ಭಾನುವಾರ, ಏಪ್ರಿಲ್ 27, 2025

Monthly Archives: ಆಗಷ್ಟ್, 2020

ಸೋಶಿಯಲ್ ಮೀಡಿಯಾದಲ್ಲಿ ವಿವಾದ ಸೃಷ್ಟಿಸಿದ KGF-02 : ಅಷ್ಟಕ್ಕೂ ಪ್ರಕಾಶ್ ರಾಜ್ ಮಾಡ್ತಿರೋ ಪಾತ್ರ ಯಾವುದು ಗೊತ್ತಾ ?

ವಂದನಾಭಾರತೀಯ ಚಿತ್ರರಂಗದಲ್ಲಿಯೇ ಹೊಸ ಇತಿಹಾಸವನ್ನು ಸೃಷ್ಟಿಸಿದ ಸಿನಿಮಾ ಕೆಜಿಎಫ್. ಮೊದಲ ಚಿತ್ರದ ಯಶಸ್ಸಿನ ಬೆನ್ನಲ್ಲೇ ಕೆಜಿಎಫ್-2 ತೆರೆಗೆ ಬರಲು ಸಿದ್ದವಾಗುತ್ತಿದೆ. ಸಿನಿಮಾದಲ್ಲಿ ದಕ್ಷಿಣ ಭಾರತದ ಚಿತ್ರರಂಗದ ಸ್ಟಾರ್ ನಟ, ನಟಿಯರು ಅಭಿನಯಿ ಸುತ್ತಿದ್ದಾರೆ....

ಶಿಫಾರಸ್ಸುಗಳಿಂದಲೇ ದಕ್ಷಿಣ ಕನ್ನಡ ಕಾಂಗ್ರೆಸಿಗರು ಸ್ಥಾನಗಿಟ್ಟಿಸಿದ್ದಾರೆಯೆ?

ಮಂಗಳೂರು : ಒಂದು ಕಾಲದಲ್ಲಿ ಕರಾವಳಿ ಭಾಗದಲ್ಲಿ ವಿಧಾನಸಭೆ, ಲೋಕಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಯಲ್ಲಿ ಪ್ರಾಬಲ್ಯ ಹೊಂದಿದ್ದ ಕಾಂಗ್ರೆಸ್ ಕಳೆದ ಕೆಲ ವರ್ಷಗಳಿಂದಲೂ ಸರ್ವ ರೀತಿಯಲ್ಲಿಯೂ ಮುಗ್ಗರಿಸಿದೆ. ಆದರೆ ಕಳೆದೆರಡು ವರ್ಷಗಳಿಂದ ದಕ್ಷಿಣ...

ಬಳ್ಳಾರಿಗೆ ತೆರಳಲು ಜನಾರ್ಧನ ರೆಡ್ಡಿಗೆ ಅನುಮತಿ ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ : ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಇದೀಗ 2 ದಿನಗಳ ಕಾಲ ಬಳ್ಳಾರಿಗೆ ತೆರಳಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.ಅಕ್ರಮ ಗಣಿಗಾರಿಕೆ...

22 ಲಕ್ಷ ರೂಪಾಯಿ ಹಂಚಿಕೊಳ್ಳುವಾಗ ಎಸಿಬಿ ಬೆಲೆಗೆ ಬಿದ್ದ ಅಧಿಕಾರಿಗಳು

ಬೆಂಗಳೂರು : ಪರಿಶಿಷ್ಟ ಜಾತಿ ಮತ್ತು ಪಂಗಡದ ಭೂರಹಿತ ಫಲಾನುಭವಿಗಳಿಗೆ ಭೂ ಹಂಚಿಕೆಯಲ್ಲಿ ಅಧಿಕಾರಿಗಳು ಅಕ್ರಮವೆಸಗಿದ್ದಾರೆ. ಅದ್ರಲ್ಲೂ ಅಕ್ರಮದಿಂದ ಬಂದ ಸುಮಾರು 22 ಲಕ್ಷ ರೂಪಾಯಿ ಹಣವನ್ನು ಹಂಚಿಕೊಳ್ಳುತ್ತಿದ್ದ ವೇಳೆಯಲ್ಲಿ ಎಸಿಬಿ ಅಧಿಕಾರಿಗಳು...

ಅನಿಶಾ ಪೂಜಾರಿ ಸಾವಿಗೆ ಸಿಗುತ್ತಾ ನ್ಯಾಯ ? ಸಾವಿಗೆ ಸಾಕ್ಷಿ ನುಡಿದ ಡೆತ್ ನೋಟ್, ಮೆಸೇಜ್ : ನ್ಯಾಯಕ್ಕಾಗಿ ಬಿಲ್ಲವ ಸಂಘಟನೆಗಳ ಹೋರಾಟ

ಬ್ರಹ್ಮಾವರ : ಅವರಿಬ್ಬರದ್ದು 6 ವರ್ಷ ಪ್ರೀತಿ. ನೂರಾರು ಕನಸು ತೋರಿಸಿ ಪ್ರೀತಿಯ ಅಲೆಯಲ್ಲಿ ತೇಲಿಸಿದ್ದ ಪ್ರಿಯಕರ ಮತ್ತೊಬ್ಬಾಕೆ ಯನ್ನು ಮದುವೆಯಾಗಲು ಮುಂದಾಗಿದ್ದ. ತನ್ನನ್ನ ಮದುವೆಯಾಗುವಂತೆ ಪರಿಪರಿಯಾಗಿ ಬೇಡಿಕೊಂಡರೂ ಪ್ರಿಯಕರ ಹಾಗೂ ಮನೆ...

