Monthly Archives: ಜುಲೈ, 2020
ಬೆಂಗಳೂರು ಬಿಟ್ಟು ಯಾರೂ ಹೋಗಬೇಡಿ : ಜನರಲ್ಲಿ ಮನವಿ ಮಾಡಿದ ಸಿಎಂ
ಬೆಂಗಳೂರು: ನಾವು ಕೊರೊನಾ ಜೊತೆಗೆ ಬದುಕ ಬೇಕಿದೆ. ಸರಕಾರ ಕೊರೊನಾ ತಡೆಗೆ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ. ಹೀಗಾಗಿ ಯಾರೂ ಕೂಡ ಬೆಂಗಳೂರು ಬಿಟ್ಟು ಹೋಗಬೇಡಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.ಮಾಧ್ಯಮದವರೊಂದಿಗೆ...
ಗಾಳಿಯಿಂದಲೂ ಹರಡುತ್ತೆ ಹೆಮ್ಮಾರಿ ಕೊರೊನಾ !
ನವದೆಹಲಿ : ಕೊರೊನಾ ವೈರಸ್ ಸೋಂಕಿನ ಕುರಿತು ದಿನಕ್ಕೊಂದು ಸಂಶೋಧನೆ ನಡೆಯುತ್ತಿದೆ. ಮಹಾಮಾರಿಯ ಕುರಿತ ಸಂಶೋಧನೆಗಳು ಬೆಚ್ಚಿ ಬೀಳಿಸುವ ಮಾಹಿತಿಯನ್ನು ಒದಗಿಸುತ್ತಿವೆ. ಅದ್ರಲ್ಲೂ ಕೊರೊನಾ ವೈರಸ್ ಗಾಳಿಯಿಂದಲೂ ಹರಡುತ್ತೆ ಅನ್ನುವ ಆಘಾತಕಾರಿ ಮಾಹಿತಿಯನ್ನು...
ನಿತ್ಯಭವಿಷ್ಯ : 06-07-2020
ಮೇಷರಾಶಿಆರ್ಥಿಕವಾಗಿ ಸಮಸ್ಯೆಗಳ ಪರಿಹಾರಾರ್ಥ ಯಶಸ್ವಿ ಕಾರ್ಯ ತಂತ್ರಗಳ ಜೋಡಣೆ, ರೂಪಣೆ, ಸಫಲತೆಯನ್ನು ತಂದುಕೊಡಲಿದೆ. ವೃತ್ತಿರಂಗದಲ್ಲಿ ಯಶಸ್ಸು. ಹೂಡಿಕೆಗಳಲ್ಲಿ ತುಸು ಚೇತರಿಕೆ ತಂದರೂ ಕಾದುನೋಡುವ ನೀತಿ ಉತ್ತಮ. ಭೂ ಲಾಭ, ಮಾನಸಿಕ ನೆಮ್ಮದಿ, ಸಾಂಸಾರಿಕವಾಗಿ...
ಆವತ್ ಕುಡಿದಿದ್ದು ಇನ್ನೂ ಮರೆತಿಲ್ಲ, ಯಾವತ್ತೂ ಮರೆಯೋಕಾಗಲ್ಲ ! ಹೀಗೆ ಹೇಳಿದ್ಯಾಕೆ ನಟಿ ಹರಿಪ್ರಿಯ
ಸ್ವಿಮ್ಮಿಂಗ್ ಪೂಲ್ ನಲ್ಲಿ ನಿಂತುಕೊಂಡು, ಕೈಯಲ್ಲೊಂದು ನೀಲಿ ಬಣ್ಣದ ಡ್ರಿಂಕ್ಸ್ ತುಂಬಿದ ಗ್ಲಾಸ್ ಹಿಡಿದು ಆವತ್ ಕುಡಿದಿದ್ದು ಇನ್ನೂ ಮರೆತಿಲ್ಲಾ ಅಂತಾ ಸ್ಯಾಂಡಲ್ ವುಡ್ ನಟಿ ಹರಿಪ್ರಿಯ ಬರೆದುಕೊಂಡಿದೆ. ಯಾರೇ ಆದ್ರೂ ಈ...
ಕೊರೋನಾ ಸೋಂಕಿತ ಮಂಗಳೂರು ಆಸ್ಪತ್ರೆಯಿಂದ ಪರಾರಿ
ಮಂಗಳೂರು : ಕೊರೊನಾ ಸೋಂಕಿನ ವ್ಯಕ್ತಿಯೋರ್ವ ಕೋವಿಡ್ ಆಸ್ಪತ್ರೆಯಿಂದ ನಾಪತ್ತೆಯಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.ಪುತೂರು ದರ್ಬೆ ನಿವಾಸಿಯಾಗಿರುವ 18 ವರ್ಷ ಯುವಕ, ಮಂಗಳೂರು ನಗರದಲ್ಲಿ ವಾಸ್ತವ್ಯ ಹೂಡಿದ್ದ. ಶಂಕಿತ ಕೊರೊನಾ ಲಕ್ಷಣಗಳು ಪತ್ತೆಯಾದ...
