Monthly Archives: ಜುಲೈ, 2020
ಕೊರೊನಾ ವಿಚಾರದಲ್ಲಿ ಯುವಕರೇ ಹುಷಾರ್ ಅಂತಿದೆ WHO
ವಾಷಿಂಗ್ಟನ್ : ಕೊರೊನಾ ವೈರಸ್ ಸೋಂಕು ವಿಶ್ವದಾದ್ಯಂತ ತಲ್ಲಣ ಮೂಡಿಸುತ್ತಿದೆ. ಜಗತ್ತಿನ 213ಕ್ಕೂ ಅಧಿಕ ದೇಸಗಳಲ್ಲಿ ಮಹಾಮಾರಿ ಮರಣ ಮೃದಂಗ ಭಾರಿಸುತ್ತಿದೆ. ಆದ್ರೀಗ ಕೊರೊನಾ ವಿಚಾರದಲ್ಲಿ ಯುವಕರೇ ಹುಷಾರ್ ಆಗಿರಿ ಅಂತಾ ವಿಶ್ವ...
ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎತ್ತಂಗಡಿ : ಕಮಲ್ ಪಂತ್ ನೂತನ ಪೊಲೀಸ್ ಕಮಿಷನರ್
ಬೆಂಗಳೂರು : ನಗರ ಪೊಲೀಸ್ ಆಯುಕ್ತರಾಗಿದ್ದ ಭಾಸ್ಕರ್ ರಾವ್ ಅವರನ್ನು ರಾಜ್ಯ ಸರಕಾರ ಎತ್ತಂಗಡಿ ಮಾಡಿದೆ. ಬೆಂಗಳೂರಿನ ನೂತನ ಪೊಲೀಸ್ ಕಮಿಷನರ್ ಆಗಿ ಕಮಲ್ ಪಂತ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.ರಾಜ್ಯದಲ್ಲಿ...
ಶೀತ, ಜ್ವರವಷ್ಟೇ ಅಲ್ಲಾ ಬಿಕ್ಕಳಿಕೆಯೂ ಕೊರೊನಾ ಲಕ್ಷಣ
ಬೆಂಗಳೂರು : ಇಷ್ಟು ದಿನ ಜ್ವರ, ಶೀತ, ಕೆಮ್ಮ ಕೊರೊನಾದ ಲಕ್ಷಣಗಳು ಎಂದು ಹೇಳಲಾಗುತ್ತಿತ್ತು. ಆದ್ರೀಗ ಜ್ವರ ಮಾತ್ರವಲ್ಲ ಬಿಕ್ಕಳಿಕೆ ಬಂದರೂ ಕರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕು !ಹೌದು, ಬೆಂಗಳೂರಿನ ಜಯದೇವ ಹೃದಯ ವಿಜ್ಞಾನ...
ಗಂಟಲು ದ್ರವದ ಬದಲು ಯುವತಿಯ ಗುಪ್ತಾಂಗದ ಸ್ಯಾಂಪಲ್ ಪಡೆದ ಲ್ಯಾಬ್ ಸಿಬ್ಬಂದಿ !
ಮುಂಬೈ: ಕೊರೊನಾ ವೈರಸ್ ಸೋಂಕಿನ ಭೀತಿ ನಡುವಲ್ಲೇ ಕಾಮುಕರ ಅಟ್ಟಹಾಸಕ್ಕೆ ಕಡಿವಾಣ ಬಿದ್ದಿಲ್ಲ. ಅದ್ರಲ್ಲೂ ಮುಂಬೈನಲ್ಲಿ ಶಾಕಿಂಗ್ ಪ್ರಕರಣವೊಂದು ನಡೆದು ಹೋಗಿದೆ. ಕೊರೊನಾ ತಪಾಸಣೆಗೆ ಬಂದ ಯುವತಿಯ ಗಂಟಲು ದ್ರವದ ಸ್ಯಾಂಪಲ್ ಪಡೆಯಬೇಕಾಗಿದ್ದ...
ಮದ್ಯಪ್ರಿಯರಿಗೆ ಗುಡ್ ನ್ಯೂಸ್ : ಇನ್ಮುಂದೆ ಮನೆ ಬಾಗಿಲಿಗೆ ಬರುತ್ತೆ ಎಣ್ಣೆ
ಬೆಂಗಳೂರು : ರಾಜ್ಯ ಸರಕಾರ ಮದ್ಯ ಪ್ರಿಯರಿಗೆ ಗುಡ್ ನ್ಯೂಸ್ ಕೊಡಲು ಗಂಭಿರ ಚಿಂತನೆಯೊಂದನ್ನು ನಡೆಸುತ್ತಿದೆ. ಎಲ್ಲವೂ ಅಂದುಕೊಂಡರೆ ಆದ್ರೆ ರಾಜ್ಯದಲ್ಲಿರುವ ಮದ್ಯಪ್ರಿಯರ ಮನೆ ಬಾಗಿಲಿದೆ ಮದ್ಯ ಸರಬರಾಜು ಆಗಲಿದೆ.ಹೌದು, ರಾಜ್ಯದಲ್ಲೀಗ ಆನ್...
