Monthly Archives: ಜುಲೈ, 2020
ಕೋಟದಲ್ಲಿ ಲತಾ ಹೋಟೆಲ್ ಹಾಗೂ ಮಾಲೀಕರ ಮನೆ ಸೀಲ್ ಡೌನ್
ಬ್ರಹ್ಮಾವರ : ಕರಾವಳಿಯಲ್ಲಿ ಕೊರೊನಾ ಆರ್ಭಟ ಜೋರಾಗಿದೆ. ಕೋಟದಲ್ಲಿ ಹೋಟೆಲ್ ಮಾಲೀಕರಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಹೋಟೆಲ್ ಹಾಗೂ ಮಾಲೀಕರ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ.ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು,...
ಬೆಂಗಳೂರು 735, ದ.ಕ 84, ಬಳ್ಳಾರಿ 85 ಮಂದಿಗೆ ಸೋಂಕು : 16,514ಕ್ಕೇರಿದ ಸೋಂಕಿತರು
ಬೆಂಗಳೂರು : ಡೆಡ್ಲಿ ಕೊರೊನಾ ವೈರಸ್ ಸೋಂಕು ರಾಜ್ಯದಲ್ಲಿ ಆರ್ಭಟಿಸಿದೆ. ಸಿಲಿಕಾನ್ ಸಿಟಿ ಬೆಂಗಳೂರು, ದಕ್ಷಿಣ ಕನ್ನಡ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ದಾಖಲೆಯ ಪ್ರಮಾಣದಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ. ಇಂದು ಒಂದೇ ದಿನ 1272...
ಜನರ ನಡುವಲ್ಲೇ ಸೋಂಕಿತ ವೃದ್ಧೆ ಶವ ಸಾಗಾಟ ! ವೈರಲ್ ಆಯ್ತು ವಿಡಿಯೋ
ಬೆಂಗಳೂರು : ಮಹಾಮಾರಿ ಕೊರೊನಾ ಸೊಂಕಿನಿಂದ ಬೆಂಗಳೂರಿನಲ್ಲಿ ಒಂದಲ್ಲಾ ಒಂದು ಅವಘಡ ನಡೆಯುತ್ತಲ್ಲೇ ಇರುತ್ತೆ. ಇದೀಗ ಸೋಂಕಿತ ವೃದ್ಧೆಯ ಶವವನ್ನ ಪ್ಲಾಸ್ಟಿಕ್ ಕವರ್‌ನಲ್ಲಿ ಸುತ್ತಿ ಜನರ ಮಧ್ಯದಲ್ಲೇ ಸಾಗಾಟ ಮಾಡಿರುವ ಘಟನೆ ಬೆಂಗಳೂರಿನಲ್ಲಿ...
ಮಂಗಳೂರಲ್ಲಿ ಸಹಾಯಕ ಪೊಲೀಸ್ ಆಯುಕ್ತರಿಗೆ ಸೋಂಕು : ದ.ಕ. ಜಿಲ್ಲೆಯಲ್ಲಿಂದು 85 ಮಂದಿಗೆ ಕೊರೊನಾ !
ಮಂಗಳೂರು : ಕರಾವಳಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಬಾರೀ ಏರಿಕೆಯಾಗುತ್ತಿದೆ. ಅದ್ರಲ್ಲೂ ಮಂಗಳೂರಲ್ಲಿ ಮಹಾಮಾರಿ ಪೊಲೀಸರ ಬೆನ್ನು ಬಿದ್ದಿದ್ದು, ಸಹಾಯಕ ಪೊಲೀಸ್ ಆಯುಕ್ತರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅಲ್ಲದೇ ಇಂದು ಬರೋಬ್ಬರಿ 85...
ಶಾಲಾ ಮಕ್ಕಳಿಗೆ ಸಿಹಿಸುದ್ದಿಕೊಟ್ಟ ರಾಜ್ಯ ಸರಕಾರ
ಬೆಂಗಳೂರು : ದಿನಕಳೆದಂತೆ ಕೊರೊನಾ ವೈರಸ್ ಸೋಂಕಿನ ಆರ್ಭಟ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಜುಲೈ 31ರ ವರೆಗೆ ಶಾಲೆಗಳಿಗೆ ರಜೆ ನೀಡಿದೆ. ಶೈಕ್ಷಣಿಕ ವರ್ಷದ ಆರಂಭದ ಕುರಿತು ಯಾವುದೇ ಖಚಿತೆಯಿಲ್ಲ....
ಕುಂದಾಪುರ – ಬೆಂಗಳೂರು ಬಸ್ ಚಾಲಕರಿಬ್ಬರಿಗೆ ಕೊರೊನಾ: ಬಟ್ಟೆ ಅಂಗಡಿಯ ಮಾಲೀಕನಿಗೂ ಕೊರೊನಾ ಸೋಂಕು ದೃಢ
ಉಡುಪಿ : ಕರಾವಳಿಯಲ್ಲಿ ಕೊರೊನಾ ಮಹಾಮಾರಿಯ ಆರ್ಭಟ ಜೋರಾಗಿದೆ. ಇದೀಗ ಉಡುಪಿ ಜಿಲ್ಲೆಯಲ್ಲಿ ಕುಂದಾಪುರ ಹಾಗೂ ಬೆಂಗಳೂರು ನಡುವೆ ಸಂಚರಿಸುವ ಬಸ್ಸಿನ ಚಾಲಕರಿಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅಲ್ಲದೇ ಬಟ್ಟೆ ಅಂಗಡಿಯ ಮಾಲೀಕನಿಗೂ...
ನಿತ್ಯಭವಿಷ್ಯ : 01-07-2020
ಮೇಷರಾಶಿಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಹಳೆಯ ಸೋಲುಗಳನ್ನೇ ಮತ್ತೆ ಮತ್ತೆ ನೆನಪು ಮಾಡಿಕೊಳ್ಳುತ್ತಿರುವುದು ಬೇಡ. ಸಕಾರಾತ್ಮಕ ಚಿಂತನೆಯಿಂದ ಲಾಭವಿದೆ. ಸ್ತ್ರೀಯರಿಗೆ ಲಾಭ, ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಹಣಕಾಸು ಲಾಭ, ಅಧಿಕ ತಿರುಗಾಟ, ವಾದ-ವಿವಾದ ಹೆಚ್ಚಾಗುವುದು.ವೃಷಭರಾಶಿಹಳೆಯ...
- Advertisment -