ಸಮಾಜಘಾತುಕ ಕೃತ್ಯವೆಸಗಿದ ಶಾಸಕನ ಮನೆಯನ್ನೇ ಒಡೆದು ಹಾಕಿದ ಯೋಗಿ

ಲಖನೌ : ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಳ್ಳುತ್ತಿದ್ದಂತೆಯೇ ಪಾತಕಿಗಳಿಗೆ ಸಿಂಹಸ್ವಪ್ನವಾಗಿದ್ದರು. ಮಾತ್ರವಲ್ಲ ಉತ್ತರ ಪ್ರದೇಶದಲ್ಲಿ ಕಠಿಣ ಕಾನೂನು ಕ್ರಮಗಳನ್ನು ಜಾರಿಗೆ ತಂದು ದೇಶದಾದ್ಯಂತ ಸುದ್ದಿಯಾಗಿದ್ದರು. ಇದೀಗ ಸಮಾಜಘಾತುಕರಿಗೆ ಸಹಕಾರ...

ನಿತ್ಯಭವಿಷ್ಯ : 28-08-2020

ಮೇಷರಾಶಿನಿಮ್ಮಿಚ್ಛೆಯಂತೆ ಕೆಲಸಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಭೂಮಿ ಮತ್ತು ವಾಹನ ಖರೀದಿ ಸಾಧ್ಯತೆ, ನಷ್ಟ ಮತ್ತು ಅನಗತ್ಯ ಕಿರಿಕಿರಿ, ತಾಯಿಂದ ಅನುಕೂಲ, ಸಾಂಸಾರಿಕ ಸುಖ ಹಂತ ಹಂತವಾಗಿ ವೃದ್ಧಿಸಲಿದೆ. ವೃತ್ತಿರಂಗದಲ್ಲಿ ಸಹೋದ್ಯೋಗಿಗಳ ಸಹಕಾರ ಸಿಗುತ್ತದೆ.ವೃಷಭರಾಶಿಆಕಸ್ಮಿಕ...

ಸ್ಯಾಂಡಲ್ ವುಡ್ ನಟ, ನಟಿಯರಿಗೆ ಕಂಟಕವಾಯ್ತು ಡ್ರಗ್ಸ್ ಮಾಫಿಯಾ

ಬೆಂಗಳೂರು : ಸ್ಯಾಂಡಲ್ ವುಡ್ ನಟ, ನಟಿಯರಿಗೆ ಡ್ರಗ್ಸ್ ಸಾಗಾಟ ಮಾಡುತ್ತಿದ್ದ ದಂಧೆಯಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಎನ್ ಸಿಬಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಡ್ರಗ್ಸ್ ಮಾಫಿಯಾಗೇನು ಕಮ್ಮಿ ಇಲ್ಲ....

ಕರ್ನಾಟಕ – ಕೇರಳ ಗಡಿ ತೆರವಿಗೆ ಕೇರಳ ಹೈಕೋರ್ಟ್ ಆದೇಶ

ಕೊಚ್ಚಿನ್ : ಕರ್ನಾಟಕ ಮತ್ತು ಕೇರಳ ರಾಜ್ಯಗಳ ನಡುವೆ ಪ್ರಯಾಣ ಮತ್ತು ಸರಕು ಸಾಗಾಣಿಕೆಗೆ ಅನುಕೂಲವಾಗುವಂತೆ ಗಡಿಯಲ್ಲಿನ ನಾಲ್ಕು ರಸ್ತೆಗಳನ್ನು ತೆರವುಗೊಳಿಸುವಂತೆ ಕೇರಳ ಹೈಕೋರ್ಟ್ ಕಾಸರಗೋಡು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದೆ.ಕರ್ನಾಟಕ ಹಾಗೂ ಕೇರಳ...

ಕೇಂದ್ರಿಯ ವಿದ್ಯಾಲಯದಲ್ಲಿದೆ ಸುವರ್ಣಾವಕಾಶ : 8,339 ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

 ಶಿಕ್ಷಕರು, ಗ್ರಂಥಪಾಲಕರು, ಉಪನ್ಯಾಸಕರ ಹುದ್ದೆಗಳ ನಿರೀಕ್ಷೆಯಲ್ಲಿದ್ದವರಿಗೆ ಕೇಂದ್ರೀಯ ವಿದ್ಯಾಲಯ ಸುವರ್ಣಾವಕಾಶವನ್ನು ನೀಡಿದೆ. ಕೇಂದ್ರಿಯ ವಿದ್ಯಾಲಯಗಳಲ್ಲಿ ಖಾಲಿಯಿರುವ ಬೋಧಕ ವರ್ಗದ ಹುದ್ದೆಗಳನ್ನು ಭರ್ತಿ ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ಈ ಸಂಬಂಧ ನೋಟಿಫೀಕೇಷನ್...
- Advertisment -

Most Read