Monthly Archives: ಡಿಸೆಂಬರ್, 2020
ಬಿಡುಗಡೆಗೂ ಮುನ್ನವೇ ಸುದ್ದಿಯಾಗ್ತಿದೆ ಕೆಜಿಎಫ್-2…! ಚಿತ್ರೀಕರಣ ಹೊತ್ತಲ್ಲೇ ಹೊರಬೀಳ್ತಿದೆ ಇಂಟ್ರಸ್ಟಿಂಗ್ ಸಂಗತಿ...!!
ಕೆಜಿಎಫ್-೨. ಕನ್ನಡ ಚಿತ್ರರಂಗವೂ ಸೇರಿದಂತೆ ದೇಶದ ಸಿನಿ ಪ್ರೇಕ್ಷಕರು ಕಾತುರವಾಗಿ ಕಾಯ್ತಿರೋ ಸಿನಿಮಾ. ಸಧ್ಯ ಸಿನಿಮಾ ರಿಲೀಸ್ ಡೇಟ್ ಹೊರಬೀಳದಿದ್ದರೂ ಹಲವಾರು ಇಂಟ್ರಸ್ಟಿಂಗ್ ಸಂಗತಿಗಳು ಸದ್ದುಮಾಡ್ತಿವೆ.ಮೂಲಗಳ ಪ್ರಕಾರ ಶೂಟಿಂಗ ಅಂತಿಮ ಹಂತ ತಲುಪಿದ್ದು,...
ಸಾಹಸಸಿಂಹನಿಗೆ ಅವಮಾನ ವಿಚಾರ….! ವಿಷ್ಣು ಅಭಿಮಾನಿಗಳು,ಮಕ್ಕಳು ನಾವಿದ್ದೇವೆ ಎಂದ್ರು ಸುದೀಪ್…!!
ತೆಲುಗು ನಟ ವಿಜಯ್ ರಂಗರಾಜನ್ ಡಾ.ವಿಷ್ಣುವರ್ಧನ್ ವಿರುದ್ಧ ಅಸಹ್ಯಕರ ಕಮೆಂಟ್ ಮಾಡಿದ ಸಂಗತಿ ಇದೀಗ ಸ್ಯಾಂಡಲ್ ವುಡ್ ನಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.ವಿಜಯ್ ರಂಗರಾಜನ್ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತಪಡಿಸಿರುವ ಸ್ಯಾಂಡಲ್ ವುಡ್ ಅಭಿನಯ...
ಶೌಚಾಲಯದಲ್ಲಿ ಮೊಬೈಲ್ ಇಟ್ಟು ಶೂಟಿಂಗ್ : ಪ್ರಿಯಕರನಿಗೆ ವಿಡಿಯೋ ಕಳಿಸಿ ಸಿಕ್ಕಿ ಬಿದ್ದ ನರ್ಸ್
ಬೆಂಗಳೂರು : ವಸತಿ ಗೃಹದ ಶೌಚಾಲಯದಲ್ಲಿ ಮೊಬೈಲ್ ಇಟ್ಟು ಸಹೋದ್ಯೋಗಿಗಳು ಸ್ನಾನ ಮಾಡುವುದು, ಬಟ್ಟೆ ಬದಲಿಸುವುದನ್ನು ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದು ತನ್ನ ಪ್ರಿಯಕರನಿಗೆ ಕಳುಹಿಸುತ್ತಿದ್ದ ನರ್ಸ್ ಒಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ....
ರೋಬೋ ಸಾಫ್ಟ್ ಸಾಫ್ಟ್ ವೇರ್ ಕಂಪೆನಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಮೌಲ್ಯದ ನಷ್ಟ
ಉಡುಪಿ : ಪ್ರತಿಷ್ಠಿತ ರೋಬೋ ಸಾಫ್ಟ್ ಸಾಫ್ಟವೇರ್ ಕಂಪೆನಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಲಕ್ಷಾಂತರ ಮೌಲ್ಯದ ನಷ್ಟ ಸಂಭವಿಸಿದೆ.(adsbygoogle = window.adsbygoogle || ).push({});ಶುಕ್ರವಾರ ಮಧ್ಯ ರಾತ್ರಿಯ...
ಲೋಹದ ಹಕ್ಕಿ ಹಾರಾಟಕ್ಕೂ ಕೊರೋನಾ ಕಾಟ…! ಏರ್ ಶೋ ಗೆ ಸಾರ್ವಜನಿಕರಿಗಿಲ್ಲ ಪ್ರವೇಶ…!!
ಬೆಂಗಳೂರು: ರಕ್ಷಣಾ ಇಲಾಖೆಯ ಲೋಹದ ಹಕ್ಕಿಗಳು ಬಾನಂಗಳದಲ್ಲಿ ಮೂಡಿಸುವ ಚಿತ್ತಾರ ನೋಡೋಕೆ ಚೆಂದ. ಆದರೆ ಪ್ರತಿವರ್ಷ ಏರ್ ಶೋ ಕಣ್ತುಂಬಿಕೊಳ್ಳೋ ಬೆಂಗಳೂರಿಗರಿಗೆ ಈ ಭಾರಿ ನಿರಾಸೆ ಕಾದಿದೆ.ಕೊರೋನಾ ಕಾರಣದಿಂದ ಏರ್ ಶೋ ಗೆ...