ಗುರುಪುರದಲ್ಲಿ ಗುಡ್ಡಕುಸಿತ ಪ್ರಕರಣ : ಮೃತ ಮಕ್ಕಳಿಗೆ ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ
ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಹೊರವಲಯದ ಗುರುಪುರದ ಬಂಗ್ಲೆ ಗುಡ್ಡೆಯಲ್ಲಿ ನಡೆದ ಗುಡ್ಡ ಕುಸಿತ ಪ್ರಕರಣದಲ್ಲಿ ಮೃತಪಟ್ಟ ಮಕ್ಕಳ ಕುಟುಂಬಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಲಾ 5 ಲಕ್ಷ ರೂಪಾಯಿ...
ಕೊರೊನಾ ಸೋಂಕಿತರ ಸಂಖ್ಯೆಗೆ ಬೆಚ್ಚಿಬಿದ್ದ ಕರುನಾಡು ! ಬೆಂಗಳೂರು 1235, ದ.ಕ. 147, ಉಡುಪಿ 45 ಮಂದಿಗೆ ಸೋಂಕು
ಬೆಂಗಳೂರು : ಕೊರೊನಾ ವೈರಸ್ ಸೋಂಕು ದಿನೇ ದಿನೇ ಜನರ ನಿದ್ದೆಗೆಡಿಸುತ್ತಿದೆ, ಅದ್ರಲ್ಲೂ ಸಿಲಿಕಾನ್ ಸಿಟಿಯ ಮಂದಿ ಒಂದೇ ದಿನ ದಾಖಲಾದ ಕೊರೊನಾ ಸೋಂಕಿತರ ಸಂಖ್ಯೆಗೆ ಬೆಚ್ಚಿಬಿದ್ದಿದೆ. ಬೆಂಗಳೂರಲ್ಲಿಂದು 1,235 ಮಂದಿಗೆ ಕೊರೊನಾ...
ಕೋಟದ ಹೋಟೆಲ್ ಮಾಲೀಕರು ಮತ್ತು ವೈದ್ಯರ ಸಂಪರ್ಕದಲ್ಲಿದ್ದ 10 ಮಂದಿ ಕೊರೊನಾ : ಕೋಟ, ಕಾರ್ಕಡ ಸೇರಿ 5 ಕಡೆ ಸೀಲ್ ಡೌನ್
ಬ್ರಹ್ಮಾವರ : ಕೋಟದ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ 5 ಸಿಬ್ಬಂದಿ, ದಿನಸಿ ಅಂಗಡಿಯ ಮಾಲೀಕನ ಕುಟುಂಬ, ಕಾರ್ಕಡ ವೈದ್ಯರ ಸಂಪರ್ಕದಲ್ಲಿದ್ದ ವ್ಯಕ್ತಿ ಸೇರಿ ಒಟ್ಟು 10 ಮಂದಿಗೆ ಇಂದು ಕೊರೊನಾ ಸೋಂಕು...
ಶಿರಸಿಯ ಮಾರಿಕಾಂಬಾ ದೇವಸ್ಥಾನ ಸೀಲ್ ಡೌನ್
ಶಿರಸಿ : ಕೊರೊನಾ ವೈರಸ್ ಸೋಂಕಿನ ಎಫೆಕ್ಟ್ ಇದೀಗ ಶಿರಸಿಯ ಮಾರಿಕಾಂಬಾ ದೇವಸ್ಥಾನಕ್ಕೂ ತಟ್ಟಿದೆ. ಕೊರೊನಾ ವೈರಸ್ ಹರಡುವ ಭೀತಿಯ ಹಿನ್ನೆಲೆಯಲ್ಲಿ ಶಿರಸಿಯ ಮಾರಿಕಾಂಬಾ ದೇಗುಲವನ್ನು ಸೀಲ್ ಡೌನ್ ಮಾಡಲಾಗಿದೆ. ಒಂದು ವಾರಗಳ...
ಬಂಗ್ಲೆಗುಡ್ಡೆಯಲ್ಲಿ ಗುಡ್ಡ ಕುಸಿತ ಪ್ರಕರಣ : ಮಣ್ಣಿನಡಿ ಸಿಲುಕಿದ್ದ ಮಕ್ಕಳ ಸಾವು
ಮಂಗಳೂರು : ಗುರುಪುರ ಸಮೀಪದ ಬಂಗ್ಲೆಗುಡ್ಡೆಯಲ್ಲಿ ನಡೆದ ಗುಡ್ಡ ಕುಸಿತ ಪ್ರಕರಣದಲ್ಲಿ ಮಣ್ಣಿನಡಿಯಲ್ಲಿ ಸಿಲುಕಿದ್ದ ಮಕ್ಕಳು ಸಾವನ್ನಪ್ಪಿದ್ದಾರೆ. ಸುಮಾರು 4 ಗಂಟೆಗಳಿಗೂ ಅಧಿಕ ಕಾಲ ಕಾರ್ಯಾಚರಣೆಯನ್ನು ನಡೆಸಿ ಮಣ್ಣಿನಡಿಯಲ್ಲಿ ಸಿಲುಕಿದ್ದ ಮಕ್ಕಳನ್ನು ಹೊರತೆಗೆಯುವಲ್ಲಿ...
- Advertisment -