 4ರಂದು...
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗೆ ಕೊರೊನಾ ಶಂಕೆ : ಆಸ್ಪತ್ರೆಗೆ ದಾಖಲು
ತುಮಕೂರು : ಕೊರೊನಾ ಭೀತಿಯ ನಡುವೆಯಲ್ಲಿಯೇ ರಾಜ್ಯದಲ್ಲಿಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಅರಂಭವಾಗಿದೆ. ಆದರೆ ತುಮಕೂರಿನಲ್ಲಿ ಎಸ್ಎಸ್ಎಲ್ ಸಿ ವಿದ್ಯಾರ್ಥಿಗೆ ಶಂಕಿತ ಕೊರೊನಾ ಸೋಂಕು ಕಾಣಿಸಿಕೊಂಡಿದೆ.ಆಂಧ್ರದ ರಾಯದುರ್ಗಕ್ಕೆ ತನ್ನ ತಾಯಿ ಜೊತೆ ವಿದ್ಯಾರ್ಥಿ ತೆರಳಿದ್ದ,...
ನನಗೆ ಕೊರೊನಾ ಬಂದಿಲ್ಲ, ವದಂತಿಗಳನ್ನು ನಂಬಬೇಡಿ: ವಿಜಯಲಕ್ಷ್ಮಿ ದರ್ಶನ್
ಬೆಂಗಳೂರು : ನಾನು ಚೆನ್ನಾಗಿಯೇ ಇದ್ದೇನೆ. ನನಗೆ ಕೊರೊನಾ ಬಂದಿದೆ ಅನ್ನುವ ವಂದತಿ ಸುಳ್ಳು. ಯಾವುದೇ ವಂದತಿಗಳನ್ನೂ ನಂಬಬೇಡಿ ಅಂತಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮೀ ಹೇಳಿದ್ದಾರೆ.ದರ್ಶನ್ ಪತ್ನಿ ವಾಸವಿರುವ ಹೊಸಕೆರೆಹಳ್ಳಿಯ...
ಕೆಮ್ಮಿನ ಔಷಧವೆಂದು ಕೊರೋನಿಲ್ ಲೈಸೆನ್ಸ್ ಪಡೆದಿತ್ತು ಪತಂಜಲಿ
ನವದೆಹಲಿ : ಕೊರೊನಾ ವೈರಸ್ ಸೋಂಕಿಗೆ ರಾಮಬಾಣದಂತೆ ಕೆಲಸ ಮಾಡುತ್ತೆ ಅಂತಾ ಬಾಬಾ ರಾಮದೇವ್ ಅವರ ಪತಂಜಲಿ ಸಂಸ್ಥೆ ಕೊರೊನಿಲ್ ಔಷಧ ಕಿಟ್ ಬಿಡುಗಡೆ ಮಾಡಿತ್ತು. ಆದರೆ ಔಷಧ ಮಾರಾಟಕ್ಕೆ ಅನುಮತಿ ಪಡೆಯುವಾಗ...
PG,ಡಿಗ್ರಿ ವಿದ್ಯಾರ್ಥಿಗಳಿಗೆ ಅಂತಿಮ ಪರೀಕ್ಷೆ ರದ್ದು ! ಅಕ್ಟೋಬರ್ ವರೆಗೂ ಆರಂಭವಾಗಲ್ಲ ಕಾಲೇಜು
ನವದೆಹಲಿ : ದೇಶದಾದ್ಯಂತ ಕೊರೊನಾ ಮಹಾಮಾರಿಯ ಆರ್ಭಟ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪದವಿ ತರಗತಿಗಳ ಅಂತಿಮ ವರ್ಷದ ಪರೀಕ್ಷೆ ರದ್ದಾಗುವ ಸಾಧ್ಯತೆಯಿದೆ. ಈ ಕುರಿತು ಹರಿಯಾಣ ವಿಶ್ವವಿದ್ಯಾಲಯ ಯೂನಿವರ್ಸಿಟಿ...
- Advertisment -