ರಾಮ ಮಂದಿರ ಭೂಮಿಪೂಜೆಗೆ ಉಗ್ರರ ಕರಿನೆರಳು : ಗುಪ್ತಚರ ದಳ ಎಚ್ಚರಿಕೆ
ನವದೆಹಲಿ : ಅಯೋಧ್ಯೆಯ ರಾಮಮಂದಿರ ನಿರ್ಮಾಣದ ಶಿಲಾನ್ಯಾಸ ಕಾರ್ಯ ಅಗಸ್ಟ್ 5ರಂದು ನಡೆಯಲಿದೆ. ಈ ವೇಳೆಯಲ್ಲಿ ಉಗ್ರರು ದಾಳಿ ನಡೆಸುವ ಸಾಧ್ಯತೆಯಿದೆ.ಎಂದು ಕೇಂದ್ರ ಗುಪ್ತಚರ ದಳ ಮಾಹಿತಿಯನ್ನು ನೀಡಿದೆ.ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ...
ವರವಾಯ್ತು ವಂದೇ ಭಾರತ್ ಮಿಷನ್ : ತಾಯ್ನಾಡಿಗೆ ಮರಳಿದ ಭಾರತೀಯರ ಸಂಖ್ಯೆ ಎಷ್ಟು ಗೊತ್ತಾ ?
ನವದೆಹಲಿ : ಕೊರೊನಾ ವೈರಸ್ ಸೋಂಕಿನಿಂದ ವಿದೇಶಗಳಲ್ಲಿ ಲಕ್ಷಾಂತರ ಮಂದಿ ಸಿಲುಕಿದ್ದಾರೆ. ಇಂತಹ ಭಾರತೀಯರಿಗೆ ತಾಯ್ನಾಡಿಗೆ ಮರಳಲು ಇದೀಗ ವಂದೇ ಭಾರತ್ ಮಿಷನ್ ವರದಾನವಾಗಿ ಪರಿಣಮಿಸಿದ್ದು, ಲಕ್ಷಾಂತರ ಮಂದಿ ಭಾರತಕ್ಕೆ ವಾಪಾಸಾಗಿದ್ದಾರೆ.ದೇಶದಲ್ಲಿ ಲಾಕ್...
ನಿತ್ಯಭವಿಷ್ಯ : 31-07-2010
ಮೇಷರಾಶಿತಂದೆ ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾರ್ಥಿಗಳಲ್ಲಿ ಹಿನ್ನಡೆ, ಉದ್ಯೋಗ ಬಡ್ತಿಗೆ ಅಡೆತಡೆ, ರೈತರಿಗೆ ಉತ್ಸಾಹದಾಯಕ ವಾತಾವರಣವು ಸಂತಸ ತರಲಿದೆ. ಬಂಧುಗಳಿಗೆ ಶುಭಸುದ್ದಿ ತಂದೀತು. ಉದ್ಯೋಗಿಗಳಿಗೆ ಸ್ಥಾನಪಲ್ಲಟದ ಸಾಧ್ಯತೆ ಇದೆ. ದಾಂಪತ್ಯ ಜೀವನದಲ್ಲಿ ಸರಸದ ದಿನಗಳಿವು....
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಗೆ ಆಸ್ಪತ್ರೆಗೆ ದಾಖಲು
ನವದೆಹಲಿ : ಕಾಂಗ್ರೆಸ್ ಅಧಿನಾಯಕಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಗ್ಯ ತಪಾಸಣೆಯ ಹಿನ್ನೆಲೆಯಲ್ಲಿ ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು...
ರಾಜ್ಯದಲ್ಲಿ ಹೊಸ ದಾಖಲೆ ಬರೆದ ಹೆಮ್ಮಾರಿ : ಒಂದೇ ದಿನ 6,128 ಮಂದಿಗೆ ಕೊರೋನಾ ದೃಢ
ಬೆಂಗಳೂರು : ದಿನ ಕಳೆದಂತೆ ಕೊರೊನಾ ಸೋಂಕಿನ ಆರ್ಭಟ ಹೆಚ್ಚುತ್ತಲೇ ಇದೆ. ಇಂದು ಕೊರೊನಾ ಸೋಂಕು ಹೊಸ ದಾಖಲೆಯನ್ನು ಬರೆದಿದ್ದು, ಒಂದೇ ದಿನ ಬರೋಬ್ಬರಿ 6,128 ಮಂದಿಗೆ ಕೊರೋನಾ ಪಾಸಿಟಿವ್ ಇರುವುದು ದೃಢಪಟ್ಟಿದೆ....
- Advertisment -