ತಲೈವಾಗೆ ಹುಟ್ಟುಹಬ್ಬದ ಸಂಭ್ರಮ…! ಶುಭಕೋರಿದ ಪ್ರಧಾನಿ ಮೋದಿ…!!
ಚೈನೈ: ತಮಿಳುನಾಡು ರಾಜಕಾರಣದಲ್ಲಿ ಹೊಸ ಅಲೆ ಮೂಡಿಸಲು ಸಜ್ಜಾಗಿರುವ ಸೂಪರ್ ಸ್ಟಾರ್ ರಜನಿಕಾಂತ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ.೭೦ ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ತಲೈವಾಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು...
ಬೆಂಗಳೂರು ಬಿಟ್ಟು ಲಂಡನ್ ಗೆ ಹಾರುತ್ತಲೇ ಆಶೀರ್ವಾದ ಕೋರಿದ ಹರ್ಷಿಕಾ ಪೂಣಚ್ಚ್….!!
ಅವಕಾಶ ಅರಸಿ ಬೇರೆ ಭಾಷೆಯತ್ತ ಕಲಾವಿದರು ಮುಖ ಮಾಡೋದು ಸಹಜವಾದ ವಿಚಾರ.ಅಂತಹುದೇ ಪ್ರಯತ್ನವೊಂದರಲ್ಲಿ ಕನ್ನಡತಿ ಹರ್ಷಿಕಾ ಪೂಣಚ್ಚ್ ಉತ್ತರ ಭಾರತದತ್ತ ಮುಖಮಾಡಿದ್ದಾರೆ.ತೆಲುಗು,ತಮಿಳು,ಮಲೆಯಾಳಂ,ಕೊಡವ,ಕನ್ನಡದ ಬಳಿಕ ನಟಿ ಹರ್ಷಿಕಾ ಪೂಣಚ್ಚ್ ಈಗ ಭೋಜಪುರಿ ಭಾಷೆಯ ಸಿನಿಮಾದಲ್ಲಿ...
ತೆನೆ ಬಿಟ್ಟು ಕಮಲ ಹಿಡಿತಾರಾ ಕುಮಾರಸ್ವಾಮಿ ..? ಬಿಜೆಪಿ ಹೈಕಮಾಂಡ್ ಕೊಟ್ಟಿದೆ ಬಿಗ್ ಆಫರ್..! ಮತ್ತೆ ಎಚ್ಡಿಕೆ ಸಿಎಂ ಆಗೋದು ಪಕ್ಕಾ..!
ಬೆಂಗಳೂರು : ಮುಂದಿನ ಎಪ್ರೀಲ್ ತಿಂಗಳಿನಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತೆ ಸಿಎಂ ಆಗ್ತಾರಾ ? ತೆಲೆ ಹೊತ್ತ ಮಹಿಳೆಯನ್ನು ಬಿಟ್ಟು ಕಮಲ ಹಿಡಿಯುತ್ತಾರೆ ಎಚ್ ಡಿಕೆ. ಜೆಡಿಎಸ್ ಪಕ್ಷ ಬಿಜೆಪಿಯ ಜೊತೆಗೆ...
ಅನುದಾನಿತ ಪದವಿ ಉಪನ್ಯಾಸಕ ನೇಮಕಾತಿ : ಗುಡ್ ನ್ಯೂಸ್ ಕೊಟ್ಟ ಸರಕಾರ
ಬೆಂಗಳೂರು : ಅನುದಾನಿತ ಪದವಿ ಕಾಲೇಜುಗಳ 350 ಉಪನ್ಯಾಸಕರ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಗುಡ್ ನ್ಯೂಸ್ ಕೊಟ್ಟಿದೆ.(adsbygoogle = window.adsbygoogle || ).push({});ಶಾಸಕ ಮಹೇಶ್ ಅವರ ನೇತೃತ್ವದಲ್ಲಿ...
ಉಡುಪಿ : ಸುಳ್ಳು ದಾಖಲೆ ನೀಡಿ 3 ಮದುವೆಯಾಗಿ ವಂಚನೆ : 20 ವರ್ಷಗಳ ಬಳಿಕ ಆರೋಪಿ ಅರೆಸ್ಟ್
ಉಡುಪಿ : ಸುಳ್ಳು ದಾಖಲೆಗಳನ್ನು ನೀಡಿ ಮೂರನೇ ಮದುವೆಯಾಗಿ ವಂಚಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ಸಿಯಾಗಿದ್ದಾರೆ. ಮೂಳೂರಿನ ನಿವಾಸಿ ಮೂಳೂರು ನಿವಾಸಿ ಮೊಹಮ್ಮದ್ ರಫೀಕ್ (44ವರ್ಷ) ಬಂಧಿತ ಆರೋಪಿಯಾಗಿದ್ದಾನೆ....
- Advertisment -