ಭಾನುವಾರ, ಏಪ್ರಿಲ್ 27, 2025

Monthly Archives: ಆಗಷ್ಟ್, 2020

ರಕ್ಷಾ ಬಂಧನ : ಸಹೋದರನಿಲ್ಲದಿದ್ದರೆ ರಾಖಿಯನ್ನು ಯಾರಿಗೆ ಕಟ್ಟಬೇಕು..? ರಕ್ಷಾ ಬಂಧನ ಆಚರಣೆ ಆರಂಭವಾಗಿದ್ದು ಹೇಗೆ ಗೊತ್ತಾ..?

ಹೇಮಂತ್ ಚಿನ್ನುಬಂಧವನ್ನು ಬೆಸೆಯುವ ಹಬ್ಬವಾದ ರಕ್ಷಾ ಬಂಧನ ಹಬ್ಬವನ್ನು ಶ್ರಾವಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ. ಈ ಬಾರಿ ಅಂದರೆ 2020 ರ ರಕ್ಷಾ ಬಂಧನ ಹಬ್ಬವನ್ನು ಆಗಸ್ಟ್‌ 3...

ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ಭಾರೀ ಮಳೆ

ಬೆಂಗಳೂರು : ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.ರಾಜ್ಯದ ಕರಾವಳಿ ಭಾಗಗಳಲ್ಲಿ ಅಗಸ್ಟ್ 3 ರಿಂದ 7ರವರೆಗೆ ಗುಡುಗು, ಸಿಡಿಲು...

ಸಿಎಂ ಯಡಿಯೂರಪ್ಪಗೆ ಕೊರೊನಾ ಸೋಂಕು : ಆಸ್ಪತ್ರೆಗೆ ದಾಖಲು

ಬೆಂಗಳೂರು : ಕೊರೊನಾ ವೈರಸ್ ಸೋಂಕು ಇದೀಗ ಸಿಎಂ ಯಡಿಯೂರಪ್ಪ ಅವರಿಗೂ ತಟ್ಟಿದೆ. ಖುದ್ದಿ ಯಡಿಯೂರಪ್ಪ ಅವರೇ ತನಗೆ ಕೊವೀಡ್ -19 ಪಾಸಿಟಿವ್ ಬಂದಿರುವ ಕುರಿತು ಟ್ವೀಟ್ ಮಾಡಿದ್ದಾರೆ. ಅಲ್ಲದೇ ಯಡಿಯೂರಪ್ಪ ಅವರನ್ನು...

ನಿತ್ಯಭವಿಷ್ಯ : 03-08-2020

ಮೇಷರಾಶಿಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ, ವ್ಯಾಪಾರಿ ವರ್ಗದವರಿಗೆ ಋಣಬಾಧೆ ಹೆಚ್ಚಾದೀತು. ಕೌಟುಂಬಿಕವಾಗಿ ಸೋದರ ವರ್ಗದವರ ಪಾಲು ಪಂಚಾಯ್ತಿಯಿಂದ ವಂಚನೆ ಕಂಡು ಬಂದೀತು. ಗಳಿಸುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚಾಗಲಿದೆ. ಘಾತುಕರಿಂದ ದೂರವಿರಿ, ವಿದ್ಯಾರ್ಥಿಗಳಲ್ಲಿ ಗೊಂದಲ, ಕ್ರಯವಿಕ್ರಯಗಳಲ್ಲಿ ಲಾಭ.ವೃಷಭರಾಶಿಹಿರಿಯರ...

ಫೇಸ್ ಬುಕ್ Create Room ಬಗ್ಗೆ ನಿಮಗೆ ಗೊತ್ತಾ ?

ನವದೆಹಲಿ : ಜಾಗತಿಕವಾಗಿ ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಜಾಲ ಫೇಸ್ ಬುಕ್ ಕ್ರೀಯೆಟ್ ರೂಮ್ ಅನ್ನುವ ಐಕಾನ್ ಆರಂಭಿಸಿದೆ. ಫೇಸ್ ಬುಕ್ ಬಳಕೆ ದಾರರು ಹಾಗೂ ವಾಟ್ಸಾಪ್ ಬಳಕೆದಾರರಿಗೆ ಈ...

ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಕೊರೊನಾ: ಆಸ್ಪತ್ರೆಗೆ ದಾಖಲು

ನವದೆಹಲಿ : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕೊರೋನಾ ಸೋಂಕು ಒಕ್ಕರಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಅವರನ್ನು ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.ಸ್ವತ: ಅಮಿತ್ ಶಾ ಅವರೇ ಈ ಕುರಿತು...

ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ವಿರುದ್ದ ಕೆ.ಸಿ.ವೇಣುಗೋಪಾಲ್ ವಾಗ್ದಾಳಿ?

ನವದೆಹಲಿ : ದೇಶದ ಆರ್ಥಿಕ ಪಿತಾಮಹಾ ಅಂತಾ ಕರೆಯಿಸಿಕೊಳ್ಳುತ್ತಿರುವ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ವಿರುದ್ದವೇ ಇದೀಗ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಇತ್ತೀಚಿಗೆ ನಡೆದ ಕಾಂಗ್ರೆಸ್ ವಿಡಿಯೋ ಕಾನ್ಪರೆನ್ಸ್ ನಲ್ಲಿ ಕಾಂಗ್ರೆಸ್ ಪ್ರಧಾನ...

ಇನ್ಮುಂದೆ ವಿದ್ಯಾರ್ಥಿಗಳ ಮನೆ ಬಾಗಿಲಿಗೆ ಬರುತ್ತೆ ಹಾಲಿನ ಫೌಡರ್

ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ನೀಡಲಾಗಿದೆ. ಈ ವೇಳೆಯಲ್ಲಿ ಮಕ್ಕಳ ಪೌಷ್ಟಿಕತೆಯ ಮಟ್ಟವನ್ನು ಹೆಚ್ಚಿಸುವ ಸಲುವಾಗಿ ವಿದ್ಯಾರ್ಥಿಗಳ ಮನೆ ಬಾಗಿಲಿಗೆ ಹಾಲಿನ ಫೌಡರ್ ತಲುಪಿಸಲು ರಾಜ್ಯ ಸರಕಾರ...

ಅಗಸ್ಟ್ 15ರೊಳಗೆ ಶಿಕ್ಷಕರ ವರ್ಗಾವಣೆ ಆರಂಭಿಸಿ : ಅಧಿಕಾರಿಗಳಿಗೆ ಸೂಚನೆಕೊಟ್ಟ ಸುರೇಶ್ ಕುಮಾರ್

ಬೆಂಗಳೂರು : ರಾಜ್ಯದಲ್ಲಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗಳನ್ನು ಅಗಸ್ಟ್ 15ರ ಒಳಗಾಗಿ ಆರಂಭಿಸುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ.ಶಿಕ್ಷಕರ ವರ್ಗಾವಣೆಯ ಕುರಿತು ಸಚಿವ ಸುರೇಶ್...

ನಿತ್ಯಭವಿಷ್ಯ : 02-08-2020

ಮೇಷರಾಶಿಆಕಸ್ಮಿಕ ಧನಲಾಭ, ದೈವ, ಗುರುವಿನ ಹೆಚ್ಚಿನ ಅನುಗ್ರಹ ಮಾಡಿಕೊಂಡಲ್ಲಿ ಆತ್ಮವಿಶ್ವಾಸ ಹೆಚ್ಚಲಿದೆ. ವೃತ್ತಿರಂಗದಲ್ಲಿ ಲವಲವಿಕೆ, ಉತ್ಸಾಹ ಮೂಡಬಹುದು. ವಿದ್ಯಾರ್ಥಿಗಳು ಮಹತ್ತರ ಯಶಸ್ಸನ್ನು ಸಾಧಿಸಲಿದ್ದಾರೆ. ನಿಶ್ಚಿತ. ಇಷ್ಟ ವಸ್ತುಗಳ ಖರೀದಿ, ಪರಿಶ್ರಮಕ್ಕೆ ತಕ್ಕ ಫಲ,...
- Advertisment -

Most Read